ಬೆಳಗ್ಗೆ ಸುಮಾರು 3 ಸಾವಿರ ಕ್ಯೂಸೆಕ್ ಇದ್ದ ನೀರಿನ ಹರಿವು, ಸಂಜೆ ವೇಳೆಗೆ 8 ಸಾವಿರ ಕ್ಯೂಸೆಕ್ಗೂ ಅಧಿಕ ಪ್ರಮಾಣಕ್ಕೆ ಏರಿಕೆಯಾದ ಹಿನ್ನೆಲೆಯಲ್ಲಿ ನಡುಗಡ್ಡೆಯಲ್ಲಿದ್ದ ರಾಸುಗಳು ದಡಕ್ಕೆ ಮರಳಲು ಸಾಧ್ಯವಾಗದೆ ನೀರಿನ ನಡುವೆ ಸಿಲುಕಿಕೊಂಡವು ಎನ್ನಲಾಗಿದೆ.
12 ಸಾವಿರ ಕ್ಯೂಸೆಕ್ ನೀರು ಹರಿಸುವ ಬದಲು 6 ಸಾವಿರ ಕ್ಯೂಸೆಕ್ಗೆ ಮಿತಿಗೊಳಿಸಲು ಕರ್ನಾಟಕವು ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರದ (CWMA) ಮುಂದೆ ಮನವಿ ಮಾಡಿದೆ.
‘ವಂದೇ ಮಾತರಂ’ ವಿಚಾರದಲ್ಲಿ ಕಾಂಗ್ರೆಸ್ಗೆ ಬಿಜೆಪಿ ತಿರುಗೇಟು; ಅಮಿತ್ ಶಾ ಹೇಳಿದ್ದೇನು?
ತಮಿಳುನಾಡಿಗೆ ಹರಿದ ಕಾವೇರಿ ನೀರು; ವಿಸಿ ನಾಲೆಗೆ ನೀರು ಸ್ಥಗಿತ, ನದಿಗೆ ಮಾತ್ರ 2,300 ಕ್ಯೂಸೆಕ್ ರಿಲೀಸ್ ಆರೋಪ
ಮುಖ್ಯಮಂತ್ರಿ ಸಚಿವರು, ಅಧಿಕಾರಿಗಳ ಮೇಲೆ ನಿಯಂತ್ರಣ ಬಿಗಿಗೊಳಿಸಬೇಕು”
ತಮಿಳುನಾಡು ಸಿಎಂ ವಿಜಯ್ ಅವರು ಇದನ್ನು ಹತ್ಯೆ ಎಂದು ಆರೋಪಿಸಿ ಸಮಗ್ರ ತನಿಖೆಗೆ ಒತ್ತಾಯಿಸಿದ್ದಾರೆ. ಮತ್ತೊಂದೆಡೆ, ಕರ್ನಾಟಕ ಅರಣ್ಯ ಇಲಾಖೆ ಕಳ್ಳಬೇಟೆ ತಡೆ ಕಾರ್ಯಾಚರಣೆ ವೇಳೆ ನಡೆದ ಗುಂಡಿನ ಚಕಮಕಿಯಲ್ಲಿ ಮೂವರು ಮೃತಪಟ್ಟಿದ್ದಾರೆ ಎಂದು ಹೇಳಿದೆ.
ಈ ದೃಶ್ಯಗಳು ವಿಜಯ್ ಮತ್ತು ತ್ರಿಷಾ ಅವರ ಅಭಿಮಾನಿಗಳ ನಡುವೆ ಹಲವು ರೀತಿಯ ಚರ್ಚೆಗಳಿಗೆ ಕಾರಣವಾಗಿವೆ.
ಕಾವೇರಿ ನೀರು ಹಂಚಿಕೆ ವಿವಾದ ಮತ್ತೆ ಕೋರ್ಟ್ ಮೆಟ್ಟಿಲಿಗೆ; ಕರ್ನಾಟಕಕ್ಕೆ ಸಂಕಷ್ಟ?
ಚೆಂಗಲ್ಪಟ್ಟು ಕೌಟುಂಬಿಕ ನ್ಯಾಯಾಲಯದಲ್ಲಿ ಮಹತ್ವದ ಬೆಳವಣಿಗೆ | ವಿಚ್ಛೇದನ ಅರ್ಜಿ ಮುಂದುವರಿಸಲು ಇಚ್ಛೆಯಿಲ್ಲ ಎಂದ ಸಂಗೀತಾ; ಪ್ರಕರಣದ ಕಾನೂನು ಪ್ರಕ್ರಿಯೆಗೆ ತೆರೆ
ಕರ್ನಾಟಕ–ತಮಿಳುನಾಡು ಕಾವೇರಿ ವಿವಾದದ ಪ್ರತಿಯೊಂದು ಬೆಳವಣಿಗೆಯನ್ನೂ ತಿಳಿಯಲು ನಮ್ಮ ವೆಬ್ಸೈಟ್ಗೆ ಭೇಟಿ ನೀಡಿ
ಬಿಡುಗಡೆಯಾದ ಬೆನ್ನಲ್ಲೇ ವಿಜಯ್ ವಿರುದ್ಧ ಉದಯನಿಧಿ ಗುಡುಗು; ರೈತರ ವಿಚಾರ ಮುಂದಿಟ್ಟು ಟಿವಿಕೆಗೆ ಟಾಂಗ್
ಕಾವೇರಿ ನೀರು ಹಂಚಿಕೆ: ತಮಿಳುನಾಡಿಗೆ ನಾಳೆ 3,000 ಕ್ಯೂಸೆಕ್ ನೀರು ಬಿಡಲು ರಾಜ್ಯ ಸರ್ಕಾರ ನಿರ್ಧಾರ
ತಲೆ ಬೋಳಿಸಿಕೊಂಡರೆ ಹಣ ಸಿಗುತ್ತದೆ ಎಂದು ನಂಬಿಕೆ; ಸೇಲಂನಲ್ಲಿ ಬೆಚ್ಚಿಬೀಳಿಸಿದ ವಂಚನೆ
ನೀರಿನ ಕೊರತೆ ನಡುವೆಯೇ CWRC ಮಹತ್ವದ ನಿರ್ಧಾರ; 'ಮೊದಲು ಕುಡಿಯುವ ನೀರಿನ ರಕ್ಷಣೆ' ಎಂದ ಸಚಿವ ರಾಮಲಿಂಗಾರೆಡ್ಡಿ
ತಮಿಳು ನಟ ಧನುಷ್ ಅವರ ಸಮಾಜಸೇವೆಯ ಕರೆ ರಾಜಕೀಯ ಪ್ರವೇಶದ ಊಹಾಪೋಹಗಳಿಗೆ ಕಾರಣವಾಗಿದೆ. ಅಭಿಮಾನಿಗಳ ಮುಂದೆ ಮಾಡಿದ ಭಾಷಣದ ಸಂಪೂರ್ಣ ವಿವರ ಓದಿ.
ಚಿತ್ರದ ಪ್ರಚಾರ ಗೀತೆ **‘ರಾವಣ ಮಾವಂಡಾ’**ದಲ್ಲಿಯೂ ಹೊಸ ದೃಶ್ಯಗಳನ್ನು ಸೇರಿಸಲಾಗಿದ್ದು, ವಿಜಯ್ ಅವರ ವಿಶಿಷ್ಟ ಶೈಲಿ ಮತ್ತು ಅಭಿಮಾನಿಗಳನ್ನು ರಂಜಿಸುವ ಅಂಶಗಳಿಗೆ ಹೆಚ್ಚಿನ ಒತ್ತು ನೀಡಲಾಗಿದೆ.
ಕಾವೇರಿ ನೀರಿನ ವಿವಾದ ಮತ್ತೆ ಭುಗಿಲೆದ್ದಿದೆ; ಸಂಸತ್ತಿನಲ್ಲಿ ಚರ್ಚೆಗೆ ಸಜ್ಜಾದ ರಾಜಕೀಯ ಪಕ್ಷಗಳು
ರಾಜಕೀಯ ಚರ್ಚೆಗಳ ಬಳಿಕ ಕೊನೆಗೂ ಸೆನ್ಸಾರ್ ಪಾಸ್ ಆದ ‘ಜನನಾಯಗನ್’
ರಜನಿಕಾಂತ್ ‘ಜೈಲರ್-2’ಗೆ ಮುಹೂರ್ತ ಫಿಕ್ಸ್: ದಸರಾಗೆ ಬಾಕ್ಸ್ ಆಫೀಸ್ನಲ್ಲಿ ತಲೈವಾ ಹವಾ
ಕಾವೇರಿ-ಮೇಕೆದಾಟು ವಿವಾದಕ್ಕೆ ಹೊಸ ತಿರುವು? ಬೆಂಗಳೂರಿನಲ್ಲಿ ಮುಖಾಮುಖಿಯಾಗಲಿರುವ ಡಿಕೆಶಿ-ವಿಜಯ್
ಸಿನಿಮಾ ನಿರ್ಮಾಪಕರಿಗೆ ಆಡಳಿತಾತ್ಮಕ ಹುದ್ದೆ; ತಮಿಳುನಾಡು ಸರ್ಕಾರದ ನಿರ್ಧಾರಕ್ಕೆ ಪರ-ವಿರೋಧ ಚರ್ಚೆ
ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆ ಘೋಷಣೆ
ಧರ್ಮನ್’ ಆಗಿ ಬರ್ತಿದ್ದಾರೆ ತಲೈವಾ – ಫಸ್ಟ್ ಲುಕ್ ರಿಲೀಸ್, ನಿರೀಕ್ಷೆ ಡಬಲ್!
ಕೂಲಿ ಬಳಿಕ ಮತ್ತೊಂದು ತಮಿಳು ಪ್ರಾಜೆಕ್ಟ್ಗೆ ಉಪೇಂದ್ರ ಸಹಿ
ವಿಜಯ್ ಸರ್ಕಾರದ ಪರ ಮಾತು; ರಾಘವ ಲಾರೆನ್ಸ್ ಹೇಳಿಕೆ ವಿವಾದದ ಈಗ ಕೇಂದ್ರಬಿಂದು
₹5,932 ಕೋಟಿ ವೆಚ್ಚದ ಮಹತ್ವದ ಘೋಷಣೆ: ತಮಿಳುನಾಡು ರೈತರಿಗೆ ಭಾರೀ ನೆರವು ನೀಡಿದ ಸಿಎಂ ವಿಜಯ್
ಲಂಡನ್ನಿಂದ ಚೆನ್ನೈಗೆ ಸಂಗೀತಾ ವಾಪಸ್; ವಿಜಯ್ ಕುಟುಂಬದಲ್ಲಿ ಶುಭ ಬೆಳವಣಿಗೆ?
ಮೂಕಾಂಬಿಕೆಗೆ ತಮಿಳುನಾಡು ನಾಯಕರ ವಿಶೇಷ ನಂಟು
ಗ್ರಾಮೀಣ ಕಥೆಗಳಿಗೆ ಜೀವ ತುಂಬಿದ ಮಹಾನ್ ನಿರ್ದೇಶಕನಿಗೆ ಚಿತ್ರರಂಗದ ಕಂಬನಿ
ತಮ್ಮ ಆಕ್ರಮಣಕಾರಿ ರಾಜಕೀಯ ಶೈಲಿ ಹಾಗೂ ನೇರ ನಿಲುವುಗಳಿಂದ ರಾಷ್ಟ್ರ ಮಟ್ಟದಲ್ಲೂ ಗಮನ ಸೆಳೆದಿದ್ದರು!