ಸೆಪ್ಟೆಂಬರ್ 5ರಂದು 16 ಬೋಗಿಗಳ ವಂದೇ ಭಾರತ್ ರೇಕ್ನ ಪ್ರಾಯೋಗಿಕ ಸಂಚಾರ ನಡೆಯಲಿದೆ. 🚆✨ ಈ ಪರೀಕ್ಷಾ ಸಂಚಾರದ ವೇಳೆ ವಿಶೇಷವಾಗಿ ಸಕಲೇಶಪುರ–ಸುಬ್ರಹ್ಮಣ್ಯ ರೋಡ್ ನಡುವಿನ ಪಶ್ಚಿಮ ಘಟ್ಟದ ಕಠಿಣ ಘಾಟ್ ವಿಭಾಗದ ಕಾರ್ಯಾಚರಣೆಯ ಮೇಲೂ ಗಮನಹರಿಸಲಾಗುತ್ತದೆ.
ಪೀಕ್ ಅವರ್ನಲ್ಲಿ ಕಾಯುವಿಕೆ ಸಮಯ ಕಡಿತ ಯೆಲ್ಲೋ ಲೈನ್ನಲ್ಲಿ ಸಂಚರಿಸುವ ಪ್ರಯಾಣಿಕರಿಗೆ ಇನ್ನು ಮುಂದೆ ರೈಲುಗಾಗಿ ಹೆಚ್ಚು ಸಮಯ ಕಾಯಬೇಕಾಗಿಲ್ಲ.