ತ್ಯಾವರೆಕೊಪ್ಪದ ಹುಲಿ ಮತ್ತು ಸಿಂಹಧಾಮದಲ್ಲಿದ್ದ ಪ್ರವಾಸಿಗರ ಅಚ್ಚುಮೆಚ್ಚಿನ ‘ದಶಮಿ’ ಎಂಬ 17 ವರ್ಷದ ಹೆಣ್ಣು ಹುಲಿ ಅನಾರೋಗ್ಯದಿಂದ ಮೃತಪಟ್ಟಿದೆ.
ರಸ್ತೆ ಬದಿಯಲ್ಲೇ ಮಾರಕ ದಾಳಿ; ಶಿವಮೊಗ್ಗದಲ್ಲಿ ರೌಡಿಶೀಟರ್ ಬರ್ಬರ ಹತ್ಯೆ
ದುರ್ಯೋಧನನ ಕಥೆಯನ್ನೇ ನೆನಪಿಸಿದ ಘಟನೆ; ನೀರಿನಡಿಯಿಂದ ಗುಳ್ಳೆ ಬಂದಿದ್ದು ಗಮನಿಸಿ ಆರೋಪಿಯನ್ನು ಹಿಡಿದ ಪೊಲೀಸರು
ಸೃಷ್ಟಿ (14) ಮೃತಪಟ್ಟ ವಿದ್ಯಾರ್ಥಿನಿ. ನಗರದ ಖಾಸಗಿ ಶಾಲೆಯೊಂದರಲ್ಲಿ 9ನೇ ತರಗತಿ ವ್ಯಾಸಂಗ ಮಾಡುತ್ತಿದ್ದಳು.
ಅಪಘಾತದ ವೇಳೆ ಬಸ್ ಕೆರೆಯೊಳಗೆ ಪಲ್ಟಿಯಾಗುವ ಸಾಧ್ಯತೆಯ ಆತಂಕ ಎದುರಾಗಿತ್ತು. ಆದರೆ ತಡೆಗೋಡೆಗೆ ಡಿಕ್ಕಿ ಹೊಡೆದು ಬಸ್ ನಿಂತಿದ್ದರಿಂದ ಸಂಭವಿಸಬಹುದಾಗಿದ್ದ ದೊಡ್ಡ ಅನಾಹುತ ತಪ್ಪಿದಂತಾಗಿದೆ.
ಸುಮಾರು 1.42 ಕೋಟಿ ರೂ. ಮೌಲ್ಯದ ಚಿನ್ನಾಭರಣ, ಬೆಳ್ಳಿ, ನಗದು ಹಾಗೂ ವಾಚ್ಗಳು ಕಳವಾಗಿರುವ ಬಗ್ಗೆ ಪ್ರಕರಣ
“ನನ್ನ ನಾಯಿಗೆ ಕಚ್ಚಿತಾ?” ಬೀದಿನಾಯಿಗೆ ಗುಂಡಿಕ್ಕಿದ ಆರೋಪ; ವ್ಯಕ್ತಿ ಬಂಧನ!
ಬೊಮ್ಮನಕಟ್ಟೆ ನಿವಾಸಿ ಕೃಷ್ಣ (15) ನೀರುಪಾಲಾದ ಬಾಲಕ. ಶಿವಮೊಗ್ಗ ನಗರದ ಶಾಲೆಯೊಂದರಲ್ಲಿ 10ನೇ ತರಗತಿ ವ್ಯಾಸಂಗ ಮಾಡುತ್ತಿದ್ದ ಕೃಷ್ಣ, ಆರು ಮಂದಿ ಸ್ನೇಹಿತರೊಂದಿಗೆ ತುಂಗಾ ಮೇಲ್ದಂಡೆ ನಾಲೆಗೆ ಈಜಲು ತೆರಳಿದ್ದ ಎನ್ನಲಾಗಿದೆ.
ತುಂಗಾ ನದಿಯಲ್ಲಿ ಮಕ್ಕಳಿಗಾಗಿ ತೀವ್ರ ಶೋಧ..! ಇಬ್ಬರು ಬಾಲಕಿಯರು ಕಣ್ಮರೆ
ಶಿಕ್ಷಣದ ಮೂಲಕ ಮಕ್ಕಳ ಭವಿಷ್ಯ ರೂಪಿಸುವ ಶಿಕ್ಷಕ ವೃತ್ತಿಗೆ ರಾಷ್ಟ್ರಮಟ್ಟದಲ್ಲಿ ಸಿಗುವ ಈ ಗೌರವ, ಸಮಟಗಾರು ಸೇರಿದಂತೆ ಹೊಸನಗರ ತಾಲೂಕಿನ ಜನರಲ್ಲಿ ಸಂತಸ ಮೂಡಿಸಿದೆ.
ಶಿವಮೊಗ್ಗದಲ್ಲಿ ನಡೆದ ಈ ಮುತ್ತಿಗೆ ಯತ್ನದ ಬಳಿಕ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಪೊಲೀಸ್ ಬಂದೋಬಸ್ತ್ ಮತ್ತಷ್ಟು ಬಿಗಿಗೊಳಿಸಲಾಗಿದೆ.
2023ರ ವಿಧಾನಸಭಾ ಚುನಾವಣೆಯಲ್ಲಿ ಶೃಂಗೇರಿ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿ ಟಿ.ಡಿ. ರಾಜೇಗೌಡ ಅವರು 201 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದರು.
ಶಿವಮೊಗ್ಗದಲ್ಲಿ ದುರಂತ: ದೇವಸ್ಥಾನದ ಲಿಫ್ಟ್ನಲ್ಲಿ ಸಿಲುಕಿದ್ದ 80 ವರ್ಷದ ನಿವೃತ್ತ ಇಂಜಿನಿಯರ್ ಚಿಕಿತ್ಸೆ ಫಲಿಸದೆ ಸಾವು
ಶಿವಮೊಗ್ಗ ಮಾಜಿ ಶಾಸಕ ಹೆಚ್.ಎಂ. ಚಂದ್ರಶೇಖರಪ್ಪ ಅವರು ಅನಾರೋಗ್ಯದಿಂದ ಬೆಂಗಳೂರಿನಲ್ಲಿ ನಿಧನರಾಗಿದ್ದಾರೆ. ಅವರ ರಾಜಕೀಯ ಪಯಣ, ಸೇವೆ ಮತ್ತು ಅಂತ್ಯಸಂಸ್ಕಾರದ ಮಾಹಿತಿ ಇಲ್ಲಿ ಓದಿ.
ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನ ಜೋಗ ಜಲಪಾತ ಮಲೆನಾಡಿನ ಉತ್ತಮ ಮಳೆಯಿಂದ ಜೀವಕಳೆ ಪಡೆದಿದೆ. ಭಾನುವಾರ ಸಾವಿರಾರು ಪ್ರವಾಸಿಗರು ಜೋಗದ ಅದ್ಭುತ ಸೌಂದರ್ಯವನ್ನು ಕಣ್ತುಂಬಿಕೊಂಡರು.
ಇನ್ಸ್ಟಾಗ್ರಾಂ ಜಾಹೀರಾತು ನಂಬಿದ ಪರಿಣಾಮ ಭಾರೀ ನಷ್ಟ; ನಕಲಿ ಕೊರಿಯರ್ ಲಿಂಕ್ ಕ್ಲಿಕ್ ಮಾಡಿದ ಬಳಿಕ ಖಾತೆಯಿಂದ ಹಣ ಮಾಯ
ನೀಟ್ ಪ್ರಶ್ನೆಪತ್ರಿಕೆ ಅಕ್ರಮ ಆರೋಪ ಖಂಡಿಸಿ ಪ್ರತಿಭಟನೆ; ಬ್ಯಾರಿಕೇಡ್ ದಾಟಿದ ಕಾರ್ಯಕರ್ತರನ್ನು ವಶಕ್ಕೆ ಪಡೆದ ಪೊಲೀಸರು
ಭದ್ರಾವತಿ ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆಯಲ್ಲಿ 7ನೇ ತರಗತಿ ಪ್ರವೇಶಕ್ಕೆ ₹20 ಸಾವಿರ ಲಂಚ ಕೇಳಿದ ಆರೋಪದ ಮೇಲೆ ಪ್ರಿನ್ಸಿಪಾಲ್ ಲೋಕಾಯುಕ್ತ ಬಲೆಗೆ.
ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನ ಗಾವಟೂರು ಗ್ರಾಮದಲ್ಲಿ ಮನಕಲಕುವ ಘಟನೆ ಬೆಳಕಿಗೆ ಬಂದಿದೆ. ಸುಮಾರು 10 ರಿಂದ 15 ದಿನ ಪ್ರಾಯದ ನವಜಾತ ಹೆಣ್ಣುಮಗುವನ್ನು ಬ್ಯಾಗ್ನಲ್ಲಿ ಇರಿಸಿ ಬಸ್ ನಿಲ್ದಾಣದಲ್ಲಿ ಬಿಟ್ಟು ಹೋಗಿರುವ ಘಟನೆ ಭಾನುವಾರ ರಾತ್ರಿ ನಡೆದಿದೆ.
ಶಿಕ್ಷೆಯಿಂದ ಸಮಾಜ ಸೇವೆಯತ್ತ; ಶಿವಮೊಗ್ಗ ಜೈಲು ಕೈದಿಗಳ ವಿಶಿಷ್ಟ ಉಪಕ್ರಮ ಎಲ್ಲರ ಗಮನ ಸೆಳೆಯುತ್ತಿದೆ!
ಗಾಂಜಾ ಮಾರಾಟಕ್ಕೆ ವಿರೋಧಿಸಿದ ಅಜ್ಜಿಯ ಮೇಲೆ ಮಾರಣಾಂತಿಕ ಹಲ್ಲೆ; ಕಲ್ಲಿನಿಂದ ಹೊಡೆದು ಕೊಲೆ ಮಾಡಿದ ಆರೋಪ, ಆರೋಪಿ ಪರಾರಿ
₹9.60 ಲಕ್ಷ ನಗದು ಹಾಗೂ ಮೊಬೈಲ್ ಫೋನ್ಗಳನ್ನು ದೋಚಿರುವ ಸಿನಿಮೀಯ ಶೈಲಿಯ ವಂಚನೆ