ವಿಧಾನಸೌಧ ಪೊಲೀಸ್ ಠಾಣೆಯಲ್ಲಿ ದಾಖಲಾಗಿರುವ ಪ್ರಕರಣಗಳಿಗೆ ವೇಗ; ಮತ್ತೊಂದು ಪ್ರಕರಣಕ್ಕೆ ನ್ಯಾಯಾಲಯದ ಅನುಮತಿ ನಿರೀಕ್ಷೆ
ಎಸ್ಐಆರ್ (Special Intensive Revision) ಅವಧಿ ವಿಸ್ತರಣೆ ಕುರಿತು ಕರ್ನಾಟಕ ಹೈಕೋರ್ಟ್ ಮಹತ್ವದ ಅಭಿಪ್ರಾಯ ವ್ಯಕ್ತಪಡಿಸಿದೆ. ಅವಧಿ ವಿಸ್ತರಣೆ ಮಾಡುವ ಅಧಿಕಾರ ಚುನಾವಣಾ ಆಯೋಗಕ್ಕೇ ಸೇರಿದೆ ಎಂದು ನ್ಯಾಯಾಲಯ ತಿಳಿಸಿದೆ.
ಬೆಂಗಳೂರು ಹುಸ್ಕೂರು ರೋಡ್ ಮೆಟ್ರೋ ನಿಲ್ದಾಣದಲ್ಲಿ ಪತ್ರಕರ್ತ ರಾಜೇಶ್ ಹಿರೇಮಠ್ ಗಂಭೀರವಾಗಿ ಗಾಯಗೊಂಡು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ. ಘಟನೆಯ ಸಂಪೂರ್ಣ ವಿವರ ಇಲ್ಲಿದೆ.
ಕರ್ನಾಟಕ ಸಚಿವ ಸಂಪುಟ ವಿಸ್ತರಣೆ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ನಾಳೆ ದೆಹಲಿಗೆ ಭೇಟಿ ನೀಡಲಿದ್ದಾರೆ. ಕಾಂಗ್ರೆಸ್ ಹೈಕಮಾಂಡ್ ಜೊತೆ ಮಹತ್ವದ ಸಭೆ ನಡೆಯುವ ಸಾಧ್ಯತೆ ಇದ್ದು, ಹಲವು ಶಾಸಕರು ಈಗಾಗಲೇ ದೆಹಲಿಗೆ ಆಗಮಿಸಿದ್ದಾರೆ.
ಆನೇಕಲ್ನ ರಾಯಸಂದ್ರದಲ್ಲಿ ಮಹಿಳೆಯೊಬ್ಬರು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ. ಪತಿಯ ವಿರುದ್ಧ ಅಕ್ರಮ ಸಂಬಂಧದ ಆರೋಪ ಕೇಳಿಬಂದಿದ್ದು, ಪರಪ್ಪನ ಅಗ್ರಹಾರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ.
ಯುವಜನರಲ್ಲಿ HIV ಸೋಂಕು ಹೆಚ್ಚುತ್ತಿರುವ ಹಿನ್ನೆಲೆ ಕರ್ನಾಟಕ ಆರೋಗ್ಯ ಇಲಾಖೆ ಕಾಲೇಜು ವಿದ್ಯಾರ್ಥಿಗಳಿಗೆ HIV ಪರೀಕ್ಷೆ ಹಾಗೂ ಜಾಗೃತಿ ಅಭಿಯಾನ ಆರಂಭಿಸಲು ನಿರ್ಧರಿಸಿದೆ. QR ಕೋಡ್ ಆಧಾರಿತ ಗೌಪ್ಯ ಸ್ವಯಂ ಮೌಲ್ಯಮಾಪನವೂ ಪರಿಚಯಿಸಲಾಗುತ್ತಿದೆ.
ಬೆಂಗಳೂರುದಲ್ಲಿ ಎಲ್ಲೆಂದರಲ್ಲಿ ಕಸ ಎಸೆಯುವವರ ವಿರುದ್ಧ ಕಠಿಣ ಕ್ರಮ ಆರಂಭವಾಗಿದೆ. ಸ್ವಚ್ಛಗೊಳಿಸಿದ ಸ್ಥಳದಲ್ಲಿ ಮತ್ತೆ ಕಸ ಹಾಕಿದ ನಾಲ್ವರ ವಿರುದ್ಧ ಬಾಣಸವಾಡಿ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ. ಸಂಪೂರ್ಣ ಸುದ್ದಿ Karunaadu Times ನಲ್ಲಿ.
ಕನ್ನಡ ನಟ ಕಿಚ್ಚ ಸುದೀಪ್ ತಮ್ಮ ಮಗಳು ಸಾನ್ವಿಗೆ ಮಹೀಂದ್ರಾ BE 6 ಎಲೆಕ್ಟ್ರಿಕ್ ಎಸ್ಯುವಿಯನ್ನು ಉಡುಗೊರೆಯಾಗಿ ನೀಡಿದ್ದಾರೆ. ಈ ಕುರಿತು ಅವರು ಹಂಚಿಕೊಂಡ ಮನದಾಳದ ಮಾತುಗಳ ಸಂಪೂರ್ಣ ವಿವರ.
ಎಸ್. ಜಾನಕಿ ಪುಣ್ಯಸ್ಮರಣೆ ಕಾರ್ಯಕ್ರಮದ ಕುರಿತು ಹರಿದಾಡಿದ ಟೀಕೆಗಳಿಗೆ ಸ್ಪಷ್ಟನೆ; "ಸಂಗೀತ ಸೇವೆ ಪ್ರೀತಿಗಾಗಿ, ಹಣಕ್ಕಾಗಿ ಅಲ್ಲ" ಎಂದ ಅನುರಾಧಾ ಭಟ್
ನೇಮಕಾತಿ ಪ್ರಕ್ರಿಯೆ ಕುರಿತು ದಾಖಲಾಗಿರುವ ದೂರಿನ ಹಿನ್ನೆಲೆ ತುರ್ತು ಸಭೆ; ಪಾರದರ್ಶಕ ತನಿಖೆಗೆ ಆಯೋಗದ ಮಹತ್ವದ ನಿರ್ಧಾರ
30 ವರ್ಷದ ಸಿನಿ ಪಯಣ, 50ನೇ ವಯಸ್ಸಿನ ಸಂಭ್ರಮದ ನಡುವೆ ಪ್ರೇಕ್ಷಕರ ಮುಂದೆ ‘ಲವ್ ಕಾಕ್ಟೇಲ್’; ಪ್ರೀತಿ, ಬದುಕು ಮತ್ತು ಹಾಸ್ಯದ ಸೊಗಡಿನ ಕಥೆಗೆ ಸಜ್ಜಾದ ಹರೀಶ್ ರಾಜ್
ಬೆಂಗಳೂರಿನ ಚೌಡೇಶ್ವರಿ ನಗರದಲ್ಲಿ ರೋಡ್ ರೇಜ್ ಪ್ರಕರಣದಲ್ಲಿ ಕ್ಯಾಬ್ ಚಾಲಕ ವ್ಯಕ್ತಿಯನ್ನು ಕಾರಿನ ಬಾನೆಟ್ ಮೇಲೆ ಸುಮಾರು ಒಂದು ಕಿಲೋಮೀಟರ್ ಎಳೆದೊಯ್ದ ಘಟನೆ ನಡೆದಿದೆ. ಘಟನೆಯ ವೈರಲ್!
ಬೆಂಗಳೂರು ಹೊರವಲಯದ ಆನೇಕಲ್ ತಾಲೂಕಿನ ಹಳೆ ಚಂದಾಪುರದಲ್ಲಿ ಪಾರ್ಕಿಂಗ್ ಲಾಟ್ನಲ್ಲಿ ನಿಲ್ಲಿಸಿದ್ದ ನಾಲ್ಕು ಖಾಸಗಿ ಬಸ್ಗಳು ಬೆಂಕಿಗಾಹುತಿಯಾಗಿವೆ. ಘಟನೆಯ ಸಂಪೂರ್ಣ ಮಾಹಿತಿ ಇಲ್ಲಿದೆ.
ಮದ್ಯ ಸೇವಿಸಿ ವಾಹನ ಚಲಾಯಿಸಿ ಮೃತಪಟ್ಟ ಚಾಲಕರ ಕುಟುಂಬಕ್ಕೆ ಪೂರ್ಣ ಅಪಘಾತ ಪರಿಹಾರ ಸಿಗುವುದಿಲ್ಲ ಎಂದು ಕರ್ನಾಟಕ ಹೈಕೋರ್ಟ್ ಮಹತ್ವದ ತೀರ್ಪು ನೀಡಿದೆ. ಪ್ರಕರಣದ ಸಂಪೂರ್ಣ ವಿವರ ಇಲ್ಲಿ ಓದಿ.
ಚಾಮುಂಡಿ ಬೆಟ್ಟದಲ್ಲಿ ದೇವಿ ದರ್ಶನ ಪಡೆದ ಬಳಿಕ ನಟಿ ಅಶ್ವಿನಿ ಗೌಡ ಭಕ್ತರಿಗೆ ವಿಶೇಷ ಮನವಿ ಮಾಡಿದ್ದಾರೆ. ಸೆಲೆಬ್ರಿಟಿಗಳಿಗೆ ಸಿಗುವ ಆದ್ಯತೆಯ ಬಗ್ಗೆ ತಮ್ಮ ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ.
ಬೆಂಗಳೂರಿನ ಭಾರತ್ ಜೋಡೋ ಭವನದಲ್ಲಿ ನಡೆದ ಎಐಸಿಸಿಯ ‘ಸಂಘಟನ್ ಸೃಜನ್ ಅಭಿಯಾನ’ ಸಭೆಯಲ್ಲಿ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಪಕ್ಷದ ಸಂಘಟನೆ ಬಲವರ್ಧನೆಗೆ ಕರೆ ನೀಡಿದರು. ಸಭೆಯಲ್ಲಿ ಕೆ.ಸಿ. ವೇಣುಗೋಪಾಲ್, ರಣದೀಪ್ ಸಿಂಗ್ ಸುರ್ಜೆವಾಲ, ಬಿ.ಕೆ. ಹರಿಪ್ರಸಾದ್ ಹಾಗೂ ಸಿದ್ದರಾಮಯ್ಯ ಉಪಸ್ಥಿತರಿದ್ದರು.
ಬೆಂಗಳೂರು ಇಂದಿರಾನಗರದಲ್ಲಿ ಘಟನೆ; ಮೃತೆಯ ಕುಟುಂಬದಿಂದ ಗಂಭೀರ ಆರೋಪ, ಪೊಲೀಸರು ತನಿಖೆ ಆರಂಭ
ಪ್ರಶ್ನೆಪತ್ರಿಕೆ ಸೋರಿಕೆ ವಿರುದ್ಧದ ಪ್ರತಿಭಟನೆ ವೇಳೆ ಬೇರೆ ವಿಚಾರದ ಪೋಸ್ಟರ್ಗಳಿಂದ ಗೊಂದಲ; ಶಾಂತಿ ಕಾಪಾಡಿದ ಪೊಲೀಸರು
11ಕ್ಕೂ ಹೆಚ್ಚು ಗಂಭೀರ ಪ್ರಕರಣಗಳ ಆರೋಪ; ಜಾಮೀನಿನ ಬಳಿಕವೂ ಅಪರಾಧ ಚಟುವಟಿಕೆ ಮುಂದುವರಿದ ಹಿನ್ನೆಲೆ ಕಠಿಣ ಕ್ರಮ
'ಬಾಸ್' ಸಿನಿಮಾದ ಬಿಡುಗಡೆಗೆ ಕರ್ನಾಟಕ ಹೈಕೋರ್ಟ್ ಅನುಮತಿ ನೀಡಿದೆ. ಕಾನೂನು ವಿವಾದ ಅಂತ್ಯಗೊಂಡಿದ್ದು, ಚಿತ್ರ ಇಂದು ಸಂಜೆ ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ.
ಅತ್ಯಾಚಾರ ಪ್ರಕರಣದಲ್ಲಿ ಬಂಧನದಲ್ಲಿರುವ ಪ್ರಜ್ವಲ್ ರೇವಣ್ಣ ಅವರಿಗೆ ಪೆರೋಲ್ ನೀಡಲು ಕಾರಾಗೃಹ ಇಲಾಖೆಗೆ ಅಧಿಕಾರ ಇಲ್ಲ ಎಂದು ಇಲಾಖೆ ಸ್ಪಷ್ಟಪಡಿಸಿದೆ. ಕುಟುಂಬ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸುವ ಸಾಧ್ಯತೆ.
ಕಾವೇರಿ ನೀರಿನ ಹಂಚಿಕೆ, ಮೇಕೆದಾಟು ಯೋಜನೆ ಸೇರಿದಂತೆ ಹಲವು ವಿಷಯಗಳ ಕುರಿತು ಕರ್ನಾಟಕ ಮತ್ತು ತಮಿಳುನಾಡು ನಾಯಕರ ಸಭೆ ನಡೆಯುವ ಸಾಧ್ಯತೆ ಎಂಬ ಮಾಹಿತಿ. ಅಧಿಕೃತ ದೃಢೀಕರಣದ ನಿರೀಕ್ಷೆ.
ಬೆಂಗಳೂರು ಕುರುಬರಹಳ್ಳಿ ಸರ್ಕಾರಿ ಶಾಲೆಯ ಶಿಕ್ಷಕಿ ಶಮಂತ ಕುಮಾರಿ SIR ಹಾಗೂ BLO ಕರ್ತವ್ಯದ ನಡುವೆ ಹೃದಯಾಘಾತದಿಂದ ನಿಧನರಾಗಿದ್ದಾರೆ. ಕೆಲಸದ ಒತ್ತಡವೇ ಕಾರಣ ಎಂದು ಕುಟುಂಬ ಆರೋಪಿಸಿದೆ.
ಇಬ್ಬರು ಹೆಣ್ಣುಮಕ್ಕಳಿಗೆ ಭಾರವಾಗಬಾರದೆಂದು ಜೀವ ತ್ಯಾಗ ಮಾಡಿದ ವೃದ್ಧ ದಂಪತಿ!
₹5 ಸಾವಿರ ಕೇಳಿದ ಪತ್ನಿಗೆ ಹೊಡೆದ ಪರಿಣಾಮ ದುಬಾರಿ: ಹೈಕೋರ್ಟ್ ಆದೇಶದಿಂದ ತಿಂಗಳಿಗೆ ₹10 ಸಾವಿರ ಹೊರೆ!
KMF ನಂದಿನಿ ತುಪ್ಪ ಮತ್ತು ಬೆಣ್ಣೆಯ ಬೆಲೆಯನ್ನು ಹೆಚ್ಚಿಸಿದೆ. ಜುಲೈ 25ರಿಂದ ರಾಜ್ಯಾದ್ಯಂತ ಹೊಸ ದರ ಜಾರಿಗೆ ಬರಲಿದೆ
ಕಾಮನ್ವೆಲ್ತ್ ಗೇಮ್ಸ್ ಆರಂಭಕ್ಕೂ ಮುನ್ನವೇ ಭಾರತಕ್ಕೆ ಮೊದಲ ಪದಕ ಖಚಿತ! ಲವ್ಲಿನಾ ಬೊರ್ಗೊಹೈನ್ ಸೆಮಿಫೈನಲ್ಗೆ ಭರ್ಜರಿ ಎಂಟ್ರಿ
ಅಂತಿಮ ಆಯ್ಕೆ ಪಟ್ಟಿಯಲ್ಲಿ ಅಕ್ರಮ ನಡೆದಿದೆ ಎನ್ನುವ ಆರೋಪ; ವಿಧಾನಸೌಧ ಪೊಲೀಸ್ ಠಾಣೆಗೆ ದೂರು ಸಲ್ಲಿಸಿದ ನೂರಾರು ಅಭ್ಯರ್ಥಿಗಳು
ಬೆಂಗಳೂರುದಲ್ಲಿ ಬಿಜೆಪಿ ಶಾಸಕರ ಮೇಲೆ ಮೊಟ್ಟೆ ಎಸೆದ ಪ್ರಕರಣಕ್ಕೆ ಸಂಬಂಧಿಸಿ ಪ್ರಮುಖ ಆರೋಪಿ ಪುಣ್ಯೇಶ್ ಬಂಧನ. ಐವರು ಪೊಲೀಸ್ ವಶಕ್ಕೆ, ಪೂರ್ವನಿಯೋಜಿತ ಸಂಚಿಯ ಶಂಕೆ, ಶಿವಾಜಿನಗರ ಪೊಲೀಸರಿಂದ ತೀವ್ರ ತನಿಖೆ.
ಫುಟ್ಪಾತ್ ಒತ್ತುವರಿಗೆ ಬ್ರೇಕ್: ಈಗ ನಂದಿನಿ ಬೂತ್, ಹಾಪ್ಕಾಮ್ಸ್ಗೂ ತೆರವು ಭೀತಿ! 'ನಿಯಮ ಎಲ್ಲರಿಗೂ ಒಂದೇ' ಎಂದ ಜಿಬಿಎ
ರಾಜಕೀಯಕ್ಕಿಂತ ಮಾನವೀಯತೆ ದೊಡ್ಡದು" – ದೆಹಲಿ ವಿದ್ಯಾರ್ಥಿ ಪ್ರತಿಭಟನೆ ಕುರಿತು ನಟ ಯುವರಾಜ್ ಕುಮಾರ್ ಭಾವನಾತ್ಮಕ ಪ್ರತಿಕ್ರಿಯೆ
ಅನಾರೋಗ್ಯ, ಕುಟುಂಬದ ಸಂಕಷ್ಟ ಮತ್ತು ರಾಜಕೀಯ ಬೆಳವಣಿಗೆಗಳ ಬಗ್ಗೆ ಮನದಾಳದ ಮಾತು ಹಂಚಿಕೊಂಡ ಕೇಂದ್ರ ಸಚಿವ
ಬೆಂಗಳೂರು ರವೀಂದ್ರ ಕಲಾಕ್ಷೇತ್ರದಲ್ಲಿ ನಡೆದ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಒಕ್ಕೂಟದ 183ನೇ ಪತ್ರಿಕಾ ದಿನಾಚರಣೆಯಲ್ಲಿ ಮಂಡ್ಯ ಜಿಲ್ಲಾ ಜರ್ನಲಿಸ್ಟ್ ಕ್ಲಬ್ ಅಧ್ಯಕ್ಷ ಎ.ಎಲ್. ಬಸವೇಗೌಡರಿಗೆ ರಾಜ್ಯ ಮಟ್ಟದ ಗೌರವ ಸನ್ಮಾನ.
ವಿದ್ಯಾರ್ಥಿಗಳ ಪ್ರತಿಭಟನೆ, ನೀಟ್ ಹಾಗೂ ಪ್ರಶ್ನೆಪತ್ರಿಕೆ ಸೋರಿಕೆ ವಿಚಾರವಾಗಿ ರಾಹುಲ್ ಗಾಂಧಿಗೆ ನಟಿ ರಮ್ಯಾ ಬೆಂಬಲ ಸೂಚಿಸಿದ್ದು, ಪ್ರಧಾನಿ ಮೋದಿ ವಿರುದ್ಧವೂ ಟೀಕಿಸಿದ್ದಾರೆ.
ಬೆಂಗಳೂರು ಶಿವಾಜಿನಗರದಲ್ಲಿ GBA ಅಧಿಕಾರಿಗಳ ಮೇಲೆ ನಡೆದ ಹಲ್ಲೆ ಪ್ರಕರಣದಲ್ಲಿ ಬಂಧಿತ ಆರೋಪಿಗಳು ತಪ್ಪೊಪ್ಪಿಕೊಂಡಿದ್ದಾರೆ.
ನೆಲಮಂಗಲ ಸಮೀಪ ತುಮಕೂರು–ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಕ್ಲೋರೈಡ್ ಕೆಮಿಕಲ್ ಸಾಗಿಸುತ್ತಿದ್ದ ಲಾರಿ ಪಲ್ಟಿಯಾಗಿ ರಾಸಾಯನಿಕ ಸೋರಿಕೆಯಾಗಿದೆ. ಅಗ್ನಿಶಾಮಕ ಸಿಬ್ಬಂದಿ ಮತ್ತು ಪೊಲೀಸರು ರಕ್ಷಣಾ ಕಾರ್ಯಾಚರಣೆ ನಡೆಸುತ್ತಿದ್ದಾರೆ.
ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ನ್ಯಾಯಾಂಗ ಬಂಧನದಲ್ಲಿರುವ ನಟ ದರ್ಶನ್ ಅವರನ್ನು ಪರಪ್ಪನ ಅಗ್ರಹಾರ ಜೈಲಿನಲ್ಲಿ ಪತ್ನಿ ವಿಜಯಲಕ್ಷ್ಮಿ ಹಾಗೂ ನಟಿ ರಕ್ಷಿತಾ ಭೇಟಿ ಮಾಡಿ ಆರೋಗ್ಯ ವಿಚಾರಿಸಿದರು..
ಪ್ರಾಥಮಿಕ ತನಿಖೆಯಲ್ಲಿ, ಸುಲಭವಾಗಿ ಹಣ ಸಂಪಾದಿಸುವ ಉದ್ದೇಶದಿಂದ ನಕಲಿ ಕರೆನ್ಸಿ ಮುದ್ರಿಸಿ ವಿವಿಧ ಕಡೆ ಚಲಾವಣೆ ಮಾಡಲಾಗುತ್ತಿತ್ತು ಎಂಬುದು ಬೆಳಕಿಗೆ ಬಂದಿದೆ.
ಮಹಿಳಾ ಸಿಬ್ಬಂದಿಗೆ ಪೆಪ್ಪರ್ ಸ್ಪ್ರೇ ಸಿಂಪಡಿಸಲಾಗಿದೆ ಎಂದು ಹೇಳಲಾಗಿದ್ದು, ಆರೋಪಿಗಳ ಬಂಧನಕ್ಕೆ ನೌಕರರ ಸಂಘ ಒತ್ತಾಯಿಸಿದೆ.
ಸಜಾ ಖೈದಿ ಪ್ರಜ್ವಲ್ ರೇವಣ್ಣಗೆ ಒಳ ಸಂದರ್ಶನಕ್ಕೆ ನ್ಯಾಯಾಲಯ ಅನುಮತಿ: ಕುಟುಂಬ, ಸ್ನೇಹಿತರ ಭೇಟಿಗೆ ಗ್ರೀನ್ ಸಿಗ್ನಲ್
KPSC ಮಾಜಿ ಅಧ್ಯಕ್ಷ ಶಿವಶಂಕರಪ್ಪ ವಿರುದ್ಧ CBI ತನಿಖೆ ಕೋರಿ ಹೈಕೋರ್ಟ್ಗೆ ರಿಟ್ | Karunaadu Times
ಬೆಂಗಳೂರು ವೈಯಾಲಿಕಾವಲ್ನಲ್ಲಿ 41 ವರ್ಷದ ವ್ಯಕ್ತಿಯೊಬ್ಬ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ. ಮೃತರ ಬಳಿ ಸೂಟ್ಕೇಸ್ನಲ್ಲಿ ನಗದು ಪತ್ತೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.
ಕರ್ನಾಟಕ ಗಣಿ ಮತ್ತು ಭೂವಿಜ್ಞಾನ ಇಲಾಖೆಯಲ್ಲಿ ಒಂದೇ ಆದೇಶದಲ್ಲಿ 160 ಅಧಿಕಾರಿಗಳನ್ನು ವರ್ಗಾವಣೆ ಮಾಡಿ ರಾಜ್ಯ ಸರ್ಕಾರ ಮಹತ್ವದ ಆಡಳಿತಾತ್ಮಕ ಬದಲಾವಣೆ ತಂದಿದೆ.
ಪೆರೋಲ್ ಪ್ರಕ್ರಿಯೆ ಪೂರ್ಣಗೊಳ್ಳದ ಹಿನ್ನೆಲೆ ಜೈಲಿನಿಂದ ಹೊರಬರಲಿಲ್ಲ; ಅಂತ್ಯಕ್ರಿಯೆ ವೀಕ್ಷಿಸಲು ಡಿಜಿಟಲ್ ಸೌಲಭ್ಯ ಕಲ್ಪಿಸಿದ ಜೈಲು ಆಡಳಿತ
ಆ್ಯಪ್ ಮೂಲಕ ಬಲೆಗೆ ಸೆಳೆದು ಅಪಹರಣ, ನಗದು–ಮೊಬೈಲ್–ಚಿನ್ನಾಭರಣ ದೋಚಿದ ಆರೋಪ; ಸಿಸಿಬಿ ಕಾರ್ಯಾಚರಣೆಯಲ್ಲಿ ಗ್ಯಾಂಗ್ ಬಂಧನ
ರಾಜ್ಯ ಸರ್ಕಾರ 15,000 ಶಿಕ್ಷಕರ ನೇಮಕಾತಿಗೆ ಸಚಿವ ಸಂಪುಟದಲ್ಲಿ ಅನುಮೋದನೆ ನೀಡಿದೆ. ಜೊತೆಗೆ ಶಿಕ್ಷಣ, ರಸ್ತೆ, ವಸತಿ ಹಾಗೂ ಅಭಿವೃದ್ಧಿ ಯೋಜನೆಗಳಿಗೆ ಹಲವು ಮಹತ್ವದ ನಿರ್ಧಾರಗಳನ್ನು ಕೈಗೊಂಡಿದೆ. ಸಂಪೂರ್ಣ ಮಾಹಿತಿ ಓದಿ.
ರಾಕಿಂಗ್ ಸ್ಟಾರ್ ಯಶ್ ಅಭಿನಯದ 'ಟಾಕ್ಸಿಕ್' ಚಿತ್ರದ ಟ್ರೇಲರ್ ಆಗಸ್ಟ್ 8ರಂದು ಬಿಡುಗಡೆಯಾಗುವ ಸಾಧ್ಯತೆ ಎನ್ನುವ ಮಾಹಿತಿ ವೈರಲ್.
ವಾಸ್ತು ಮಾರ್ಗದರ್ಶನದಲ್ಲೇ ಚೆನ್ನಮ್ಮ ಅವರ ಅಂತ್ಯಕ್ರಿಯೆ ಸ್ಥಳ ನಿಗದಿ!
ಜೈಪುರದಲ್ಲಿ ಅದ್ಧೂರಿ ಮದುವೆ; ಶರ್ಮಿಳಾ-ಸುಧನ್ ಜೋಡಿಗೆ ಸಿನಿತಾರೆಯರ ಶುಭಾಶಯ
72 ವರ್ಷದ ದಾಂಪತ್ಯಕ್ಕೆ ಅಂತಿಮ ವಿದಾಯ; ದೇವೇಗೌಡರ ನೋವಿಗೆ ಸ್ಪಂದಿಸಿದ ಸಿದ್ದರಾಮಯ್ಯ
ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡರ ಧರ್ಮಪತ್ನಿ ಚೆನ್ನಮ್ಮ ಅಂತಿಮ ಯಾತ್ರೆ ಆರಂಭ; ಕಣ್ಣೀರಿನಲ್ಲಿ ಬೀಳ್ಕೊಟ್ಟ ಕುಟುಂಬ, ಅಭಿಮಾನಿಗಳು
ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡ ಅವರ ಪತ್ನಿ ಚೆನ್ನಮ್ಮ (85) ಬೆಂಗಳೂರಿನ ಮಣಿಪಾಲ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ನಿಧನರಾಗಿದ್ದಾರೆ. ರಾಜ್ಯ ರಾಜಕೀಯ ವಲಯದಲ್ಲಿ ಶೋಕದ ಛಾಯೆ.
ರಾಮಚಂದ್ರ ಗೌಡ ನಿಧನ: ಬಸವೇಶ್ವರ ನಗರದಲ್ಲಿ ಅಂತಿಮ ದರ್ಶನ, ಸಂಜೆ ಅಂತ್ಯಕ್ರಿಯೆ
ಕನಕಪುರ ರಸ್ತೆಯ ಫೋರಂ ಮಾಲ್ನಲ್ಲಿ "Beda Bro" ಅಭಿಯಾನ – ಡ್ರಗ್ಸ್ ವಿರುದ್ಧ ಸಾರ್ವಜನಿಕರಿಗೆ ಜಾಗೃತಿ
ಹೊರ ರಾಜ್ಯಗಳಿಂದ ಮಹಿಳೆಯರನ್ನು ಕರೆತಂದು ಅಕ್ರಮ ದಂಧೆ; ಹಲವು ಪ್ರಕರಣಗಳ ಆರೋಪಿ ಪಿಂಪ್ ಕೊನೆಗೂ ಅಂದರ್!
ಬೆಂಗಳೂರು ಸ್ಯಾಂಕಿ ಕೆರೆಯಲ್ಲಿ 20 ವರ್ಷದ ವಿದ್ಯಾರ್ಥಿನಿ ಶವ ಪತ್ತೆ; ಕೊನೆಯ ಸಂದೇಶದ ಬೆನ್ನಲ್ಲೇ ತನಿಖೆ ತೀವ್ರ
ಬೆಂಗಳೂರು ದೊಡ್ಡಕಮ್ಮನಹಳ್ಳಿಯ ನೋಬೋನಗರದಲ್ಲಿ 4 ವರ್ಷದ ಮಗುವಿನೊಂದಿಗೆ ಕಟ್ಟಡದ ಮೇಲೇರಿ ಆತ್ಮಹತ್ಯೆಗೆ ಯತ್ನಿಸಿದ ಮಹಿಳೆಯನ್ನು ಹುಳಿಮಾವು ಪೊಲೀಸರು ಎರಡು ಗಂಟೆಗಳ ಕಾಲ ಮನವೊಲಿಸಿ ಸುರಕ್ಷಿತವಾಗಿ ರಕ್ಷಿಸಿದ್ದಾರೆ. ಪ್ರಕರಣದ ಕುರಿತು ತನಿಖೆ ಮುಂದುವರಿದಿದೆ.
ನೋಟಿಸ್ ಇಲ್ಲದೇ ನಂದಿನಿ ಪಾರ್ಲರ್ ತೆರವು? 'ಲಂಚ ಕೇಳಿದ್ದರು' ಎಂದು ಕಣ್ಣೀರಿಟ್ಟ ಮಾಲಕಿ ಸುಮಿತ್ರ ಗಂಭೀರ ಆರೋಪ!
ಎಕೋ ಸ್ಯಾಂಡ್ ಕ್ವಾರಿಯಲ್ಲಿ ಸ್ಫೋಟ: ಗಂಭೀರವಾಗಿ ಗಾಯಗೊಂಡ ಕಾರ್ಮಿಕ ಮೃತ್ಯು
ಬ್ರೇಕ್ಫಾಸ್ಟ್ ಮೀಟಿಂಗ್ನಲ್ಲಿ ಸಿದ್ದರಾಮಯ್ಯ-ಡಿಕೆಶಿ; ಚರ್ಚೆಯ ವಿಷಯ ಏನು?
₹12,000 ಕೋಟಿ ಎಕ್ಸ್ಪ್ರೆಸ್ವೇಗೆ ಬೃಹತ್ ಗುಂಡಿಗಳು! | Delhi-Dehradun Expressway
ಕರ್ನಾಟಕ ಬಿಜೆಪಿಯಲ್ಲಿ ಒಳಜಗಳ ಮುಂದುವರಿಕೆ: ಹೈಕಮಾಂಡ್ ಮೌನದ ಬಗ್ಗೆ ಹೆಚ್ಚಿದ ಚರ್ಚೆ
ದಕ್ಷಿಣ ಕನ್ನಡದಲ್ಲಿ ಭೂಕುಸಿತದ ಎಚ್ಚರಿಕೆ! 88 ಪ್ರದೇಶಗಳು ಡೇಂಜರ್ ಝೋನ್ನಲ್ಲಿ; ಭಾರೀ ಮಳೆಗೆ ಮತ್ತೆ ಹೆಚ್ಚಿದ ಆತಂಕ
ಕಿರುತೆರೆಗೆ ಮಾಜಿ ಸಚಿವ ಬಿ.ಸಿ. ಪಾಟೀಲ್ ಎಂಟ್ರಿ! ‘ಶ್ರೀ ರಾಘವೇಂದ್ರ ಮಹಾತ್ಮೆ’ ಧಾರಾವಾಹಿಯಲ್ಲಿ ದೇಸಾಯಿ ಪಾತ್ರದಲ್ಲಿ ಅಭಿನಯ
ಸಾಕ್ಷ್ಯ ಬದಲಾಯಿಸಲು ಒತ್ತಡದ ಆರೋಪ! ದರ್ಶನ್ ಅಭಿಮಾನಿಗಳೆಂದು ಹೇಳಲಾದ ಮೂವರು ಪೊಲೀಸ್ ಬಲೆಗೆ!
ಪುಟ್ಟ ಮಕ್ಕಳ ಮೇಲೆ ಅಮಾನವೀಯ ವರ್ತನೆ; 5 ಸಿಬ್ಬಂದಿ ವಿರುದ್ಧ ಪ್ರಕರಣ
'ಅಮೆರಿಕಾ ಅಮೆರಿಕಾ 2' ಅಧಿಕೃತ ಘೋಷಣೆ; ನಿರೂಪ್ ಭಂಡಾರಿ-ಶಾನ್ವಿ ಜೋಡಿಗೆ ಸಿಕ್ಕ ಭಾರೀ ಅವಕಾಶ
ಪ್ರತಿದಿನ ನೈಸ್ ರಸ್ತೆ ಬಳಸುವವರೇ ಗಮನಿಸಿ: ಹೊಸ ಟೋಲ್ ದರ ಜಾರಿ
ಗೃಹ ಜ್ಯೋತಿ ಯೋಜನೆಯ ಪರಿಶೀಲನೆ ಹಿನ್ನೆಲೆಯಲ್ಲಿ ಜುಲೈ ತಿಂಗಳಲ್ಲಿ ಮೀಟರ್ ರೀಡಿಂಗ್ ಇರುವುದಿಲ್ಲ ಎಂದು ಬೆಸ್ಕಾಂ ತಿಳಿಸಿದೆ. ಕಳೆದ ಮೂರು ತಿಂಗಳ ಸರಾಸರಿ ಬಳಕೆಯ ಆಧಾರದ ಮೇಲೆ ವಿದ್ಯುತ್ ಬಿಲ್ ನೀಡಲಾಗುತ್ತದೆ.
ಕೆಂಪೇಗೌಡ ಜಯಂತಿ ಗಲಾಟೆ ಬಳಿಕ ಬೆಳವಣಿಗೆ – ಗೃಹ ಸಚಿವರಿಗೆ ಕರೆ ಮಾಡಿ ತನಿಖೆಗೆ ಸೂಚಿಸಿದ ಸಿದ್ದರಾಮಯ್ಯ
ಮುಖ್ಯಮಂತ್ರಿಯವರ ಸ್ವಕ್ಷೇತ್ರದಲ್ಲೇ ಕಂದಾಯ ಇಲಾಖೆಯಲ್ಲಿ ಅಕ್ರಮದ ಆರೋಪ; ಒಂದು ವಾರದಲ್ಲಿ ಕ್ರಮ ಕೈಗೊಳ್ಳದಿದ್ದರೆ ಕಚೇರಿಗೆ ಬೀಗ ಹಾಕುವ ಎಚ್ಚರಿಕೆ
ಬೆಂಕಿ ನಂದಿಸಿ ನಿಟ್ಟುಸಿರು ಬಿಡುವ ಮುನ್ನವೇ ಕುಸಿದ ಮಾಲೀಕ; ಚಿಕ್ಕಬಳ್ಳಾಪುರದಲ್ಲಿ ವಿಷಾದಕರ ಘಟನೆ
ನಾಡಪ್ರಭು ಕೆಂಪೇಗೌಡ ಜಯಂತಿ ಅಂಗವಾಗಿ ನಗರದ ಕನ್ನಡ ಭವನದಲ್ಲಿ ನಡೆದ ಕಾರ್ಯಕ್ರಮದ ವೇಳೆ ಉಂಟಾದ ಗಲಭೆ ಮತ್ತು ಚಪ್ಪಲಿ ಎಸೆತ ಪ್ರಕರಣ!
ಅಡ್ಡ ಮತದಾನ ಆರೋಪಕ್ಕೆ ಧರ್ಮಸ್ಥಳದಲ್ಲಿ ಆಣೆ-ಪ್ರಮಾಣ; ಬೆಂಬಲಿಗರೊಂದಿಗೆ ಮಂಜುನಾಥನ ಸನ್ನಿಧಿಗೆ ಶಾಸಕ ಹೆಚ್.ಕೆ. ಸುರೇಶ್
ಬೆಂಗಳೂರಿನ ಸುರಂಗ ರಸ್ತೆ ಯೋಜನೆಗೆ ಕಾನೂನು ಸವಾಲು: ಹೈಕೋರ್ಟ್ನಲ್ಲಿ ಪಿಐಎಲ್ ವಿಚಾರಣೆ ಜುಲೈ 6ಕ್ಕೆ ಮುಂದೂಡಿಕೆ
ಮುತ್ತಪ್ಪ ರೈ ನಂಟು, ಗೂಂಡಾಗಿರಿ, ಬಿಡಿಎ ಆರೋಪಗಳು: ಡಿವಿಎಸ್–ವಿಶ್ವನಾಥ್ ವಾಕ್ಸಮರ ತಾರಕಕ್ಕೇರಿ, ಕೋರ್ಟ್ ಹೋರಾಟದ ಎಚ್ಚರಿಕೆ
ವಿಚಾರಣಾ ನ್ಯಾಯಾಲಯದ ಆದೇಶಕ್ಕೆ ಹೈಕೋರ್ಟ್ ಬ್ರೇಕ್; ಪತಿಯ ಮೇಲ್ಮನವಿ ಪುರಸ್ಕಾರ
ಬೆಂಗಳೂರು 28 ಕ್ಷೇತ್ರಗಳಿಗೆ ₹2,000 ಕೋಟಿ ಅನುದಾನ; ಯಾವ ಕ್ಷೇತ್ರಕ್ಕೆ ಎಷ್ಟು? ಇಲ್ಲಿದೆ ಸಂಪೂರ್ಣ ವಿವರ
ಯುವತಿ ಮೃತದೇಹ ಪತ್ತೆ ಪ್ರಿಯಕರನ ಮೇಲೆ ಕೊಲೆ ಶಂಕೆ, ತನಿಖೆ ಚುರುಕು
ನಿರ್ಮಾಪಕ ಸುಧನ್ ಸುಂದರಂ ಜೊತೆ ಶರ್ಮಿಳಾ ಮಾಂಡ್ರೆ ಎಂಗೇಜ್; ವೈರಲ್ ಆದ ಫೋಟೋಗಳು
ಹಿರಿಯ ನಾಯಕರ ವಿರುದ್ಧ ಹೇಳಿಕೆ ದುಬಾರಿ; ಬಿಜೆಪಿ ವಕ್ತಾರ ಎಂ.ಜಿ. ಮಹೇಶ್ ಪಕ್ಷದಿಂದ ಔಟ್
ರಾಜ್ಯದ ಹಿತ ಬಲಿ ಕೊಟ್ಟ ಕಾಂಗ್ರೆಸ್ ಸರ್ಕಾರ! ತಮಿಳುನಾಡಿಗೆ ಆದ್ಯತೆ' – ಕಾವೇರಿ ನೀರಿನ ವಿಚಾರದಲ್ಲಿ ಸರ್ಕಾರದ ವಿರುದ್ಧ ಬಿಜೆಪಿ ಕಿಡಿ.
ಮೆಡಿಕಲ್ ವೀಸಾದಲ್ಲಿ ಬಂದು ಡ್ರಗ್ಸ್ ದಂಧೆ; ಬೆಂಗಳೂರಿನಲ್ಲಿ ನೈಜೀರಿಯಾ ಪ್ರಜೆಗಳ ಬಂಧನ
ಬೆಂಗಳೂರು ಮಹಾಲಕ್ಷ್ಮಿ ಲೇಔಟ್ನಲ್ಲಿ ಪ್ರೇಯಸಿಯನ್ನು ಮದುವೆಗೆ ಒಪ್ಪದಿದ್ದ ಕಾರಣ ಊಟಕ್ಕೆ ಕರೆದು ಹತ್ಯೆ ಮಾಡಿದ ಆರೋಪದ ಮೇಲೆ ಪ್ರಿಯಕರ ಬಂಧನ. ಪ್ರಕರಣದ ಸಂಪೂರ್ಣ ವಿವರ ಇಲ್ಲಿದೆ.
ಊಹಾಪೋಹಗಳಿಗೆ ಹೆಚ್ಚು ಮಹತ್ವ ನೀಡಬೇಡಿ ಎಂದು ಮನವಿ!
ಅರ್ಜಿ ಪರಿಶೀಲನೆ ಪೂರ್ಣಗೊಂಡ ಬಳಿಕ, NEFT ಅಥವಾ RTGS ಮೂಲಕ ಹಣವನ್ನು ನೇರವಾಗಿ ಬ್ಯಾಂಕ್ ಖಾತೆಗೆ ಜಮೆ ಮಾಡಲಾಗುತ್ತದೆ.
ಬೆಂಗಳೂರು ಹೆಬ್ಬಾಳ ಸುರಂಗ ರಸ್ತೆ ಯೋಜನೆಗೆ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಚಾಲನೆ ನೀಡಿದರು. ₹1,139 ಕೋಟಿ ವೆಚ್ಚದ ಈ ಯೋಜನೆ 18 ತಿಂಗಳಲ್ಲಿ ಪೂರ್ಣಗೊಳ್ಳಲಿದ್ದು, ಹೆಬ್ಬಾಳ ಸಂಚಾರ ದಟ್ಟಣೆ ಕಡಿಮೆ ಮಾಡುವ ಗುರಿ ಹೊಂದಿದೆ.
ನಟ ಕಿಚ್ಚ ಸುದೀಪ್ಗೆ ಹೊಸ ಐಷಾರಾಮಿ ಕ್ಯಾರವಾನ್: ₹6.5 ಕೋಟಿ ಮೌಲ್ಯದ 'ರಸ್ತೆ ಮೇಲಿನ ವಿಮಾನ' ಸಂಚಲನ!
ನಾಗಮಂಗಲದಲ್ಲಿ ಕಾರ್ಗಿಲ್ ವಿಜಯೋತ್ಸವ ಆಚರಣೆ. ದೇಶದ ನೆಮ್ಮದಿಗೆ ಭಾರತೀಯ ಸೈನಿಕರ ತ್ಯಾಗವೇ ಕಾರಣ ಎಂದು ಡಿವೈಎಸ್ಪಿ ಚೆಲುವರಾಜು ಹೇಳಿದರು. ಕಾರ್ಯಕ್ರಮದ ಸಂಪೂರ್ಣ ವರದಿ ಓದಿ.
ಪ್ರಜಾಪ್ರಭುತ್ವಕ್ಕೆ ಧಕ್ಕೆ ತಂದ ಘಟನೆ: ಪ್ರದೀಪ್ ಈಶ್ವರ್ ಮೇಲಿನ ದಾಳಿಗೆ ಕಾಂಗ್ರೆಸ್ ಆಕ್ರೋಶ
ನಿಶ್ಚಿತಾರ್ಥದ ಐದು ತಿಂಗಳಲ್ಲೇ ದುರಂತ: ನಿರ್ಮಾಪಕ ಭಾ.ಮಾ. ಹರೀಶ್ ಪುತ್ರ ಉಲ್ಲಾಸ್ಗೌಡ ಹೃದಯಾಘಾತದಿಂದ ನಿಧನ
🌺 ಬೆಂಗಳೂರಿನ ನಿರ್ಮಾತೃ ನಾಡಪ್ರಭು ಕೆಂಪೇಗೌಡ ಜಯಂತಿ: ಆದರ್ಶಗಳನ್ನು ಸ್ಮರಿಸಿದ ಕನ್ನಡಿಗರು
ನಾಲ್ವರು ಮಕ್ಕಳಿಗೆ ಗಾಯ, ವ್ಯಾನ್ ಜಪ್ತಿ
ಕೆಆರ್ ಪುರ ತ್ರಿವಳಿ ಹತ್ಯೆ ಪ್ರಕರಣ: "ಮೂವರನ್ನೂ ನಾವೇ ಕೊಂದೆವು" – ಪೊಲೀಸರ ಮುಂದೆ ತಪ್ಪೊಪ್ಪಿಕೊಂಡ ಆರೋಪಿಗಳು
ನಮ್ಮ ಮೆಟ್ರೋ ಕಾಮಗಾರಿ ವೇಳೆ ದುರಂತ; ವಿದ್ಯುತ್ ಸ್ಪರ್ಶಿಸಿ ಕಾರ್ಮಿಕ ಸಾವು
ದರ್ಶನ್ ಪುತ್ರನ ಅಪಘಾತದ ಹಿಂದಿನ ನಿಜಾಂಶ ಬಹಿರಂಗ: ವಿಜಯಲಕ್ಷ್ಮಿ ಹೇಳಿದ್ದೇನು?
ಜುಲೈ 1 ಡೆಡ್ಲೈನ್! ಫುಟ್ಪಾತ್ ಒತ್ತುವರಿಗೆ ₹10,000 ದಂಡ
ಉದ್ಯಮಿ ವೈಶಾಕ್ ಸಾವು ಸಂಚಲನ
ಬಿಡದಿ ಟೌನ್ಶಿಪ್ ಯೋಜನೆ ಸುತ್ತ ರಾಜಕೀಯ ವಾಗ್ವಾದದ ಕಾವು?
ಒಂದು ವರ್ಷದ ಜಾಮೀನು ನಿರ್ಬಂಧಕ್ಕೆ ವಿರೋಧ: ಮತ್ತೆ ಸುಪ್ರೀಂಕೋರ್ಟ್ ಮೆಟ್ಟಿಲೇರಿದ ದರ್ಶನ್
ಆಸ್ತಿಗಾಗಿ ಸ್ವಂತ ತಾಯಿಯನ್ನೇ ಕೊಲೆ ಮಾಡಿದ ಮಗಳು... ಆಕೆಗೆ ಸಾಥ್ ನೀಡಿದ ಮೊಮ್ಮಗ...
ದರ್ಶನ್ ಕೇಸ್ಗೆ ಹಿರಿಯ ವಕೀಲ ಹಶ್ಮತ್ ಪಾಷಾ ಎಂಟ್ರಿ; ಕೋರ್ಟ್ಗೆ ಮೆಮೋ ಸಲ್ಲಿಸಿದ ಸುನಿಲ್ ಕುಮಾರ್
ಸಿಗೇಹಳ್ಳಿಯಲ್ಲಿ ರಕ್ತಸಿಕ್ತ ರಾತ್ರಿ: ಕುಟುಂಬದ ಮೂವರ ಹತ್ಯೆ ಪ್ರಕರಣದಲ್ಲಿ ಮಗಳೇ ಆರೋಪಿ!
19 ಸಾವಿರ ಫಲಾನುಭವಿಗಳಿಗೆ ಒಂದೇ ಖಾತೆ? ಗೃಹಲಕ್ಷ್ಮಿ ಯೋಜನೆ ವಿರುದ್ಧ ಗಂಭೀರ ಆರೋಪ
ರಸ್ತೆ ಅಭಿವೃದ್ಧಿಗೆ ವೇಗ; 6 ತಿಂಗಳಲ್ಲಿ ಬಾಕಿ ಕಾಮಗಾರಿ ಪೂರ್ಣಗೊಳಿಸಲು ಸೂಚನೆ
BMTC ಪ್ರಯಾಣಿಕರಿಗೆ ಬಿಗ್ ಅಪ್ಡೇಟ್
ಸ್ನೇಹದ ಹೆಸರಲ್ಲಿ ಲಕ್ಷಾಂತರ ವಂಚನೆ? ಕಿರುತೆರೆ ನಟಿ ವನಿತಾ ಬಂಧನ
‘ವೈಜ್ಞಾನಿಕ ಆಧಾರವಿಲ್ಲದೆ ಭಯ ಹುಟ್ಟಿಸಬೇಡಿ’; ವೈದ್ಯೆಗೆ ಹೈಕೋರ್ಟ್ ಖಡಕ್ ಸಂದೇಶ
ನಾನು ಮೊದಲೇ ಎಚ್ಚರಿಸಿದ್ದೆ" – ಬಿಜೆಪಿ ವಿರುದ್ಧ ಸದಾನಂದಗೌಡ ಗಂಭೀರ ಆರೋಪ
ಸಂವಿಧಾನ ರಕ್ಷಣೆಗೆ ಜನರು ಎಚ್ಚರವಾಗಬೇಕು: ಎಐಸಿಸಿ ಅಧ್ಯಕ್ಷ ಖರ್ಗೆ ಕರೆ"
"ಬಿಬಿಎಂಪಿ ಚುನಾವಣೆ ನಡೆಸಲು ಸರ್ಕಾರಕ್ಕೆ ಧೈರ್ಯವಿಲ್ಲ: ಹೆಚ್.ಡಿ. ಕುಮಾರಸ್ವಾಮಿ"
ನೂತನ KPCC ಅಧ್ಯಕ್ಷ ಬಿ.ಕೆ. ಹರಿಪ್ರಸಾದ್ಗೆ ಸಿದ್ದರಾಮಯ್ಯ 2 ಮಹತ್ವದ ಗುರಿ; ಟಾರ್ಗೆಟ್ 2028 ಮತ್ತು 2029!
ಅಡ್ಡಮತದಾನ ಮಾಡಿದವರಿಗೆ ಈ ಜನ್ಮದಲ್ಲಿ ಚುನಾವಣೆಯಲ್ಲಿ ಸ್ಪರ್ಧಿಸದಂತೆ ಮಾಡುತ್ತೇನೆ ರೋಷವೇಶದಲ್ಲಿ ಆರ್ ಅಶೋಕ್!
ಕಾಂಗ್ರೆಸ್ ಸಮಾವೇಶದ ಟ್ರಾಫಿಕ್ ಹೊರೆ? NEET ಮರುಪರೀಕ್ಷೆಗೆ ತಡವಾಗಿ ಬಂದು ಕಣ್ಣೀರಿಟ್ಟ ವಿದ್ಯಾರ್ಥಿಗಳು!
ಮುಲಾಜೇ ಇಲ್ಲ, ಅಕ್ರಮ ನಿವಾಸಿಗಳ ವಿರುದ್ಧ ಕ್ರಮ: ಶಾಶ್ವತ ನಿವಾಸ ಪ್ರಮಾಣಪತ್ರಕ್ಕೆ ಹೊಸ ಮಾನದಂಡ
ಗೌರವಕ್ಕೆ ಧಕ್ಕೆ ತರುವ AI ವಿಡಿಯೋ ವೈರಲ್
ಮನೆಯಲ್ಲಿದ್ದ ಒಂಟಿ ವೃದ್ಧೆಮೇಲೆ ವಿಕೃತಿಯ ಕ್ರೌರ್ಯ!
ಮಾಜಿ ಪತ್ನಿ ವಿರುದ್ಧ ಪೊಲೀಸ್ ಪ್ರಕರಣ!
,ಕೋರ್ಟ್ ಭದ್ರತೆಯಲ್ಲಿ ಭಾರೀ ಲೋಪ: ಪ್ರಮುಖ ದಾಖಲೆಗಳು ನಾಪತ್ತೆ
ಕಸ ಸಂಗ್ರಹಣೆಯಲ್ಲಿ ಕೋಟಿ ಕೋಟಿ ಗೋಲ್ಮಾಲ್? ದಾಖಲೆಗಳಲ್ಲಿ ವಾಹನ, ಸ್ಥಳದಲ್ಲಿ ಮಾಯ!
ಬಾಯ್ಫ್ರೆಂಡ್ ವಿಚಾರಕ್ಕೆ ಆರಂಭವಾದ ಜಗಳ; ಖಾಸಗಿ ಫೋಟೋ ದುರುಪಯೋಗ ಪ್ರಕರಣದಲ್ಲಿ ಮಹಿಳೆ ಬಂಧನ
ಪರಿಷತ್ತಿನಲ್ಲಿ ಕಾಂಗ್ರೆಸ್ಗೆ ಬಹುಮತದ ಬಲ: ಗೋಹತ್ಯೆ ನಿಷೇಧ ಕಾಯ್ದೆ ಮರುಪರಿಶೀಲನೆಗೆ ಸರ್ಕಾರದ ಚಿಂತನೆ?
ವರ್ತೂರಿನಲ್ಲಿ ಅವಘಡ: ನೀರಿನ ಟ್ಯಾಂಕ್ಗೆ ಬಿದ್ದು ಇಬ್ಬರು ಕಾರ್ಮಿಕರು ಕಣ್ಮರೆ
6 ತಿಂಗಳಲ್ಲಿ ನಗರಕ್ಕೆ ಹೊಸ ಲುಕ್ ನೀಡುವ ಮಹತ್ವಾಕಾಂಕ್ಷಿ ಯೋಜನೆ
ಹೈಕೋರ್ಟ್ನಲ್ಲಿ ದರ್ಶನ್ ಪರ ವಾದ ಮಂಡಿಸಲ್ಲ ಎಂದ ವಕೀಲ, ಹೊಸ ತಿರುವು!
32 ಮತಗಳೊಂದಿಗೆ ವಿನಯ್ ಕಾರ್ತಿಕ್ ಗೆಲುವು; ಅಡ್ಡ ಮತದಾನ ಚರ್ಚೆಗೆ ಕಾರಣವಾದ ಚುನಾವಣೆ
ಸ್ಪಾ, ಬಾಡಿಗೆ ಮನೆಗಳ ಹೆಸರಿನಲ್ಲಿ ಅಕ್ರಮ ಜಾಲ!
ಪ್ರಿಯಾಂಕ್ ಖರ್ಗೆ ವಿರುದ್ಧ ರಮೇಶ್ ಜಿಗಜಿಣಗಿ ವಾಗ್ದಾಳಿ: ಆರ್ಎಸ್ಎಸ್ ವಿಚಾರಕ್ಕೆ ಹೊಸ ರಾಜಕೀಯ ತಿರುವು
ಬಾಗಲೂರಿನಲ್ಲಿ ಜರ್ಜರಿತ ಕಾಂಪೌಂಡ್ ಗೋಡೆ ಕುಸಿತ: 5 ವರ್ಷದ ಬಾಲಕ ಸಾವು, ಮತ್ತೊಂದು ಮಗು ಗಂಭೀರ
Insta ನಲ್ಲಿ ಇನ್ಸ್ಟಂಟ್ ಲವ್, ಲಿವಿನ್ ಟುಗೆದರ್ನಲ್ಲಿ ಲೈಫ್ ಎಂಡ್! 6 ತಿಂಗಳಲ್ಲೆ ಬದುಕು ಬಾಂಧವ್ಯಕ್ಕೆ ಫುಲ್ ಸ್ಟಾಪ್ ಕೊಲೆಯಲ್ಲಿ ಅಂತ್ಯ ಜೆಂಜಿ ಲವ್ ಬೆಂಗಳೂರಲ್ಲಿ ಪ್ರಕರಣ ದಾಖಲು.
GTD ನಡೆಗೆ ರಾಜಕೀಯ ವಲಯದಲ್ಲಿ ಸಂಚಲನ: ಜೆಡಿಎಸ್ಗೆ ಕೈ ಕೊಟ್ರಾ?
ಗಿಲ್ಲಿಗಾಗಿ ಹೆಸರಾಂತ ನಿರ್ಮಾಣ ಸಂಸ್ಥೆ KVN Productions ಸಾಥ್
ಒಟ್ಟಿನಲ್ಲಿ ಅಖಂಡ ಶ್ರೀನಿವಾಸ ಮೂರ್ತಿ ಅವರ ಜೆಡಿಎಸ್ ಸೇರ್ಪಡೆ ರಾಜ್ಯ ರಾಜಕೀಯದಲ್ಲಿ ಹೊಸ ಸಮೀರಣ!
ಬಿಡದಿಯಲ್ಲಿ ಪೋಸ್ಟರ್ ಸಮರ: ಡಿಕೆಶಿ ವಿರುದ್ಧ ಹೆಚ್ಡಿಕೆ ಮಾತಿನ ಮಳೆ
ಕನ್ನಡ ನಟಿ ಶರ್ಮಿಳಾ ಮದುವೆ ಫಿಕ್ಸ್: ತಮಿಳು ನಿರ್ಮಾಪಕನ ಕೈ ಹಿಡಿಯಲಿರುವ ನಟಿ
ನಿಖಿಲ್ ಕುಮಾರಸ್ವಾಮಿ ಹೋರಾಟಕ್ಕೆ ರೈತರ ಬೆಂಬಲ: ಭೂಸ್ವಾಧೀನ ವಿರೋಧಿಸಿ ಪತ್ರ ಚಳುವಳಿ
ಉಗಾಂಡಾ ಮಹಿಳೆ, ನೈಜೀರಿಯಾ ಪ್ರಜೆ ಸೇರಿ ಡ್ರಗ್ಸ್ ಜಾಲದ ಸದಸ್ಯರು ಸೆರೆ!
ಗಂಭೀರ ಆರೋಪಗಳ ನಡುವೆಯೂ ಜಾಮೀನು;
ಆಡಳಿತಕ್ಕೆ ಹೊಸ ವೇಗ ನೀಡಲು ಸರ್ಕಾರದ ಹೆಜ್ಜೆ; ಡಿಕೆ ಶಿವಕುಮಾರ್ OSD ಆಗಿ ಬಿ.ಎಸ್. ಶ್ರೀಧರ್ ನೇಮಕ
ಬಾಸ್’ ಸಿನಿಮಾ ವಿರುದ್ಧ ದರ್ಶನ್ ದಂಪತಿ ಕಾನೂನು ಹೋರಾಟ; ಬಿಡುಗಡೆ ಭವಿಷ್ಯ ಹೈಕೋರ್ಟ್ ಅಂಗಳದಲ್ಲಿ!
ಪಾಕಿಸ್ತಾನಕ್ಕೆ ಹರಿಯುತ್ತಿತ್ತಾ ಭಾರತೀಯರ ಹಣ? ‘ಡಿಜಿಟಲ್ ಅರೆಸ್ಟ್’ ಜಾಲ ಭೇದಿಸಿದ ಬೆಂಗಳೂರು ಪೊಲೀಸರು!
ಸ್ಯಾಂಡಲ್ವುಡ್ ಮಾತೃಸ್ವರೂಪ ಜಯಮ್ಮ ಇನ್ನಿಲ್ಲ; ಗಣ್ಯರ ಸಂತಾಪ
ಅಕ್ರಮ ಆಸ್ತಿ ಆರೋಪ ಹಿನ್ನೆಲೆ ರಾಜ್ಯವ್ಯಾಪಿ ಕಾರ್ಯಾಚರಣೆ: ಲೋಕಾಯುಕ್ತದ ಕಠಿಣ ಸಂದೇಶ
ಗೊಬ್ಬರ ಕೊರತೆ ವಿಚಾರದಲ್ಲಿ ವಿಪಕ್ಷಗಳ ರಾಜಕಾರಣ:ಅಶೋಕ್ ಹಾಗೂ ಕುಮಾರಸ್ವಾಮಿ ವಿರುದ್ಧ ಟೀಕಾಪ್ರಹಾರ
ಸತ್ಯ ಹೊರಬಂದಿದೆ’ ಎಂದು ಸರ್ಕಾರದ ವಿರುದ್ಧ ನಿಖಿಲ್ ಕುಮಾರಸ್ವಾಮಿ ವಾಗ್ದಾಳಿ"
ನಾಲ್ಕು ವರ್ಷದ ಕಂದಮ್ಮನ ಮೇಲೆ ಎರಗಿದ ನಾಯಿಗಳ ಗುಂಪು, ಜೀವ ಉಳಿಸಿದ
ಇಂದಿರಾ ಲಂಕೇಶ್ ಅವರ ನಿಧನಕ್ಕೆ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸಂತಾಪ.
ಬ್ಯಾಡರಹಳ್ಳಿ ಪೊಲೀಸರು ಆರೋಪಿಯನ್ನು ವಶಕ್ಕೆ ಪಡೆದು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ!
ಗೃಹಲಕ್ಷ್ಮಿ, ಗೃಹಜ್ಯೋತಿ ಮುಂದುವರಿಯಲಿವೆ ಎಂದ ಡಿಕೆ ಶಿವಕುಮಾರ್
ಖಾಸಿನ ಆಸೆತೋರಿ ಕನಸುಗಳ ಮಣ್ಣುಮಾಡಲು ಹೊರಟ ಕಾಂಗ್ರೆಸ್ ಸರ್ಕಾರ!
ಹವಾಮಾನ ತಜ್ಞರ ಪ್ರಕಾರ, ಬೆಂಗಳೂರಿನಲ್ಲಿ ಜೂನ್ 18ರವರೆಗೆ ಮಧ್ಯಂತರ ಮಳೆಯ ವಾತಾವರಣ ಮುಂದುವರಿಯಲಿದ್ದು, ಮಳೆಯೊಂದಿಗೆ ಗಾಳಿಯ ವೇಗವೂ ಹೆಚ್ಚಾಗುವ ಸಾಧ್ಯತೆ ಇದೆ.
ಗುರು ರಾಘವೇಂದ್ರ ಬ್ಯಾಂಕ್ ಸಮಸ್ಯೆ ಬಗೆಹರಿಸಿ; ನಿರ್ಮಲಾ ಸೀತಾರಾಮನ್ಗೆ ತೇಜಸ್ವಿ ಸೂರ್ಯ ಮನವಿ
ಅನರ್ಹರಿಗೆ ಬ್ರೇಕ್! ಗೃಹಲಕ್ಷ್ಮೀ ಮತ್ತು ಗೃಹಜ್ಯೋತಿ ಯೋಜನೆಗೆ ಮರು ಅರ್ಜಿ ಸಲ್ಲಿಕೆ ಸಾಧ್ಯತೆ
108 ಕೋಟಿ ಭೂ ಹಗರಣಕ್ಕೆ ಬಿಗ್ ಟ್ವಿಸ್ಟ್! ಎಸಿ, ತಹಸೀಲ್ದಾರ್ ಸೇರಿ 15 ಅಧಿಕಾರಿಗಳ ವಿರುದ್ಧ ಕ್ರಿಮಿನಲ್ ಕೇಸ್ಗೆ ಸರ್ಕಾರದ ಅನುಮತಿ
ಕಣ್ಣೀರು ಒರೆಸುವ ಕೈ ಸಾಕಾಯ್ತು ಇನ್ನು ಮುಂದೆ ರಕ್ತ ಚರಿತ್ರೆ ಎಂದಂತಿದೆ ಮದರ್!
ಪ್ರತಿ ಕಚೇರಿಯಲ್ಲಿ ದೂರು ಸಂಖ್ಯೆ ಪ್ರದರ್ಶನ ಕಡ್ಡಾಯ; ಭ್ರಷ್ಟಾಚಾರಕ್ಕೆ ಬ್ರೇಕ್ ಹಾಕಲು ಸಿಎಂ ಡಿಕೆಶಿ ಹೊಸ ಸೂಚನೆ
ಐಷಾರಾಮಿ ಬೆಂಜ್ ಕಾರು ಡಿವೈಡರ್ಗೆ ಡಿಕ್ಕಿ; ಯುವತಿ ಸ್ಥಳದಲ್ಲೇ ಸಾವು, ಚಾಲಕ ಪರಾರಿ!
ಎಂಎಲ್ಸಿ ಚುನಾವಣೆಗೂ ಮುನ್ನ ಕಾಂಗ್ರೆಸ್ ಅಲರ್ಟ್: ಅಡ್ಡ ಮತದಾನ ತಡೆಯಲು ವಂಡರ್ಲಾದಲ್ಲಿ ಶಾಸಕರ ಮಹಾಸಭೆ!
ಸೈಲೆಂಟ್ ಸುನೀಲ್ಗೆ ಬಿಗ್ ರಿಲೀಫ್! 66 ಮಂದಿಯ ಹೆಸರು ರೌಡಿಪಟ್ಟಿಯಿಂದ ಔಟ್
ಹೆಬ್ಬಾಳ-ಸರ್ಜಾಪುರ ಮೆಟ್ರೋ ಯೋಜನೆಯಲ್ಲಿ ದೊಡ್ಡ ಬದಲಾವಣೆ! ವೆಟರ್ನರಿ ಕಾಲೇಜು ಸ್ಟೇಷನ್ ರದ್ದು
ಬೆಂಗಳೂರು ಮೆಟ್ರೋ ಪ್ರಯಾಣಿಕರಿಗೆ ಬೇಸರದ ಸುದ್ದಿ! ಮತ್ತೊಂದು ನಿಲ್ದಾಣ ಕೈಬಿಟ್ಟ ಅಧಿಕಾರಿಗಳು
ತುಂಬು ಗರ್ಭಾವಸ್ಥೆಯಲ್ಲೂ ಕಠಿಣ ಯೋಗಾಸನ; ಶಶಿಪ್ರಭಾ ಸಾಧನೆಗೆ ನೆಟ್ಟಿಗರ ಬೆರಗು
ಉಚಿತ ಯೋಜನೆ ಘೋಷಣೆಗೆ ಮುನ್ನವೇ ಶುಲ್ಕ ಪಾವತಿಸಿ ಬಸ್ ಪಾಸ್ ಪಡೆದಿರುವ ವಿದ್ಯಾರ್ಥಿಗಳು ಆತಂಕಪಡುವ ಅಗತ್ಯವಿಲ್ಲ. ಈಗಾಗಲೇ ನೀಡಿರುವ ಪಾಸ್ಗಳು ಮಾನ್ಯವಾಗಿದ್ದು, ಅವರು ಪಾವತಿಸಿದ ಮೊತ್ತವನ್ನು ನಿಗದಿತ ಅವಧಿಯೊಳಗೆ ಮರುಪಾವತಿ ಮಾಡುವ ವ್ಯವಸ್ಥೆಯನ್ನು ಸಾರಿಗೆ ನಿಗಮಗಳು ತಿಳಿಸಿವೆ.
ದೊಡ್ಡಣ್ಣ ನಿಧನ ವದಂತಿಗೆ ಸ್ವತಃ ನಟರೇ ಫುಲ್ ಸ್ಟಾಪ್; "ಆರೋಗ್ಯವಾಗಿದ್ದೇನೆ" ಎಂದು ವಿಡಿಯೊ ಮೂಲಕ ಸ್ಪಷ್ಟನೆ
ಪರಿಶೀಲನೆ ವೇಳೆ ಮೃತಪಟ್ಟ ಮಹಿಳೆಯರ ಹೆಸರಿನಲ್ಲಿಯೇ ಹಣ ಜಮೆಯಾಗುತ್ತಿರುವುದು ಅಧಿಕಾರಿಗಳ ಗಮನಕ್ಕೆ ಬಂದಿದೆ.
ವಿಧಿಯ ಕ್ರೂರ ಆಟ: ತಾಯಿ ಮಡಿಲಲ್ಲಿದ್ದ ಕಂದಮ್ಮನ ಪ್ರಾಣ ಕಸಿದ ತೆಂಗಿನಕಾಯಿ
ತಾಯಿ,ಆಕೆಯ ಹಳೆ ಪ್ರೇಮಿ ವಿರುದ್ಧ ಗಂಭೀರ ಆರೋಪ.
ಅವಹೇಳನಕಾರಿ ಪೋಸ್ಟ್ ವಿರುದ್ಧ ಸಿಡಿದೆದ್ದ ವಿಜಯ ಲಕ್ಷ್ಮೀ.
ಡಬಲ್ ಡೆಕ್ಕರ್ ಮೆಟ್ರೋ ಕಾರಿಡಾರ್ಗೆ ಹಸಿರು ನಿಶಾನೆ ನೀಡುವಂತೆ ಮನವಿ
2026–27ನೇ ಹಣಕಾಸು ವರ್ಷದ ಆರಂಭದ ಕೇವಲ ಎರಡು ತಿಂಗಳಲ್ಲೇ ₹2,933 ಕೋಟಿ ಆಸ್ತಿ ತೆರಿಗೆ ಸಂಗ್ರಹ!
ಹೂಡಿಕೆದಾರರ ಹಣ ಸಿನಿಮಾ ತಾರೆಯರ ಖಾತೆಗೆ? ಸಿಐಡಿ ತನಿಖೆಯಲ್ಲಿ ಹೊಸ ಸ್ಫೋಟ!
ರೂಪಾಯಿ ಮೌಲ್ಯ ಇದೇ ರೀತಿ ಕುಸಿಯುತ್ತಾ ಹೋದರೆ, ಮುಂದಿನ ವರ್ಷಗಳಲ್ಲಿ ಬಿಎಂಆರ್ಸಿಎಲ್ ಮೇಲೆ ಇನ್ನಷ್ಟು ಸಾವಿರಾರು ಕೋಟಿ
ಡಿ.ಕೆ. ಶಿವಕುಮಾರ್ ಅವರ ದೂರದೃಷ್ಟಿ ಹಾಗೂ ಆಡಳಿತಾತ್ಮಕ ನಿರ್ಧಾರಗಳಿಂದ ಕನಕಪುರ ಮತ್ತು ಚನ್ನಪಟ್ಟಣ ಕ್ಷೇತ್ರಗಳಲ್ಲಿ ಅಭಿವೃದ್ಧಿಯ ಹೊಸ ಅಧ್ಯಾಯ ಆರಂಭವಾಗಲಿದೆ
ಸೂರಜ್ ಹೆಗ್ಡೆ ಅವರ ಅಗಲಿಕೆಗೆ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಸೇರಿದಂತೆ ಕಾಂಗ್ರೆಸ್ನ ಹಲವು ಹಿರಿಯ ನಾಯಕರು ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.
ಬೆಂಗಳೂರು ರಾಜಾಜಿನಗರದಲ್ಲಿ ಶಾಸಕ ಎಸ್. ಸುರೇಶ್ ಕುಮಾರ್ ವಿರುದ್ಧ 300 ಕೋಟಿ ರೂಪಾಯಿ ಟೆಂಡರ್ ಅಕ್ರಮದ ಆರೋಪ ಕೇಳಿಬಂದ ಹಿನ್ನೆಲೆ ಕಾಂಗ್ರೆಸ್ ಮತ್ತು ಎನ್ಎಸ್ಯುಐ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.
ಒಟ್ಟಾರೆ, ಜಮೀರ್ ಅಹಮದ್ ಅವರನ್ನು ಸಚಿವ ಸಂಪುಟಕ್ಕೆ ಸೇರಿಸಬೇಕೆಂಬ ಆಗ್ರಹದೊಂದಿಗೆ ಚನ್ನಪಟ್ಟಣದಲ್ಲಿ ನಡೆದ ಈ ಪ್ರತಿಭಟನೆ
ಮೂರು ತಿಂಗಳ ಬಳಿಕ ಪೋಸ್ಟ್ಮಾರ್ಟಂ ವರದಿಯಿಂದ ಬಯಲಾಯಿತೇ ಭೀಕರ ಸತ್ಯ!
ಬ್ಯಾಟರಾಯನಪುರದಲ್ಲಿ ಭಾರೀ ದಾಳಿ; 17 ಮಾರಕಾಸ್ತ್ರ, 230 ಮೊಬೈಲ್, ಗಾಂಜಾ ಜಪ್ತಿ
ಸಿಗ್ನಲ್ನಲ್ಲಿ ನಿಂತಿದ್ದ ಬಸ್ಗೆ ಟೆಂಪೋ ಡಿಕ್ಕಿ; ಬೆಂಗಳೂರಿನಲ್ಲಿ ಭಾರೀ ಸರಣಿ ಅಪಘಾತ
ಟ್ರಾಫಿಕ್ ಜಾಮ್ನಿಂದ ವಾಹನ ಸವಾರರ ಪರದಾಟ
ಆರ್ಥಿಕ ಪ್ರಗತಿ ಮತ್ತು ತಂತ್ರಜ್ಞಾನ ಅಭಿವೃದ್ಧಿಯ ಜೊತೆಗೆ ಮಾನಸಿಕ ಆರೋಗ್ಯಕ್ಕೂ ಸಮಾನ ಮಹತ್ವ ನೀಡಬೇಕಾಗಿದೆ
ಪೀಕ್ ಅವರ್ನಲ್ಲಿ ಕಾಯುವಿಕೆ ಸಮಯ ಕಡಿತ ಯೆಲ್ಲೋ ಲೈನ್ನಲ್ಲಿ ಸಂಚರಿಸುವ ಪ್ರಯಾಣಿಕರಿಗೆ ಇನ್ನು ಮುಂದೆ ರೈಲುಗಾಗಿ ಹೆಚ್ಚು ಸಮಯ ಕಾಯಬೇಕಾಗಿಲ್ಲ.
ವೇಶ್ಯಾವಾಟಿಕೆ ನಡೆಸುತ್ತಿದ್ದ ಜಾಲದ ವಿರುದ್ಧ ಸಿಸಿಬಿ ಮಹಿಳಾ ಸಂರಕ್ಷಣಾ ದಳ ಯಶಸ್ವಿ ಕಾರ್ಯಾಚರಣೆ