ಸೆ.7ರಂದು IRCTC ಮೂಲಕ 20,06,353 ಟಿಕೆಟ್ಗಳ ಕಾಯ್ದಿರಿಸುವಿಕೆ; ಹಿಂದಿನ ದಾಖಲೆ ಹಿಂದಿಕ್ಕಿದ ಹೊಸ ಮೈಲಿಗಲ್ಲು
ಕಳೆದ ಬಾರಿ ಕೆಲವು ಮಾರ್ಗಗಳಲ್ಲಿ ಸುಮಾರು ₹500ರಿಂದ ₹700ರಷ್ಟಿದ್ದ ಟಿಕೆಟ್ ದರ, ಈ ಬಾರಿ ಹಬ್ಬದ ಅವಧಿಯಲ್ಲಿ ₹3,500ರಿಂದ ₹4,000ರವರೆಗೆ ಏರಿಕೆಯಾಗಿದೆ ಎಂದು ಪ್ರಯಾಣಿಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಬೆಂಗಳೂರು–ಚೆನ್ನೈ ರೈಲು ಸಂಪರ್ಕಕ್ಕೆ ಮತ್ತಷ್ಟು ವೇಗ; ವೈಟ್ಫೀಲ್ಡ್–ಬಂಗಾರಪೇಟೆ ಮತ್ತು ಹೊಸೂರು–ಒಮಲೂರು ಮಾರ್ಗಗಳಿಗೆ ಒತ್ತು
ರಾಜ್ಯದಲ್ಲಿ ಸರ್ಕಾರಿ ಸಾರಿಗೆ ಬಸ್ಗಳ ಟಿಕೆಟ್ ದರವನ್ನು ಶೀಘ್ರದಲ್ಲೇ ಪರಿಷ್ಕರಿಸುವ ಕುರಿತು ಸರ್ಕಾರ ಚಿಂತನೆ ನಡೆಸುತ್ತಿದೆ ಎಂದು ಸಾರಿಗೆ ಸಚಿವ ಬೈರತಿ ಸುರೇಶ್ ಸುಳಿವು ನೀಡಿದ್ದಾರೆ.