ಜಂಬೂ ಸವಾರಿ ದಿನ ಅಂಬಾರಿ ಬಸ್ನಲ್ಲಿ ನಟ-ನಟಿಯರ ಪಯಣ; ಗಜಪಡೆ ತಾಲೀಮು ವೀಕ್ಷಣೆಗೆ ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಜನಸಾಗರ!
ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವದ ಜಂಬೂಸವಾರಿಗೆ ಗಜಪಡೆ ಸಜ್ಜಾಗುತ್ತಿದ್ದು, ಅಂಬಾರಿ ಹೊರುವ ಆನೆಗಳ ಸಾಮರ್ಥ್ಯ ಪರೀಕ್ಷೆಯ ಮಹತ್ವದ ಹಂತ ಆರಂಭವಾಗಿದೆ.
“ನಾನು ಜೆಡಿಎಸ್ ಶಾಸಕ. ಆದರೆ ಪಕ್ಷದ ಯಾವುದೇ ಕಾರ್ಯಕ್ರಮಕ್ಕೂ ನನ್ನನ್ನು ಕರೆದಿಲ್ಲ. ಸಮಾವೇಶಗಳಿಗೂ ಆಹ್ವಾನಿಸದೆ ಅವಮಾನ ಮಾಡಲಾಗಿದೆ” ಎಂದು ಜಿಟಿಡಿ ಆರೋಪಿಸಿದರು.
ಪ್ರತಿವರ್ಷ ಈ ವೇದಿಕೆಯಲ್ಲಿ ಚಿತ್ರರಂಗದ ಗಣ್ಯರು, ಖ್ಯಾತ ಗಾಯಕರು, ಸಂಗೀತ ಕಲಾವಿದರು ಹಾಗೂ ವಿವಿಧ ಕಲಾತಂಡಗಳು ಭಾಗವಹಿಸಿ ಯುವಜನರಿಗೆ ಮನರಂಜನೆಯ ರಸದೌತಣ ನೀಡುತ್ತಾರೆ
ಧನಲಕ್ಷ್ಮಿ ಗೋಲ್ಡ್ ಕಂಪನಿಯ ಮಾಲೀಕ ಯೋಗೇಶ್ ವಿರುದ್ಧ ನೂರಕ್ಕೂ ಹೆಚ್ಚು ಗ್ರಾಹಕರು ಚಿನ್ನವನ್ನು ಅಡವಿಟ್ಟುಕೊಂಡು ವಂಚಿಸಿರುವ ಆರೋಪ ಮಾಡಿದ್ದು, ಪ್ರಕರಣ ನಗರದಲ್ಲಿ ಚರ್ಚೆಗೆ ಕಾರಣವಾಗಿದೆ
ಚಿನ್ನದ ಆಸೆ ತೋರಿಸಿ ಮಾಸಿಕ ಕಂತು ಸಂಗ್ರಹ; ಅಂಗಡಿ ಬಂದ್ ಮಾಡಿ ಮಾಲೀಕ ನಾಪತ್ತೆ!
ಚಿಕ್ಕಣ್ಣ–ಪಾವನಾ ಅವರ ಹೊಸ ಜೀವನಕ್ಕೆ ಶುಭವಾಗಲಿ ಎಂಬ ಹಾರೈಕೆಗಳು ಅಭಿಮಾನಿಗಳಿಂದ ವ್ಯಕ್ತವಾಗುತ್ತಿವೆ.
ಡಾ. ಯತೀಂದ್ರ ಸಿದ್ದರಾಮಯ್ಯ ಅವರ ನೇತೃತ್ವದಲ್ಲಿ ನಡೆದ ಕಾರ್ಯಕ್ರಮದಲ್ಲಿ ದಸರಾ ಗಜಪಡೆಗೆ ವಿಶೇಷ ಪೂಜೆ ಸಲ್ಲಿಸಿ, ಫಲತಾಂಬೂಲ ನೀಡುವ ಮೂಲಕ ಗಜಪಯಣಕ್ಕೆ ಚಾಲನೆ ನೀಡಲಾಯಿತು.
ಪ್ರಸಾದ ವಿತರಣೆಯ ವೆಚ್ಚದ ವಿಚಾರವೂ ಗಮನ ಸೆಳೆದಿದೆ. ಒಂದೇ ಹೊತ್ತು ಪ್ರಸಾದ ವಿತರಣೆ ನಡೆದ ವರ್ಷದಲ್ಲಿ ₹73 ಲಕ್ಷ ವೆಚ್ಚ ತೋರಿಸಲಾಗಿದ್ದರೆ, ಮೂರು ಹೊತ್ತು ಪ್ರಸಾದ ನೀಡಿದ ಮುಂದಿನ ವರ್ಷದಲ್ಲಿ ₹46 ಲಕ್ಷ ಮಾತ್ರ ಖರ್ಚು ತೋರಿಸಿರುವುದು ಅನುಮಾನಕ್ಕೆ ಕಾರಣವಾಗಿದೆ.
ಹೀಗಾಗಿ ಮೈಸೂರು ದಸರಾ ಸಂಭ್ರಮಕ್ಕೆ ಈ ಬಾರಿ ಕರಾವಳಿಯ ಸಾಂಪ್ರದಾಯಿಕ ಕಂಬಳದ ವೈಭವವೂ ಸೇರ್ಪಡೆಯಾಗುವ ನಿರೀಕ್ಷೆ ಮೂಡಿದೆ.
ಮೈಸೂರು ದಸರೆಗೆ ದುಬಾರೆಯ 5 ಗಜರಾಜರ ಗಜಪಯಣ ಶುರು..! 💐 ಗಣಪತಿ ಪೂಜೆ ಬಳಿಕ ಮೈಸೂರಿನತ್ತ ಪ್ರಯಾಣ
1,100 ನಿವೇಶನಗಳಷ್ಟೇ ಅಲ್ಲ, 50:50 ಅನುಪಾತದಲ್ಲಿ ಹಂಚಿಕೆಯಾಗಿರುವ ಸುಮಾರು 4,350 ನಿವೇಶನಗಳನ್ನು ರದ್ದುಪಡಿಸಬೇಕು ಎಂದು ಶಾಸಕ ಶ್ರೀವತ್ಸ ಆಗ್ರಹಿಸಿದ್ದಾರೆ.
ಚಿನ್ನದ ಅಂಬಾರಿಯ ಮುಂದಿನ ಸಾರಥಿ ಯಾರು? ಧನಂಜಯ–ಪ್ರಶಾಂತ–ಮಹೇಂದ್ರ–ಏಕಲವ್ಯ ನಡುವೆ ಪೈಪೋಟಿ
2023ರ ಮಾರ್ಚ್ 14ರಂದು ನೀಡಿದ್ದ ನಿರ್ದೇಶನಗಳನ್ನು ಉಲ್ಲಂಘಿಸಿ ನಡೆದಿರುವ 50:50 ಬದಲಿ ನಿವೇಶನ ಹಂಚಿಕೆಗಳ ಮೇಲೆ ಈ ಕ್ರಮ ಜರುಗಿಸಲಾಗಿದೆ.
ಆಗಸ್ಟ್ 10ರಂದು ಕರ್ನಾಟಕದ ಜಲಾಶಯಗಳಿಗೆ 25,964 ಕ್ಯೂಸೆಕ್ ಒಳಹರಿವು ದಾಖಲಾಗಿದ್ದರೆ, ಆಗಸ್ಟ್ 14ರಂದು ಅದು 15,060 ಕ್ಯೂಸೆಕ್ ಹಾಗೂ ಆಗಸ್ಟ್ 18ರಂದು 13,141 ಕ್ಯೂಸೆಕ್ಗೆ ಇಳಿಕೆಯಾಗಿದೆ ಎಂದು ರಾಜ್ಯ ಸರ್ಕಾರ ತಿಳಿಸಿದೆ.
“ಅಭಿಮನ್ಯುವನ್ನು ಏಕಾಏಕಿ ದಸರಾ ಮಹೋತ್ಸವದಿಂದ ದೂರವಿಡುವ ಬದಲು, ಕೊನೆಯ ಬಾರಿಗೆ ಜಂಬೂಸವಾರಿಯಲ್ಲಿ ಪಾಲ್ಗೊಳ್ಳಲು ಅವಕಾಶ ನೀಡಿ, ನಾಡಿನ ಜನರ ಪ್ರೀತಿಗೆ ಪಾತ್ರವಾಗಿರುವ ಈ ಗಜರಾಜನಿಗೆ ಸ್ಮರಣೀಯ ಬೀಳ್ಕೊಡುಗೆ ನೀಡಬೇಕು” ಎಂಬುದು ಮನವಿಯ ಸಾರವಾಗಿದೆ.
ಅಭಿಮನ್ಯುವಿನ ನಿವೃತ್ತಿಯ ಹಿನ್ನೆಲೆಯಲ್ಲಿ 2026ರ ಮೈಸೂರು ದಸರಾ ಗಜಪಡೆಗೆ ಹೊಸ ನಾಯಕನ ಆಯ್ಕೆ ಪ್ರಮುಖವಾಗಲಿದೆ
ಪ್ರವಾಸಿಗರ ಸುರಕ್ಷತೆ, ಸ್ಥಳೀಯ ನಿವಾಸಿಗಳ ಹಿತಾಸಕ್ತಿ ಹಾಗೂ ಪ್ರವಾಸೋದ್ಯಮ ಕ್ಷೇತ್ರದ ವಿಶ್ವಾಸಾರ್ಹತೆಯನ್ನು ಕಾಪಾಡುವ ನಿಟ್ಟಿನಲ್ಲಿ ಈ ನಿಯಮಗಳು ಮಹತ್ವ ಪಡೆದುಕೊಂಡಿವೆ.
ಪ್ಯಾರಾ ಕಾಮನ್ವೆಲ್ತ್ನಲ್ಲಿ ಕಂಚಿನ ಪದಕ ಗೆದ್ದು ಕರ್ನಾಟಕದ ಕೀರ್ತಿ ಹೆಚ್ಚಿಸಿದ ಕೆ.ಎಸ್. ಶಿಲ್ಪಾ; ಕ್ರೀಡಾ ಇಲಾಖೆಯಿಂದ ಸನ್ಮಾನ
ಆಷಾಢದ ಕಡೆಯ ಶುಕ್ರವಾರ: ಲಕ್ಷ್ಮೀ ಅಲಂಕಾರದಲ್ಲಿ ಕಂಗೊಳಿಸಿದ ತಾಯಿ ಚಾಮುಂಡೇಶ್ವರಿ – ದರ್ಶನಕ್ಕೆ ಭಕ್ತಸಾಗರ
ಮೈಸೂರಿನ ಹೆಮ್ಮೆ”, “ಕಾಮನ್ವೆಲ್ತ್ ಪದಕ”, “ಶಿಲ್ಪಾಗೆ ಹೆಚ್ಡಿಕೆ ಗೌರವ”
ಮಹದೇವಪ್ಪಗೆ ಸಚಿವ ಸ್ಥಾನ ನೀಡದಿದ್ದಕ್ಕೆ ಕಾಂಗ್ರೆಸ್ ಕಾರ್ಯಕರ್ತರ ಆಕ್ರೋಶ: ಸಾಮೂಹಿಕ ರಾಜೀನಾಮೆಗೆ ನಿರ್ಧಾರ
₹10 ಲಕ್ಷ ಲಂಚ ಬೇಡಿಕೆ ಆರೋಪ; ಎರಡನೇ ಕಂತಿನ ಹಣ ಸ್ವೀಕರಿಸುವ ವೇಳೆ ಹುಣಸೂರು ಎಸಿ ಬಲೆಗೆ
ಡಿಕೆಶಿ ಸಂಪುಟದ ವಿರುದ್ಧ ತನ್ವೀರ್ ಸೇಠ್ ಬೇಸರ; "ಪಕ್ಷ ವಿರೋಧಿಗಳಿಗೆ ಮಂತ್ರಿಗಿರಿ, ನಿಷ್ಠಾವಂತರಿಗೆ ನಿರಾಸೆ"
ತಿಂಡಿ ಪ್ಯಾಕೆಟ್ನಲ್ಲಿದ್ದ ಪ್ಲಾಸ್ಟಿಕ್ ಬಾಲ್ ನುಂಗಿ 5 ವರ್ಷದ ಬಾಲಕ ಸಾವು; ಹುಣಸೂರು ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ
ಮೈಸೂರಿನಲ್ಲಿ ಇಂದು ಮೋದಿ ಸಂಚಾರ: ವಿವೇಕ ಸ್ಮಾರಕ ಉದ್ಘಾಟನೆ, SPG ಬಿಗಿ ಭದ್ರತೆ
ಚಾಮುಂಡೇಶ್ವರಿ ದೇಗುಲದಲ್ಲಿ ದರ್ಶನ್ ಫೋಟೋ ಪ್ರದರ್ಶನ; ಮಧ್ಯಪ್ರವೇಶಿಸಿದ ಪೊಲೀಸರು, ಅಭಿಮಾನಿಗೆ ತಿಳಿವಳಿಕೆ
ಮೈಸೂರಿನಲ್ಲಿ ಪ್ರಧಾನಿ ಮೋದಿಗೆ ವಿಶೇಷ ಗೌರವ; ಅರುಣ್ ಯೋಗಿರಾಜ್ ಕೆತ್ತಿದ ವಿವೇಕಾನಂದರ ಮೂರ್ತಿ ಉಡುಗೊರೆ
ಪ್ರಧಾನಿ ನರೇಂದ್ರ ಮೋದಿ ಆಗಸ್ಟ್ 1ರಂದು ಮೈಸೂರಿಗೆ ಭೇಟಿ ನೀಡಿ ₹45 ಕೋಟಿ ವೆಚ್ಚದ ಸ್ವಾಮಿ ವಿವೇಕಾನಂದ ಸ್ಮಾರಕ ಮತ್ತು ಸಾಂಸ್ಕೃತಿಕ ಯುವ ಕೇಂದ್ರವನ್ನು ಉದ್ಘಾಟಿಸಲಿದ್ದಾರೆ. ಶ್ರೀ ರಾಮಕೃಷ್ಣ ಆಶ್ರಮಕ್ಕೂ ಭೇಟಿ ನೀಡಿ ವಿಶೇಷ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ.
ತಿ.ನರಸೀಪುರದಲ್ಲಿ ಕಾಂಗ್ರೆಸ್ ಪಕ್ಷದ ಸಂಘಟನ್ ಸೃಜನ್ ಅಭಿಯಾನದಡಿ ಕಾರ್ಯಕರ್ತರ ಅಭಿಪ್ರಾಯ ಸಂಗ್ರಹ ಸಭೆ ನಡೆಯಿತು. ಜಿಲ್ಲಾ ಸಂಘಟನೆ ಪುನರ್ರಚನೆ, ರಾಜೇಶ್ ಠಾಕೂರ್ ಹೇಳಿಕೆ ಹಾಗೂ ಪ್ರಮುಖ ಬೆಳವಣಿಗೆಗಳ ಸಂಪೂರ್ಣ ವರದಿ.
ಎರಡನೇ ಆಷಾಢ ಶುಕ್ರವಾರ: ಲಕ್ಷ್ಮೀ ಅಲಂಕಾರದಲ್ಲಿ ಕಂಗೊಳಿಸಿದ ಮೈಸೂರು ತಾಯಿ ಚಾಮುಂಡೇಶ್ವರಿ | ಭಕ್ತರ ಸಾಗರ
ಪತ್ನಿ ಹಾಗೂ ಇಬ್ಬರು ಮಕ್ಕಳನ್ನು ಕೊಂದು ಪತಿ ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ ವ್ಯಕ್ತವಾಗಿದ್ದು, ಪ್ರಕರಣದ ಕುರಿತು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
SIR ಮಹಿಳಾ ಸಿಬ್ಬಂದಿಗೆ ಜೀವ ಬೆದರಿಕೆ ಆರೋಪ | ನಂಜನಗೂಡಿನಲ್ಲಿ ಯುವಕನ ವಿರುದ್ಧ FIR | Karunaadu Times
ಮೈಸೂರು: ಅಪ್ರಾಪ್ತೆ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದ ಆರೋಪಿ ಬಂಧನ | Nanjangud Crime News | Karunaadu Times
ಮತ್ತಿಗೋಡು ಮತ್ತು ದುಬಾರೆ ಶಿಬಿರಗಳಲ್ಲಿ ಆನೆಗಳ ಆರೋಗ್ಯ ತಪಾಸಣೆ, ಮೊದಲ ಬಾರಿಗೆ ಇಸಿಜಿ ಹಾಗೂ ಹೆಣ್ಣಾನೆಗಳಿಗೆ ಅಲ್ಟ್ರಾಸೌಂಡ್ ಪರೀಕ್ಷೆ ನಡೆಸಲಾಗಿದೆ.
ಮೈಸೂರು ದಸರಾ ಮಹೋತ್ಸವದಲ್ಲಿ ಮೊದಲ ಬಾರಿಗೆ ಕಂಬಳ ಆಯೋಜನೆಗೆ ಸಿದ್ಧತೆ. ₹5 ಕೋಟಿ ವೆಚ್ಚ, ಯದುವೀರ್ ಒಡೆಯರ್ ವಿರೋಧ, ಪರಿಸರ ಹಾಗೂ ಸಂಸ್ಕೃತಿ ಕುರಿತು ಚರ್ಚೆ ತೀವ್ರ. ಸಂಪೂರ್ಣ ಮಾಹಿತಿ ಇಲ್ಲಿದೆ.
ಯತೀಂದ್ರಗೆ ನಗರಾಭಿವೃದ್ಧಿ ಖಾತೆ ಬೇಡ: ಹಿತಾಸಕ್ತಿ ಸಂಘರ್ಷ ಉಲ್ಲೇಖಿಸಿ ಸಿಎಂಗೆ ಮನವಿ
ಕೆಂಪಯ್ಯನಹುಂಡಿಯಲ್ಲಿ ಆಘಾತಕಾರಿ ಪ್ರಕರಣ; ಡೆತ್ನೋಟ್ ಬಹಿರಂಗಪಡಿಸಿದ ಆರೋಪಗಳು
4 ಲಕ್ಷಕ್ಕೂ ಹೆಚ್ಚು ಪಿಂಚಣಿದಾರರ ದಾಖಲೆ ಪರಿಶೀಲನೆ!
ಮೈಸೂರು ಜಯದೇವ ಆಸ್ಪತ್ರೆ ಸಾವು ಪ್ರಕರಣ; ಲೋಪದೋಷ ಕಂಡರೆ ಕ್ರಮ ಎಂದ ಸಚಿವರು
ಕುಟುಂಬದ ಸ್ವಾಗತದ ಅಪರೂಪದ ಕ್ಷಣಗಳು ವೈರಲ್
ಮದುವೆಯಾದ ಬಳಿಕ ಒಂದು ದಿನವೂ ಸುಖ ಕಾಣಲಿಲ್ಲ’; ಪತ್ನಿ ಲಲಿತಾ ಬಗ್ಗೆ ಮಾತನಾಡುತ್ತಾ ಭಾವುಕರಾದ ಜಿ.ಟಿ.ಡಿ
ಧಾರ್ಮಿಕ, ಸಾಂಸ್ಕೃತಿಕ, ಐತಿಹಾಸಿಕ ಹಾಗೂ ಪ್ರಕೃತಿ ಸೌಂದರ್ಯದ ತಾಣಗಳಿಗೆ ವಂದೇ ಭಾರತ್ ರೈಲುಗಳು ಸುಲಭ ಸಂಪರ್ಕ ಕಲ್ಪಿಸುತ್ತಿವೆ.