ಬಾಡಗುಂದದಲ್ಲಿ 18 ಕುಟುಂಬಗಳ ಪೈಕಿ 13 ಕುಟುಂಬಗಳ ವಲಸೆ; ಮನೆ–ಜಮೀನು ತೊರೆದು ಬೇರೆಡೆಗೆ ತೆರಳಿದ 74 ಮಂದಿ
ಗುರು ರಾಘವೇಂದ್ರ ಸ್ವಾಮಿಗಳ 355ನೇ ಆರಾಧನಾ ಮಹೋತ್ಸವದ ಹಿನ್ನೆಲೆಯಲ್ಲಿ ಮಂತ್ರಾಲಯಕ್ಕೆ ಭಕ್ತರ ಸಂಖ್ಯೆ ಗಣನೀಯವಾಗಿ ಹೆಚ್ಚಾಗಿತ್ತು.
ಜಂಬೂ ಸವಾರಿ ದಿನ ಅಂಬಾರಿ ಬಸ್ನಲ್ಲಿ ನಟ-ನಟಿಯರ ಪಯಣ; ಗಜಪಡೆ ತಾಲೀಮು ವೀಕ್ಷಣೆಗೆ ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಜನಸಾಗರ!
ಐತಿಹಾಸಿಕ ಹಾಗೂ ಧಾರ್ಮಿಕ ಕ್ಷೇತ್ರವಾದ ಹುಲಿಗಿಯ ಶ್ರೀ ಹುಲಿಗೆಮ್ಮ ದೇವಸ್ಥಾನದ ಸನ್ನಿಧಿಯಲ್ಲಿ ತುಂಗಭದ್ರಾ ನದಿಗೆ ಭಕ್ತಿಭಾವದ ತುಂಗಾರತಿ ಮಹೋತ್ಸವ ಅದ್ದೂರಿಯಾಗಿ ನೆರವೇರಿತು.
ಪ್ಲಾಸ್ಟರ್ ಆಫ್ ಪ್ಯಾರಿಸ್ (POP) ಗಣೇಶ ಮೂರ್ತಿಗಳ ತಯಾರಿಕೆ ಮತ್ತು ಮಾರಾಟವನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ.
ಬಂಡೀಪುರ ಸಫಾರಿಗೆ ಹೊಸ ನಿಗಾ ವ್ಯವಸ್ಥೆ – ನಿಯಮ ಉಲ್ಲಂಘಿಸಿದರೆ ಸಿಕ್ಕಿಬೀಳುವುದು ಹೇಗೆ?
ಈ ಹಿಂದೆ ಕೆಲವು ಪ್ರದೇಶಗಳಲ್ಲಿ ರಿಫಿಲ್ ಬುಕ್ಕಿಂಗ್ಗೆ 45 ದಿನಗಳ ಅಂತರ ನಿಗದಿಪಡಿಸಲಾಗಿತ್ತು. ಇದೀಗ ಈ ಅವಧಿಯನ್ನು ಕಡಿತಗೊಳಿಸಿ, 25 ದಿನಗಳಿಗೊಮ್ಮೆ ಸಿಲಿಂಡರ್ ಬುಕ್ ಮಾಡಲು ಅವಕಾಶ ಕಲ್ಪಿಸಲಾಗಿದೆ ಎಂದು ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಖಾತೆಯ ರಾಜ್ಯ ಸಚಿವ ಸುರೇಶ್ ಗೋಪಿ ತಿಳಿಸಿದ್ದಾರೆ.
ಹಾಜಬ್ಬ’ ಹೆಸರಿನಿಂದ ‘ಹರೇಕಳ ಹಾಜಬ್ಬ’ವರೆಗೆ; SIR ನೋಟಿಸ್ಗೆ ಕಾರಣವಾದ ಹೆಸರು ವ್ಯತ್ಯಾಸ
ದೇವಲಾಪುರ ಹೋಬಳಿ ಕೇಂದ್ರದಲ್ಲಿ ಮಳೆಗಾಗಿ ಪ್ರಾರ್ಥಿಸುವ ಉದ್ದೇಶದಿಂದ ಮಕ್ಕಳು ಗಂಡು-ಹೆಣ್ಣು ವೇಷದಲ್ಲಿ ಕುಳಿತುಕೊಂಡು ಸಾಂಕೇತಿಕವಾಗಿ ಮದುವೆ ಕಾರ್ಯಕ್ರಮ ನಡೆಸಲಾಯಿತು.
ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವದ ಜಂಬೂಸವಾರಿಗೆ ಗಜಪಡೆ ಸಜ್ಜಾಗುತ್ತಿದ್ದು, ಅಂಬಾರಿ ಹೊರುವ ಆನೆಗಳ ಸಾಮರ್ಥ್ಯ ಪರೀಕ್ಷೆಯ ಮಹತ್ವದ ಹಂತ ಆರಂಭವಾಗಿದೆ.
ತ್ಯಾವರೆಕೊಪ್ಪದ ಹುಲಿ ಮತ್ತು ಸಿಂಹಧಾಮದಲ್ಲಿದ್ದ ಪ್ರವಾಸಿಗರ ಅಚ್ಚುಮೆಚ್ಚಿನ ‘ದಶಮಿ’ ಎಂಬ 17 ವರ್ಷದ ಹೆಣ್ಣು ಹುಲಿ ಅನಾರೋಗ್ಯದಿಂದ ಮೃತಪಟ್ಟಿದೆ.
ಹಾಸನ ತಾಲೂಕಿನ ಶಾಂತಿಗ್ರಾಮದಲ್ಲಿದ್ದ ಅಂಬೇಡ್ಕರ್ ವಸತಿ ಶಾಲೆಯ ಎಲ್ಲಾ ವಿದ್ಯಾರ್ಥಿ-ವಿದ್ಯಾರ್ಥಿನಿಯರನ್ನು ಇದೀಗ ಬೇರೆಡೆಗೆ ಸ್ಥಳಾಂತರಿಸಲಾಗಿದೆ.
ಪ್ಲಾಟ್ಫಾರ್ಮ್ ನಂ.1ರಲ್ಲಿ ನಿಲ್ಲಿಸಲಾಗಿದ್ದ ರೈಲಿನ ಖಾಲಿ ಬೋಗಿಯೊಂದರಲ್ಲಿ ಏಕಾಏಕಿ ಬೆಂಕಿ ಕಾಣಿಸಿಕೊಂಡು, ಕೆಲವೇ ಕ್ಷಣಗಳಲ್ಲಿ ಇಡೀ ಬೋಗಿ ಬೆಂಕಿಗಾಹುತಿಯಾಗಿದೆ.
ಹಾವೇರಿಯಲ್ಲಿ ಇಳಿದ ವರದಾ ನದಿ ನೀರು – “ಇದ್ದ ನೀರನ್ನಾದರೂ ಉಳಿಸಿ” ರೈತರ ಆಗ್ರಹ!
ಸಂಸದ ಡಾ. ಸಿ.ಎನ್. ಮಂಜುನಾಥ್ ಅವರು ಇಂದು ಕರುನಾಡು ಟೈಮ್ಸ್ ಡಿಜಿಟಲ್ ಮೀಡಿಯಾ ಸ್ಟುಡಿಯೋಗೆ ಆಗಮಿಸಿ, ತಮ್ಮ ಸಾರ್ವಜನಿಕ ಜೀವನ, ಕ್ಷೇತ್ರದ ಅಭಿವೃದ್ಧಿ ಹಾಗೂ ಜನಪರ ಕಾರ್ಯಗಳ ಕುರಿತು ಸುದೀರ್ಘವಾಗಿ ಮಾತನಾಡಿದರು.
ಆಕಾಶದಲ್ಲಿ ಕೆಲಕಾಲ ಗೋಚರಿಸಿದ ಈ ವೃತ್ತಾಕಾರದ ಪ್ರಕಾಶಮಾನ ವಲಯವನ್ನು ‘ಸನ್ ಹ್ಯಾಲೋ’ (Sun Halo) ಅಥವಾ ‘22 ಡಿಗ್ರಿ ಹ್ಯಾಲೋ’ ಎಂದು ಕರೆಯಲಾಗುತ್ತದೆ.
ಭೂಷಣ್ ಬೊರಸೆ ವರ್ಗಾವಣೆ ಬೆಳವಣಿಗೆಗಳ ಬಳಿಕ ಪೊಲೀಸ್ ಆಯುಕ್ತರಾಗಿ ಜವಾಬ್ದಾರಿ ವಹಿಸಿಕೊಂಡ ಪ್ರಕಾಶ್ ನಿಕ್ಕಂ
ಸಾರ್ವಜನಿಕ ಸ್ಥಳಗಳಲ್ಲಿ ಕಸ ಹಾಕಿದರೆ ಕ್ರಮದ ಎಚ್ಚರಿಕೆ | ಸ್ವಚ್ಛತೆಗೆ ಗ್ರಾಮ ಪಂಚಾಯಿತಿಯ ಹೊಸ ಹೆಜ್ಜೆ
ಸುಮಾರು 5,000 ಅಮೆರಿಕ ನೌಕಾಪಡೆಯ ಸಿಬ್ಬಂದಿ ಥಾಯ್ಲೆಂಡ್ಗೆ ಆಗಮಿಸುತ್ತಿರುವ ಹಿನ್ನೆಲೆ, ದೇಶದ ಜನಪ್ರಿಯ ಪ್ರವಾಸಿ ನಗರ ಪಟ್ಟಾಯ ಸೇರಿದಂತೆ ಲೀಮ್ ಚಬಾಂಗ್ ಬಂದರು ಸುತ್ತಮುತ್ತ ವಿಶೇಷ ಭದ್ರತಾ ಹಾಗೂ ನಿಯಂತ್ರಣ ಕ್ರಮಗಳನ್ನು ಕೈಗೊಳ್ಳಲಾಗಿದೆ.
ಸುಮಾರು 200 ವರ್ಷಗಳ ಬಳಿಕ, ನಾಲ್ಕು ತಲೆಮಾರುಗಳ ನಂತರ ಕುಟುಂಬದಲ್ಲಿ ಹೆಣ್ಣು ಮಗು ಜನಿಸಿದೆ ಎನ್ನಲಾಗಿದ್ದು, ಈ ಸಂತಸದ ಕ್ಷಣವನ್ನು ಕುಟುಂಬಸ್ಥರು ವಿಭಿನ್ನ ರೀತಿಯಲ್ಲಿ ಆಚರಿಸಿದ್ದಾರೆ.
ಭಾರತದ ರಕ್ಷಣಾ ಉತ್ಪಾದನಾ ಸಾಮರ್ಥ್ಯವನ್ನು ಜಾಗತಿಕ ಮಟ್ಟದಲ್ಲಿ ಪ್ರದರ್ಶಿಸುವುದು ಮಾತ್ರವಲ್ಲದೆ, ಅಂತರರಾಷ್ಟ್ರೀಯ ರಕ್ಷಣಾ ಪೂರೈಕೆ ಸರಪಳಿಯಲ್ಲಿ ಭಾರತದ ಪಾತ್ರವನ್ನು ಮತ್ತಷ್ಟು ಬಲಪಡಿಸುವ ಉದ್ದೇಶವೂ ಈ ಆವೃತ್ತಿಯಲ್ಲಿದೆ.
ಪಿಂಕ್ ಲೈನ್ನ ತಾವರೆಕೆರೆ–ಗೊಟ್ಟಿಗೆರೆ ಮಾರ್ಗದಲ್ಲಿ ನಡೆಯುತ್ತಿರುವ ಪರೀಕ್ಷಾ ಸಂಚಾರವನ್ನು ಸಚಿವ ಕೃಷ್ಣ ಬೈರೇಗೌಡರು ಬುಧವಾರ ಪರಿಶೀಲಿಸಿದರು.
ಏರ್ ಮಾರ್ಷಲ್ ಜೀತೇಂದ್ರ ಮಿಶ್ರಾ ಅವರು ಸುಮಾರು 38 ವರ್ಷಗಳಿಗೂ ಅಧಿಕ ಕಾಲದ ವೃತ್ತಿಜೀವನದಲ್ಲಿ, ಅವರು ಕಮಾಂಡ್, ಆಡಳಿತ, ಯೋಜನೆ ಹಾಗೂ ರಕ್ಷಣಾ ವ್ಯವಸ್ಥೆಗೆ ಸಂಬಂಧಿಸಿದ ಹಲವು ಪ್ರಮುಖ ಜವಾಬ್ದಾರಿಗಳನ್ನು ನಿರ್ವಹಿಸಿದ್ದಾರೆ.
ಕೆ.ಆರ್. ಮಾರುಕಟ್ಟೆಗೆ ವಾಹನದಲ್ಲಿ ತೆರಳುವವರಿಗೆ ಇನ್ನು ಮುಂದೆ ಹೆಚ್ಚುವರಿ ಶುಲ್ಕದ ಹೊರೆ ಬೀಳಲಿದೆ. ಮಾರುಕಟ್ಟೆಯೊಳಗೆ ವಾಹನಗಳ ಪ್ರವೇಶ ಹಾಗೂ ಪಾರ್ಕಿಂಗ್ ವ್ಯವಸ್ಥೆಯನ್ನು ನಿಯಂತ್ರಿಸುವ ಉದ್ದೇಶದಿಂದ ಸ್ಮಾರ್ಟ್ ಗೇಟ್ ಮತ್ತು ಡಿಜಿಟಲ್ ಪಾವತಿ ವ್ಯವಸ್ಥೆಯನ್ನು ಜಾರಿಗೊಳಿಸಲಾಗಿದೆ.
ಮಂಡ್ಯ ಮಿಮ್ಸ್ ಆಸ್ಪತ್ರೆಯಲ್ಲಿ ಅತ್ಯಾಧುನಿಕ ಎದೆಹಾಲು ಶೇಖರಣಾ ಘಟಕ (Milk Bank) ಸ್ಥಾಪನೆಯಾಗಿದ್ದು, ನೂರಾರು ಕಂದಮ್ಮಗಳ ಜೀವ ರಕ್ಷಣೆಗೆ ಮಹತ್ವದ ಹೆಜ್ಜೆಯಾಗಿದೆ.
ಬೆಂಗಳೂರಿನಲ್ಲಿ 2 ದಿನ ಚಿಕನ್ ಶಾಪ್ ಬಂದ್? ಕೆ.ಜಿ.ಗೆ ₹5 ಶುಲ್ಕಕ್ಕೆ ವ್ಯಾಪಾರಿಗಳ ಆಕ್ರೋಶ!
ಮನೋಹರ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ದೆಹಲಿಯತ್ತ ಹೊರಟಿದ್ದ ಇಂಡಿಗೋ 6E 2102 ವಿಮಾನದಲ್ಲಿ ತಾಂತ್ರಿಕ ದೋಷ ಪತ್ತೆಯಾಗಿದೆ. ಟೇಕಾಫ್ ಆದ ಬಳಿಕ ವಿಮಾನದ ಒಂದು ಎಂಜಿನ್ನಲ್ಲಿ ಸಮಸ್ಯೆ ಉಂಟಾದ ಹಿನ್ನೆಲೆಯಲ್ಲಿ ವಿಮಾನವನ್ನು ಮುನ್ನೆಚ್ಚರಿಕಾ ಕ್ರಮವಾಗಿ ಮತ್ತೆ ಗೋವಾಗೆ ತಿರುಗಿಸುವ ನಿರ್ಧಾರ ಕೈಗೊಳ್ಳಲಾಗಿದೆ.
ಗೃಹ ಬಳಕೆದಾರರಿಗೆ ಸದ್ಯ ಯಾವುದೇ ಹೊಸ ಬೆಲೆ ಏರಿಕೆ ಇಲ್ಲ. ಪ್ರಮುಖ ನಗರಗಳಲ್ಲಿ 14 ಕೆಜಿ ಸಿಲಿಂಡರ್ ದರ ಹೀಗಿದೆ
ಕೂಲಿಗೆ ಹೋಗುವ ಮಹಿಳೆಯರಿಗೂ ನೀರಿನ ಚಿಂತೆ ತಪ್ಪುತ್ತಿಲ್ಲ. ಕೆಲಸಕ್ಕೆ ತೆರಳುವ ಮುನ್ನ ಮನೆಯ ಅಗತ್ಯಕ್ಕೆ ಬೇಕಾದ ನೀರನ್ನು ಸಂಗ್ರಹಿಸಿಟ್ಟುಕೊಳ್ಳಬೇಕಾಗಿದೆ. ಕೆಲಸ ಮುಗಿಸಿ ಮನೆಗೆ ಮರಳಿದ ಬಳಿಕವೂ ನೀರಿಗಾಗಿ ಕಾಯಬೇಕಾದ ಸ್ಥಿತಿ ಎದುರಾಗಿದೆ ಎಂದು ಗ್ರಾಮಸ್ಥರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಮಹಿಳೆಯರನ್ನು ವಸ್ತುವಿಗೆ ಹೋಲಿಸುವ ಈ ರೀತಿಯ ಹೇಳಿಕೆ ಮಹಿಳೆಯರ ಸ್ವಾತಂತ್ರ್ಯ ಮತ್ತು ಸಮಾನತೆಯ ಪ್ರಶ್ನೆಯನ್ನು ಮತ್ತೆ ಮುನ್ನೆಲೆಗೆ ತಂದಿದೆ.
ತಿರುಮಲ-ತಿರುಪತಿ ಮಾದರಿಯ ಸಮಗ್ರ ಅಭಿವೃದ್ಧಿ | ₹150 ಕೋಟಿ ವೆಚ್ಚದಲ್ಲಿ ಹೊಯ್ಸಳ ವಾಸ್ತುಶಿಲ್ಪದ ವೈಭವ
ಸೆ.4ರಿಂದ ಬೆಂಗಳೂರಿನ ಸಂಚಾರದಲ್ಲಿ ಮಹತ್ವದ ಬದಲಾವಣೆ: ಯಾವ ಫ್ಲೈಓವರ್ನಲ್ಲಿ ಏನು ನಿಷೇಧ? ಇಲ್ಲಿದೆ ಸಂಪೂರ್ಣ ಪಟ್ಟಿ
ಸ್ವಾನಿಧಿ ಯೋಜನೆಯ ಫಲಾನುಭವಿಗಳಲ್ಲಿ ಗಮನಾರ್ಹ ಪ್ರಮಾಣದ ಮಹಿಳೆಯರಿದ್ದು, ದೇಶದಾದ್ಯಂತ ಲಕ್ಷಾಂತರ ಮಹಿಳೆಯರು ಈ ಯೋಜನೆಯ ನೆರವಿನಿಂದ ತಮ್ಮ ಸಣ್ಣ ವ್ಯಾಪಾರಗಳನ್ನು ಅಭಿವೃದ್ಧಿಪಡಿಸಿಕೊಳ್ಳುತ್ತಿದ್ದಾರೆ ಎಂದು ಪ್ರಧಾನಿ ಮೋದಿ ಹೇಳಿದರು.
ಉಡುಪಿ ಶ್ರೀಕೃಷ್ಣನ ಸನ್ನಿಧಿಯಲ್ಲಿ ಅಂಬಾನಿ ಕುಟುಂಬದ ಸದಸ್ಯರು ವಿಶೇಷ ಆಶೀರ್ವಾದ ಪಡೆದ ಬಿಜಲ್ ಮೇಸ್ವಾನಿ
108’ ಸೇವೆ ಕೇವಲ ಸಾರಿಗೆ ವ್ಯವಸ್ಥೆಯಲ್ಲ; ಅಪಘಾತ, ಹೃದಯಾಘಾತ, ಗಂಭೀರ ಅನಾರೋಗ್ಯ ಸೇರಿದಂತೆ ತುರ್ತು ಸಂದರ್ಭಗಳಲ್ಲಿ ಜೀವ ಉಳಿಸುವ ಮಹತ್ವದ ಸೇವೆಯಾಗಿದೆ.
ಧಾರವಾಡದ ಸಿ.ಬಿ.ನಗರದ ರಾಕೇಶ್ ನಾಯಕ ನಾಪತ್ತೆಯಾಗಿರುವವರು. ವೃತ್ತಿಯಲ್ಲಿ ಎಂಜಿನಿಯರ್ ಆಗಿರುವ ರಾಕೇಶ್ ಕಳೆದ 12 ವರ್ಷಗಳಿಂದ ಆಸ್ಟ್ರೇಲಿಯಾದಲ್ಲಿ ನೆಲೆಸಿದ್ದಾರೆ ಎನ್ನಲಾಗಿದೆ.
ರಾಯರ ಆರಾಧನೆಗೆ ಮಂತ್ರಾಲಯ ಸಜ್ಜು; ಆ.31ರಂದು ಮಹಾರಥೋತ್ಸವ, ಹೆಲಿಕಾಪ್ಟರ್ನಿಂದ ಪುಷ್ಪವೃಷ್ಟಿ!
ಬೀದಿನಾಯಿಗಳಿಗೆ ಸೂಕ್ತ ಆಶ್ರಯ ಮತ್ತು ನಿರ್ವಹಣಾ ವ್ಯವಸ್ಥೆ ಕಲ್ಪಿಸುವಂತೆ ಸುಪ್ರೀಂ ಕೋರ್ಟ್ ನಿರ್ದೇಶನ ನೀಡಿದ ಹಿನ್ನೆಲೆಯಲ್ಲಿ ಈ ಶೆಲ್ಟರ್ ನಿರ್ಮಾಣಕ್ಕೆ ಒತ್ತು ನೀಡಲಾಗಿದೆ.
ಮುಂದಿನ ದಿನಗಳಲ್ಲಿ ಇನ್ನೂ 15ಕ್ಕೂ ಹೆಚ್ಚು ಕ್ಯಾಮೆರಾಗಳನ್ನು ಅಳವಡಿಸಲು ಇಲಾಖೆ ಮುಂದಾಗಿದೆ. ಕ್ಯಾಮೆರಾಗಳಲ್ಲಿ ಹುಲಿ ಸೆರೆಯಾಗಿದೆ ಎಂಬ ಮಾತುಗಳು ಕೇಳಿಬರುತ್ತಿದ್ದರೂ, ಈ ಬಗ್ಗೆ ಅಧಿಕೃತ ದೃಢೀಕರಣ ಇನ್ನೂ ಹೊರಬಿದ್ದಿಲ್ಲ.
ನಾಪತ್ತೆಯಾಗಿರುವವರನ್ನು ಆಂಧ್ರಪ್ರದೇಶದ ಕರ್ನೂಲು ಜಿಲ್ಲೆಯ ಸೂಳೆಕೆರೆ ಗ್ರಾಮದ ಶಾಹೀನ್ (38) ಹಾಗೂ ಅವರ ಪುತ್ರಿ ಯಾಸ್ಮೀನ್ (13) ಎಂದು ಗುರುತಿಸಲಾಗಿದೆ.
ಗಡಿಗೆಯನ್ನು ಪರಿಶೀಲಿಸಿದಾಗ ಅದರೊಳಗೆ ತಾಮ್ರದ ನಾಣ್ಯಗಳು ಇರುವುದು ಬೆಳಕಿಗೆ ಬಂದಿದೆ. ತಕ್ಷಣವೇ ವಿಷಯ ಸ್ಥಳೀಯವಾಗಿ ಗಮನ ಸೆಳೆದಿದ್ದು, ಪುರಾತನ ನಾಣ್ಯಗಳ ಪತ್ತೆ ಕುರಿತು ಕುತೂಹಲ ಮೂಡಿದೆ.
ಜಿಲ್ಲೆಯಲ್ಲಿ ಒಟ್ಟು 4,10,305 ಗೋವುಗಳಿದ್ದು, ಈ ಪೈಕಿ ಕಾರವಾರ, ಯಲ್ಲಾಪುರ, ಶಿರಸಿ ಹಾಗೂ ಅಂಕೋಲ ಭಾಗಗಳಲ್ಲೇ 5,244 ಬಿಡಾಡಿ ದನಗಳಿವೆ ಎನ್ನಲಾಗಿದೆ.
ಅವರ ನಿಧನದೊಂದಿಗೆ ಭಾರತೀಯ ಚಿತ್ರರಂಗದ ಹಿರಿಯ ತಲೆಮಾರಿನ ಮತ್ತೊಂದು ಪ್ರತಿಭೆ ಮರೆಯಾಗಿದೆ. ಸಾಹುಕಾರ್ ಜಾನಕಿ ಅವರ ಅಭಿನಯದ ನೆನಪುಗಳು, ಪಾತ್ರಗಳು ಮತ್ತು ಕಲಾ ಸೇವೆ ಮಾತ್ರ ಎಂದೆಂದಿಗೂ ಜೀವಂತ. 🙏
ವರಮಹಾಲಕ್ಷ್ಮಿ ಹಬ್ಬದ ಸಂಭ್ರಮದ ನಡುವೆ ಶ್ರೀರಂಗಪಟ್ಟಣದ ಪ್ರಸಿದ್ಧ ಚಾಮುಂಡೇಶ್ವರಿ ದೇವಾಲಯದಲ್ಲಿ ತಾಯಿಗೆ ವಿಶೇಷ ‘ಧನಲಕ್ಷ್ಮಿ’ ಅಲಂಕಾರ ನೆರವೇರಿಸಲಾಗಿದ್ದು, ಭಕ್ತರ ಗಮನ ಸೆಳೆಯುತ್ತಿದೆ. 🙏✨
ಪೌರಕಾರ್ಮಿಕರ ಹಕ್ಕಿನ ಹಣವನ್ನು ಯಾರೂ ದುರುಪಯೋಗಪಡಿಸಿಕೊಳ್ಳದಂತೆ ಅಧಿಕಾರಿಗಳು ಕಟ್ಟುನಿಟ್ಟಿನ ನಿಗಾ ವಹಿಸುವಂತೆ ಸೂಚಿಸಲಾಗಿದೆ.
ಕರ್ನಾಟಕ ನಾಟಕ ಅಕಾಡೆಮಿ ಪ್ರಶಸ್ತಿ ಪ್ರಕಟ; ಮುಖ್ಯಮಂತ್ರಿ ಚಂದ್ರುಗೆ ಜೀವಮಾನ ಸಾಧನೆ ಗೌರವ
"ರಸ್ತೆ ಗುಂಡಿ ತಪ್ಪಿಸಲು ಹೋಗಿ ಅಪಘಾತವಾದರೆ ಹೊಣೆ ಯಾರು?" ಎಂಬ ಪ್ರಶ್ನೆಯನ್ನು ಸಾರ್ವಜನಿಕರು ಅಧಿಕಾರಿಗಳ ಮುಂದಿಟ್ಟಿದ್ದಾರೆ.
ಬೆಟ್ಟದ ತುದಿಯಲ್ಲಿ ಥಾರ್ ಇಳಿಸಿದ ಪ್ರವಾಸಿಗರು; ರೀಲ್ಸ್ ಹುಚ್ಚಾಟಕ್ಕೆ ವಾಹನ ಸೀಜ್!
ಚಿನ್ನದ ಅಂಬಾರಿಯ ಮುಂದಿನ ಸಾರಥಿ ಯಾರು? ಧನಂಜಯ–ಪ್ರಶಾಂತ–ಮಹೇಂದ್ರ–ಏಕಲವ್ಯ ನಡುವೆ ಪೈಪೋಟಿ
ಬೆಂಗಳೂರು 2ನೇ ಏರ್ಪೋರ್ಟ್ಗೆ 3 ಜಾಗ ಶಾರ್ಟ್ಲಿಸ್ಟ್; ತುಮಕೂರಿಗೆ ಸದ್ಯ ನೋ ಎಂಟ್ರಿ!
ಈ ರಸ್ತೆಯನ್ನೇ ಅವಲಂಬಿಸಿ ಪ್ರತಿದಿನ ಶಾಲೆಗೆ ತೆರಳುವ ವಿದ್ಯಾರ್ಥಿಗಳ ಪರಿಸ್ಥಿತಿ ಮತ್ತಷ್ಟು ಕಷ್ಟಕರವಾಗಿದೆ.
ಒಂದೆಡೆ ಹಬ್ಬದ ಸಂಭ್ರಮ ಹೆಚ್ಚುತ್ತಿದ್ದರೆ, ಮತ್ತೊಂದೆಡೆ ಹೂವು-ಹಣ್ಣುಗಳ ಬೆಲೆ ಏರಿಕೆ ಗ್ರಾಹಕರ ಬಜೆಟ್ಗೆ ಸವಾಲಾಗಿದೆ.
ಸೈಬರ್ ಅಪರಾಧಗಳಲ್ಲಿ ಬಳಸಲಾಗುತ್ತಿರುವ ಮೊಬೈಲ್ ಸಂಪರ್ಕಗಳ ಮಾಹಿತಿಯನ್ನು DIP ಮೂಲಕ ಟೆಲಿಕಾಂ ಕಂಪನಿಗಳು, ಪೊಲೀಸ್ ಇಲಾಖೆ, ಬ್ಯಾಂಕ್ಗಳು ಹಾಗೂ ಇತರ ಸಂಬಂಧಿತ ಸಂಸ್ಥೆಗಳೊಂದಿಗೆ ಹಂಚಿಕೊಳ್ಳಲಾಗುತ್ತಿದೆ.
“ಅಭಿಮನ್ಯುವನ್ನು ಏಕಾಏಕಿ ದಸರಾ ಮಹೋತ್ಸವದಿಂದ ದೂರವಿಡುವ ಬದಲು, ಕೊನೆಯ ಬಾರಿಗೆ ಜಂಬೂಸವಾರಿಯಲ್ಲಿ ಪಾಲ್ಗೊಳ್ಳಲು ಅವಕಾಶ ನೀಡಿ, ನಾಡಿನ ಜನರ ಪ್ರೀತಿಗೆ ಪಾತ್ರವಾಗಿರುವ ಈ ಗಜರಾಜನಿಗೆ ಸ್ಮರಣೀಯ ಬೀಳ್ಕೊಡುಗೆ ನೀಡಬೇಕು” ಎಂಬುದು ಮನವಿಯ ಸಾರವಾಗಿದೆ.
ಅಭಿಮನ್ಯುವಿನ ನಿವೃತ್ತಿಯ ಹಿನ್ನೆಲೆಯಲ್ಲಿ 2026ರ ಮೈಸೂರು ದಸರಾ ಗಜಪಡೆಗೆ ಹೊಸ ನಾಯಕನ ಆಯ್ಕೆ ಪ್ರಮುಖವಾಗಲಿದೆ
ಒಂದು ಕ್ಷಣವನ್ನು ಕಣ್ಣಿನಿಂದ ನೋಡುವುದು ಸುಲಭ… ಆದರೆ ಅದೇ ಕ್ಷಣವನ್ನು ಚಿತ್ರವಾಗಿ ಶಾಶ್ವತಗೊಳಿಸುವುದು ಅಷ್ಟು ಸುಲಭವಲ್ಲ.
ಮಡಿಕೇರಿ ಹೊರವಲಯದ ಮೇಕೇರಿ ಗ್ರಾಮದಲ್ಲಿರುವ ಕೂರ್ಗ್ ವೈಲ್ಡರ್ನೆಟ್ ರೆಸಾರ್ಟ್ನಲ್ಲಿ ಆಗಸ್ಟ್ 20ರವರೆಗೆ ವಿವಿಧ ವಿವಾಹ ಕಾರ್ಯಕ್ರಮಗಳು ನಡೆಯಲಿವೆ ಎಂದು ತಿಳಿದುಬಂದಿದೆ.
ಮಾನ್ಯ ಶಾಸಕರಾದ ಶ್ರೀ ಸಿ.ಪಿ. ಯೋಗೇಶ್ವರ್ ಅವರು ಉದ್ಘಾಟಿಸಿ, ರಾಷ್ಟ್ರಧ್ವಜಕ್ಕೆ ಗೌರವ ಸಲ್ಲಿಸಿದರು.
ನಮ್ಮ ದೇಶದ ಏಕತೆ, ಶಾಂತಿ, ಸೌಹಾರ್ದತೆ ಹಾಗೂ ಅಭಿವೃದ್ಧಿಗಾಗಿ ನಾವೆಲ್ಲರೂ ಒಗ್ಗಟ್ಟಿನಿಂದ ಕೈಜೋಡಿಸೋಣ.
ಸಾರಿಗೆ ನೌಕರರಿಗೆ ಈ ಸುದ್ದಿ ನೆಮ್ಮದಿ ತಂದಿದೆಯೇ? ನಿಮ್ಮ ಅಭಿಪ್ರಾಯವನ್ನು ಕಾಮೆಂಟ್ನಲ್ಲಿ ತಿಳಿಸಿ.
ರೇಷನ್ ಕಾರ್ಡ್ ಕೇವಲ ಪಡಿತರ ಪಡೆಯುವ ದಾಖಲೆಯಲ್ಲ; ಹಲವು ಸರ್ಕಾರಿ ಸೌಲಭ್ಯಗಳಿಗೆ ಪ್ರಮುಖ ಆಧಾರವಾಗಿರುವುದರಿಂದ e-KYC ವಿಚಾರದಲ್ಲಿ ಫಲಾನುಭವಿಗಳು ಎಚ್ಚರಿಕೆ ವಹಿಸುವುದು ಮುಖ್ಯ.
ಘಟನೆಯ ನಂತರ ಸ್ಥಳೀಯರು ಬಾಲಕನ ಕಾರ್ಯವನ್ನು ಕೊಂಡಾಡಿದ್ದು, “ಅವನ ಸಮಯೋಚಿತ ನಿರ್ಧಾರವೇ ಒಂದು ಜೀವವನ್ನು ಉಳಿಸಿದೆ” ಎಂದು ಹೇಳಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿಯೂ ಬಾಲಕನ ಸಾಹಸಕ್ಕೆ ವ್ಯಾಪಕ ಮೆಚ್ಚುಗೆ ವ್ಯಕ್ತವಾಗುತ್ತಿದೆ.
ಭೀಮನ ಅಮಾವಾಸ್ಯೆಯ ಹಿನ್ನೆಲೆಯಲ್ಲಿ ನಡೆದ ಈ ಧಾರ್ಮಿಕ ಕಾರ್ಯಕ್ರಮವು ಭಕ್ತಿ, ಸಂಭ್ರಮ ಮತ್ತು ಸಾಂಸ್ಕೃತಿಕ ಪರಂಪರೆಯ ಸೊಬಗಿಗೆ ಸಾಕ್ಷಿಯಾಯಿತು.
ಸೆ.5ರಂದು ಬೆಟ್ಟದ ಹೊಸೂರಿನಲ್ಲಿ ರಂಗನಾಥಸ್ವಾಮಿ ಬ್ರಹ್ಮರಥೋತ್ಸವ: ಭಕ್ತರ ದರ್ಶನಕ್ಕೆ ಸಜ್ಜಾದ ಸುಕ್ಷೇತ್ರ
ಚಂದ್ರಶೇಖರನ್ ಅವರು ತಕ್ಷಣವೇ ಅಧ್ಯಕ್ಷ ಸ್ಥಾನ ತೊರೆಯುತ್ತಿಲ್ಲ. 2027ರ ಫೆಬ್ರವರಿ 20ರವರೆಗೆ ಹಾಲಿ ಅವಧಿಯನ್ನು ಪೂರ್ಣಗೊಳಿಸಿ ನಂತರ ನಿರ್ಗಮಿಸಲಿದ್ದಾರೆ.
ಕಂಗನಾ ಮತ್ತು ನಾಸಿರುದ್ದೀನ್ ಶಾ ಅವರ ಹೇಳಿಕೆಗಳು ಅವರ ವೈಯಕ್ತಿಕ ನಿಲುವುಗಳಾಗಿದ್ದು, ಈ ವಿಚಾರದ ಕುರಿತು ಸಾಮಾಜಿಕ ಜಾಲತಾಣದಲ್ಲಿ ಪರ-ವಿರೋಧದ ಪ್ರತಿಕ್ರಿಯೆಗಳು ವ್ಯಕ್ತವಾಗುತ್ತಿವೆ.
ದೆಹಲಿ ಆರತಕ್ಷತೆಯಲ್ಲಿ ನವಜೋಡಿಗೆ ಗಣ್ಯರ ಶುಭಾಶಯ; ರಾಜಕೀಯ ಭಿನ್ನಾಭಿಪ್ರಾಯಗಳ ನಡುವೆಯೂ ಸೌಹಾರ್ದದ ಕ್ಷಣಗಳಿಗೆ ಸಾಕ್ಷಿಯಾದ ಸಮಾರಂಭ
ಕಾಪನಹಳ್ಳಿ ಗವಿಮಠದಲ್ಲಿ ಪತಂಜಲಿ ಯೋಗ ಸಮಿತಿ ಆಯೋಜಿಸಿದ್ದ ಯೋಗ ಶಿಬಿರ | ನಶಾಮುಕ್ತ ಬದುಕಿಗೆ ಶಿಬಿರಾರ್ಥಿಗಳ ಸಂಕಲ್ಪ
ಸರ್ಕಾರಿ ಶಾಲೆಗಳ ಉಳಿವು ಹಾಗೂ ಗ್ರಾಮೀಣ ಮಕ್ಕಳ ಶೈಕ್ಷಣಿಕ ಪ್ರಗತಿಗೆ ಕೈಜೋಡಿಸುವ ನಿಟ್ಟಿನಲ್ಲಿ ಲಕ್ಷ್ಮಮ್ಮ ವೆಂಕಟರಾಮ್ ಚಾರಿಟಬಲ್ ಟ್ರಸ್ಟ್ ಮಹತ್ವದ ಹೆಜ್ಜೆ ಇಟ್ಟಿದೆ.
ಭೀಮನ ಅಮಾವಾಸ್ಯೆಗೆ ಗೌಡಗೆರೆ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಭಕ್ತಸಾಗರ; ಮಧ್ಯರಾತ್ರಿ 2ರಿಂದ 12 ಗಂಟೆಗಳ ಕಾಲ ವಿಶೇಷ ದರ್ಶನ! 🛕🙏
19ನೇ ಗೇಟ್ ಕಿತ್ತುಹೋದ ಘಟನೆಗೆ 2 ವರ್ಷ; 51 ಕೋಟಿಯಲ್ಲಿ ತುಂಗಭದ್ರಾ ಡ್ಯಾಂಗೆ ಮಹಾ ಅಪ್ಗ್ರೇಡ್
ಹೋಟೆಲ್ಗಳಲ್ಲಿ ಕಳಪೆ ಆಹಾರ ಕೊಟ್ರೆ ಖಬರ್ದಾರ್; ನೋಟಿಸ್ ಬಳಿಕವೂ ತಪ್ಪಾದ್ರೆ ಬಂದ್!
ತಿರುಪತಿ ಭಕ್ತರಿಗೆ ಸಿಹಿ ಸುದ್ದಿ; ಸರತಿ ಸಾಲಿನಲ್ಲೇ ಸಿಗಲಿದೆ ಪ್ರಸಾದ!
ಬೈಕ್ ಟ್ಯಾಕ್ಸಿ ಮೇಲೆ RTO ಕಣ್ಣು; ಆಟೋ ದರ ಗಗನಕ್ಕೆ! ಬೆಂಗಳೂರಿಗರ ಜೇಬಿಗೆ ಬಿತ್ತು ಡಬಲ್ ಹೊಡೆತ
ನೀರಿಲ್ಲದೆ ಅಲೆಗಳೇ? ಬಾವಿಯೊಳಗಿನ ನಿಗೂಢ ಚಲನೆ ಕಂಡು ಗ್ರಾಮಸ್ಥರಲ್ಲಿ ಆತಂಕ!
ಬೀದರ್ BRIMS ಆಸ್ಪತ್ರೆಯ ಹಳೆಯ ಕಟ್ಟಡದಲ್ಲಿ ಮಳೆ ಬಂದಾಗ ನೀರು ಸೋರಿಕೆ, ಗೋಡೆಗಳಲ್ಲಿ ತೇವಾಂಶ ಹಾಗೂ ಮೇಲ್ಛಾವಣಿಯ ಸ್ಥಿತಿ ಕುರಿತು ರೋಗಿಗಳು ಆತಂಕ ವ್ಯಕ್ತಪಡಿಸಿದ್ದಾರೆ. ನೂತನ ಕಟ್ಟಡವಿದ್ದರೂ ಹಳೆಯ ಕಟ್ಟಡದಲ್ಲೇ ಚಿಕಿತ್ಸೆ ಮುಂದುವರಿದಿರುವುದೇಕೆ? ರೋಗಿಗಳ ಸುರಕ್ಷತೆಗೆ ಕ್ರಮ ಯಾವಾಗ? ಸಂಪೂರ್ಣ ವರದಿ ಕರುನಾಡು ಟೈಮ್ಸ್ನಲ್ಲಿ.
ಆಷಾಢದ ಕಡೆಯ ಶುಕ್ರವಾರ: ಲಕ್ಷ್ಮೀ ಅಲಂಕಾರದಲ್ಲಿ ಕಂಗೊಳಿಸಿದ ತಾಯಿ ಚಾಮುಂಡೇಶ್ವರಿ – ದರ್ಶನಕ್ಕೆ ಭಕ್ತಸಾಗರ
ಭವಿಷ್ಯದಲ್ಲಿ ಡಿಜಿಟಲ್ ಪಾವತಿಗಳಿಗೆ ಶುಲ್ಕ ವಿಧಿಸಲು ಸರ್ಕಾರಕ್ಕೆ ಅವಕಾಶ ಸಿಗಲಿದೆ. 👉 ₹2,000 ಮೀರಿದ UPI ವಹಿವಾಟುಗಳಿಗೆ MDR ವಿಧಿಸುವ ಸಾಧ್ಯತೆ ಕುರಿತು ಚರ್ಚೆ ನಡೆಯುತ್ತಿದೆ.
ನಿರಂತರ ಮಳೆಗೆ ಜೀವಂತಗೊಂಡ ಹೊಗೆನಕಲ್; ಪ್ರವಾಸಿಗರ ಕಣ್ಮನ ಸೆಳೆಯುತ್ತಿರುವ ಕಾವೇರಿಯ ರುದ್ರರಮಣೀಯ ರೂಪ
ಮಂತ್ರಾಲಯ ರಾಯರ ಮಠದಲ್ಲಿ ಪ್ರತಿದಿನ ಸಾವಿರಾರು ಭಕ್ತರು ದರ್ಶನ ಪಡೆಯುತ್ತಿದ್ದು, ವಿಶೇಷ ದಿನಗಳು ಹಾಗೂ ಗುರುವಾರಗಳಲ್ಲಿ ಭಕ್ತರ ಸಂಖ್ಯೆ ಇನ್ನಷ್ಟು ಹೆಚ್ಚಾಗುತ್ತಿದೆ. ರಾಯರ ಮೇಲಿನ ಅಪಾರ ಭಕ್ತಿ ಮತ್ತು ವಿಶ್ವಾಸವೇ ಮಠಕ್ಕೆ ನಿರಂತರವಾಗಿ ಹರಿದುಬರುವ ಕಾಣಿಕೆಗೆ ಪ್ರಮುಖ ಕಾರಣವಾಗಿದೆ.
ಬೆಂಗಳೂರಿಗೆ 5 ಪೊಲೀಸ್ ಕಮಿಷನರ್ಗಳು? ₹7,648 ಕೋಟಿ ವೆಚ್ಚದ ಮೆಗಾ ಪ್ರಸ್ತಾವನೆ
ಮಧ್ಯೆ ಕಾಡಾನೆಯ ರೌದ್ರಾವತಾರ; ಕ್ಷಣದಲ್ಲೇ ಬುದ್ಧಿವಂತಿಕೆ ತೋರಿದ ಚಾಲಕ
ಖಾಕಿಯೊಳಗಿನ ತಾಯಿ ಹೃದಯ; ಪರೀಕ್ಷೆ ಬರೆಯುತ್ತಿದ್ದ ತಾಯಿಯ 8 ತಿಂಗಳ ಮಗುವಿಗೆ ಪೊಲೀಸರೇ ಜೋಲಿ ತಾಯಿ!
ಸೌಹಾರ್ದತೆಯ ಸಂದೇಶ ಸಾರಿದ ರಾಮನಗರ ಕರಗ ಮಹೋತ್ಸವ: ದೇವಿಗೆ ವಿಶೇಷ ಪೂಜೆ ಸಲ್ಲಿಸಿದ ಇಕ್ಬಾಲ್ ಹುಸೇನ್
ರಾಮನಗರದಲ್ಲಿ ಚಾಮುಂಡೇಶ್ವರಿ ಕರಗದ ಸಂಭ್ರಮ: 16 ಕರಗಗಳ ವೈಭವ, ಸುದೀಪ್ ಸೇರಿ ಸಿನಿತಾರೆಯರ ರಸಮಂಜರಿ
ಮಳೆ ಕೊರತೆಯಿಂದ ಕಂಗಾಲಾದ ಗ್ರಾಮ; ಕೆರೆ ಅಂಗಳದಲ್ಲೇ ಮೊಳಗಿದ ಪ್ರಾರ್ಥನೆಯ ಧ್ವನಿ
ಕೃಷ್ಣಾ ನದಿ ಉಕ್ಕಿ ಹರಿವು; ರಾಯಚೂರಿನಲ್ಲಿ ಪ್ರವಾಹದ ಆತಂಕ, ದೇವಸ್ಥಾನಕ್ಕೂ ನೀರಿನ ಆವರಣೆ
ಮುಳ್ಳಯ್ಯನಗಿರಿ ತಪ್ಪಲಿನಲ್ಲಿ ಭೂಕುಸಿತದ ಭೀತಿ – ದತ್ತಪೀಠ ಮಾರ್ಗದಲ್ಲಿ ಮಣ್ಣು ಕುಸಿದು ಸಂಚಾರ ಅಸ್ತವ್ಯಸ್ತ
ಕನ್ನಡ, ತೆಲುಗು, ತಮಿಳು ಸೇರಿದಂತೆ ಹಲವು ಭಾಷೆಗಳಲ್ಲಿ 6,000ಕ್ಕೂ ಹೆಚ್ಚು ಹಾಡುಗಳನ್ನು ಹಾಡಿದ್ದ ಹಿರಿಯ ಹಿನ್ನೆಲೆ ಗಾಯಕಿ ಕೆ. ಜಮುನಾ ರಾಣಿ (88) ಅವರು ನಿಧನರಾಗಿದ್ದಾರೆ. ಕನ್ನಡ ಚಿತ್ರರಂಗಕ್ಕೂ ಅವರು ಮಹತ್ವದ ಕೊಡುಗೆ ನೀಡಿದ್ದಾರೆ.
ಪಿಂಚಣಿ ಹಣದಲ್ಲೇ ಶಿಕ್ಷಣದ ಬೆಳಕು: 'ಸ್ಕಾಲರ್ಶಿಪ್ ಮಾಸ್ಟರ್' ಕೆ. ನಾರಾಯಣ ನಾಯ್ಕ್ ಅವರ ಅಪರೂಪದ ಸೇವೆ
ರೈತನೊಂದಿಗೆ ತಹಶೀಲ್ದಾರ್ ವಾಗ್ವಾದ ಆಕ್ರೋಶ – ಇಬ್ಬರ ಹೇಳಿಕೆಯಲ್ಲಿ ಏನಿದೆ
ವಿಶ್ವ ವೇದಿಕೆಯಲ್ಲಿ ಕನ್ನಡದ ಕೀರ್ತಿ: 'ಮಿಸೆಸ್ ಗ್ಲೋಬ್ ಕ್ಲಾಸಿಕ್ 2026' ಕಿರೀಟ ಗೆದ್ದ ಅರ್ಪಿತಾ ಲಂಕೇಶ್
ಬಕೆಟ್ನ ನೀರೇ ಕಂದಮ್ಮನ ಪಾಲಿಗೆ ಯಮ! ಹಾಸನದಲ್ಲಿ 8 ತಿಂಗಳ ಮಗು ದಾರುಣ ಸಾವು
ಮೈಸೂರಿನಲ್ಲಿ ಪ್ರಧಾನಿ ಮೋದಿಗೆ ವಿಶೇಷ ಗೌರವ; ಅರುಣ್ ಯೋಗಿರಾಜ್ ಕೆತ್ತಿದ ವಿವೇಕಾನಂದರ ಮೂರ್ತಿ ಉಡುಗೊರೆ
ಕೋಡಂಬಳ್ಳಿಯಲ್ಲಿ ಚನ್ನಮ್ಮ ದೇವೇಗೌಡರ 11ನೇ ದಿನದ ಪುಣ್ಯಸ್ಮರಣೆ; ಅಭಿಮಾನಿಗಳಿಂದ ಶ್ರದ್ಧಾಂಜಲಿ ಕಾರ್ಯಕ್ರಮ
💔 "ಪಪ್ಪ ಎಲ್ಲಿದ್ದಾರೆ ಎಂದು ಕೇಳಬೇಡ..." – ತಂದೆಯ ಅಂತಿಮ ಮಾತು ಕೇಳಿ ನೆಟ್ಟಿಗರ ಕಣ್ಣೀರು
2005–2016ರ BS-III ವಾಹನಗಳಿದ್ದರೆ ಈ ಮಾಹಿತಿ ತಪ್ಪದೇ ಓದಿ; E20 ಇಂಧನ ಕುರಿತು ಕೇಂದ್ರ ಸ್ಪಷ್ಟನೆ!
ತಮಿಳುನಾಡಿಗೆ ನೀರು ಬಿಡುಗಡೆ ವಿರೋಧಿಸಿ ರಾಜ್ಯದ ಹಲವೆಡೆ ಪ್ರತಿಭಟನೆ; ‘ರಕ್ತ ಕೊಟ್ಟೇವು, ನೀರು ಕೊಡೆವು’ ಘೋಷಣೆಯೊಂದಿಗೆ ರೈತರ ಆಕ್ರೋಶ, ಸರ್ಕಾರ ಸರ್ವಪಕ್ಷ ಸಭೆಯ ಸುಳಿವು.
ವಿಜಯನಗರ ಜಿಲ್ಲೆಯಲ್ಲಿ ಫಿಟ್ನೆಸ್ ಮತ್ತು ಇನ್ಶುರೆನ್ಸ್ ಇಲ್ಲದೆ ಸಂಚರಿಸುತ್ತಿದ್ದ 390 ಖಾಸಗಿ ಶಾಲಾ ವಾಹನಗಳನ್ನು RTO ಅಧಿಕಾರಿಗಳು ಜಪ್ತಿ ಮಾಡಿದ್ದಾರೆ. 103 ಪ್ರಕರಣ ದಾಖಲಾಗಿದ್ದು, ₹11 ಲಕ್ಷಕ್ಕೂ ಅಧಿಕ ದಂಡ ವಸೂಲಾಗಿದೆ. ಸಂಪೂರ್ಣ ಸುದ್ದಿ Karunaadu Times ನಲ್ಲಿ.
ಬೆಂಗಳೂರುದಲ್ಲಿ ಎಲ್ಲೆಂದರಲ್ಲಿ ಕಸ ಎಸೆಯುವವರ ವಿರುದ್ಧ ಕಠಿಣ ಕ್ರಮ ಆರಂಭವಾಗಿದೆ. ಸ್ವಚ್ಛಗೊಳಿಸಿದ ಸ್ಥಳದಲ್ಲಿ ಮತ್ತೆ ಕಸ ಹಾಕಿದ ನಾಲ್ವರ ವಿರುದ್ಧ ಬಾಣಸವಾಡಿ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ. ಸಂಪೂರ್ಣ ಸುದ್ದಿ Karunaadu Times ನಲ್ಲಿ.
ಶಿವಮೊಗ್ಗ ಮಾಜಿ ಶಾಸಕ ಹೆಚ್.ಎಂ. ಚಂದ್ರಶೇಖರಪ್ಪ ಅವರು ಅನಾರೋಗ್ಯದಿಂದ ಬೆಂಗಳೂರಿನಲ್ಲಿ ನಿಧನರಾಗಿದ್ದಾರೆ. ಅವರ ರಾಜಕೀಯ ಪಯಣ, ಸೇವೆ ಮತ್ತು ಅಂತ್ಯಸಂಸ್ಕಾರದ ಮಾಹಿತಿ ಇಲ್ಲಿ ಓದಿ.
ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನ ಜೋಗ ಜಲಪಾತ ಮಲೆನಾಡಿನ ಉತ್ತಮ ಮಳೆಯಿಂದ ಜೀವಕಳೆ ಪಡೆದಿದೆ. ಭಾನುವಾರ ಸಾವಿರಾರು ಪ್ರವಾಸಿಗರು ಜೋಗದ ಅದ್ಭುತ ಸೌಂದರ್ಯವನ್ನು ಕಣ್ತುಂಬಿಕೊಂಡರು.
ಕುಂಭಮೇಳದಲ್ಲಿ ವೈರಲ್ ಆಗಿದ್ದ ಮೋನಾಲಿಸಾ ಅವರಿಗೆ ಜೀವ ಬೆದರಿಕೆ ಇರುವುದಾಗಿ ಸಲ್ಲಿಸಿದ್ದ ಅರ್ಜಿಯ ಹಿನ್ನೆಲೆಯಲ್ಲಿ ಕೇರಳ ಹೈಕೋರ್ಟ್ ಪೊಲೀಸ್ ರಕ್ಷಣೆ ನೀಡುವಂತೆ ಆದೇಶಿಸಿದೆ.
ಕೃಷ್ಣರಾಜಪೇಟೆಯಲ್ಲಿ ಶಿವ ಪಾರ್ವತಿ ಪಲ್ಲಕ್ಕಿ ಉತ್ಸವ ಹಾಗೂ ಚಾಮುಂಡೇಶ್ವರಿ ಕರಗ ಮಹೋತ್ಸವ ಅದ್ಧೂರಿ | Karunaadu Times
ಚನ್ನಪಟ್ಟಣ: ಬೇವೂರಿನಲ್ಲಿ ಕೆಂಪೇಗೌಡ ಜಯಂತಿ ಆಚರಣೆ | ನಾಡಪ್ರಭು ಕೆಂಪೇಗೌಡರ ದೂರದೃಷ್ಟಿ, ಸಾಧನೆ ಕುರಿತು ಸ್ವಾಮೀಜಿ ವಿಶೇಷ ಸಂದೇಶ
ಕೆ.ಆರ್.ಪೇಟೆ ಸರ್ಕಾರಿ ಪಾಲಿಟೆಕ್ನಿಕ್ನಲ್ಲಿ ಡ್ರಗ್ಸ್ ವಿರೋಧಿ ಜಾಗೃತಿ ಅಭಿಯಾನ | ಡಿವೈಎಸ್ಪಿ ಚೆಲುವರಾಜು ವಿದ್ಯಾರ್ಥಿಗಳಿಗೆ ಕಿವಿಮಾತು
ಸಮಾಜ ಸೇವೆ, ಹೋರಾಟ ಹಾಗೂ ಪತ್ರಿಕೋದ್ಯಮ ಕ್ಷೇತ್ರದ ಸೇವೆ ಗುರುತಿಸಿ ಕರ್ನಾಟಕ ರಾಜ್ಯ ಒಕ್ಕಲಿಗರ ವಿಕಾಸ ವೇದಿಕೆಯಿಂದ ಗೌರವ
ರಾಮನಗರದ ಎ.ಆರ್.ಕೆ. ನೃತ್ಯ ಮತ್ತು ಸ್ಪೋರ್ಟ್ಸ್ ಅಕಾಡೆಮಿಯಿಂದ ನೃತ್ಯ ಪ್ರದರ್ಶನ; ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಯೋಗದಲ್ಲಿ ವಿಶೇಷ ಕಾರ್ಯಕ್ರಮ
ಕೆ.ಆರ್.ಪೇಟೆಯ ಶ್ರೀ ಕೃಷ್ಣರಾಜ ಪದವಿ ಪೂರ್ವ ಕಾಲೇಜಿನಲ್ಲಿ ಕ್ರೀಡಾ ಹಾಗೂ ಸಾಂಸ್ಕೃತಿಕ ಚಟುವಟಿಕೆಗಳ ಉದ್ಘಾಟನೆ, ಪ್ರಥಮ ಪಿಯುಸಿ ವಿದ್ಯಾರ್ಥಿಗಳಿಗೆ ಸ್ವಾಗತ ಸಮಾರಂಭ. ಮೊಬೈಲ್ ವ್ಯಾಮೋಹದಿಂದ ದೂರವಿದ್ದು ಗುರಿ ಸಾಧಿಸಿ ಎಂದು ಮಂಡ್ಯ ಡಿಡಿಪಿಯು ಪ್ರಸನ್ನಕುಮಾರ್ ಕರೆ.
ಮರಿಗಳೊಂದಿಗೆ ಕಾಫಿ ತೋಟಕ್ಕೆ ನುಗ್ಗಿದ ಕಾಡಾನೆಗಳ ಹಿಂಡು: 8 ಎಕರೆ ಬೆಳೆ ನಾಶ, ರೈತರಿಗೆ ಲಕ್ಷಾಂತರ ರೂಪಾಯಿ ನಷ್ಟ
ಮೃತ ಎಎಸ್ಐ ಮಂಜುನಾಥ್ ಕುಟುಂಬಕ್ಕೆ ₹82 ಲಕ್ಷ ವಿಮಾ ಪರಿಹಾರ: ಬ್ಯಾಂಕ್ ಆಫ್ ಬರೋಡಾದಿಂದ ಚೆಕ್ ಹಸ್ತಾಂತರ
ಆಷಾಢ ಏಕಾದಶಿ ವಿಶೇಷ ರೈಲು: ಧಾರವಾಡ–ಪಂಡರಪುರ ನಡುವೆ ವಿಶೇಷ ಎಕ್ಸ್ಪ್ರೆಸ್ | ಸಂಪೂರ್ಣ ವೇಳಾಪಟ್ಟಿ | Karunaadu Times
ಬೆಂಗಳೂರು ರವೀಂದ್ರ ಕಲಾಕ್ಷೇತ್ರದಲ್ಲಿ ನಡೆದ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಒಕ್ಕೂಟದ 183ನೇ ಪತ್ರಿಕಾ ದಿನಾಚರಣೆಯಲ್ಲಿ ಮಂಡ್ಯ ಜಿಲ್ಲಾ ಜರ್ನಲಿಸ್ಟ್ ಕ್ಲಬ್ ಅಧ್ಯಕ್ಷ ಎ.ಎಲ್. ಬಸವೇಗೌಡರಿಗೆ ರಾಜ್ಯ ಮಟ್ಟದ ಗೌರವ ಸನ್ಮಾನ.
ಚನ್ನಪಟ್ಟಣದಲ್ಲಿ 'ನಮ್ಮ ನಡಿಗೆ–ಹಸಿರಿನ ಕಡೆಗೆ' ಮ್ಯಾರಥಾನ್ ಯಶಸ್ವಿ | ಮರಗಳಿಲ್ಲದಿದ್ದರೆ ಮನುಕುಲದ ಉಳಿವು ಅಸಾಧ್ಯ: ಅರಣ್ಯಾಧಿಕಾರಿ ಮಲ್ಲೇಶ್
ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ಆನೆ ಯಶಸ್ವಿಗೆ 22ನೇ ಹುಟ್ಟುಹಬ್ಬ | Yashasvi Elephant Birthday | Karunaadu Times
ಮಂಡ್ಯ ಜಿಲ್ಲೆಯ ನಾಗಮಂಗಲದಲ್ಲಿ 2,000ಕ್ಕೂ ಹೆಚ್ಚು ಅಕ್ರಮ ಬಾಂಗ್ಲಾ ವಲಸಿಗರು ನೆಲೆಸಿದ್ದಾರೆ ಎಂಬ ಆರೋಪದ ಹಿನ್ನೆಲೆಯಲ್ಲಿ ಚುನಾವಣಾ ಆಯೋಗಕ್ಕೆ ದೂರು ಸಲ್ಲಿಸಲಾಗಿದೆ. ದಾಖಲೆ ಪರಿಶೀಲನೆ ಮತ್ತು ತನಿಖೆಗೆ ಆಗ್ರಹ.
ಯುವ ಜೋಡಿಯ ವರ್ತನೆಗೆ ಚಾಲಕ ಆಕ್ಷೇಪ ವ್ಯಕ್ತಪಡಿಸಿದ ಘಟನೆ ಕುರಿತು ಸಂಪೂರ್ಣ ಮಾಹಿತಿ.
ಪೆರೋಲ್ ಪ್ರಕ್ರಿಯೆ ಪೂರ್ಣಗೊಳ್ಳದ ಹಿನ್ನೆಲೆ ಜೈಲಿನಿಂದ ಹೊರಬರಲಿಲ್ಲ; ಅಂತ್ಯಕ್ರಿಯೆ ವೀಕ್ಷಿಸಲು ಡಿಜಿಟಲ್ ಸೌಲಭ್ಯ ಕಲ್ಪಿಸಿದ ಜೈಲು ಆಡಳಿತ
KSRTC ಬಸ್ನಲ್ಲಿ ಮಹಿಳಾ ಕಂಡಕ್ಟರ್–ಪ್ರಯಾಣಿಕಳ ನಡುವೆ ಗಲಾಟೆ: ವೈರಲ್ ವಿಡಿಯೋ ಬೆನ್ನಲ್ಲೇ ಸಂಸ್ಥೆಯ ಪ್ರತಿಕ್ರಿಯೆ
ವಿದೇಶಕ್ಕೆ ಹೋದ ಪತ್ನಿ, ಮಗುವಿನ ಕಸ್ಟಡಿ ಕಳೆದುಕೊಂಡ ತಂದೆ: ಕೇರಳದಲ್ಲಿ ಮನಕಲುಕಿದ ರಂಜೀಶ್ ಆತ್ಮಹತ್ಯೆ ಪ್ರಕರಣ
ವಾಸ್ತು ಮಾರ್ಗದರ್ಶನದಲ್ಲೇ ಚೆನ್ನಮ್ಮ ಅವರ ಅಂತ್ಯಕ್ರಿಯೆ ಸ್ಥಳ ನಿಗದಿ!
ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡರ ಧರ್ಮಪತ್ನಿ ಚೆನ್ನಮ್ಮ ಅಂತಿಮ ಯಾತ್ರೆ ಆರಂಭ; ಕಣ್ಣೀರಿನಲ್ಲಿ ಬೀಳ್ಕೊಟ್ಟ ಕುಟುಂಬ, ಅಭಿಮಾನಿಗಳು
ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡ ಅವರ ಪತ್ನಿ ಚೆನ್ನಮ್ಮ (85) ಬೆಂಗಳೂರಿನ ಮಣಿಪಾಲ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ನಿಧನರಾಗಿದ್ದಾರೆ. ರಾಜ್ಯ ರಾಜಕೀಯ ವಲಯದಲ್ಲಿ ಶೋಕದ ಛಾಯೆ.
ರಾಮಚಂದ್ರ ಗೌಡ ನಿಧನ: ಬಸವೇಶ್ವರ ನಗರದಲ್ಲಿ ಅಂತಿಮ ದರ್ಶನ, ಸಂಜೆ ಅಂತ್ಯಕ್ರಿಯೆ
ಕನಕಪುರ ರಸ್ತೆಯ ಫೋರಂ ಮಾಲ್ನಲ್ಲಿ "Beda Bro" ಅಭಿಯಾನ – ಡ್ರಗ್ಸ್ ವಿರುದ್ಧ ಸಾರ್ವಜನಿಕರಿಗೆ ಜಾಗೃತಿ
ಕೋಟಿ ಹೃದಯಗಳ ಕೋಗಿಲೆ ಎಸ್. ಜಾನಕಿ – ಜೀವನ, ಸಾಧನೆ ಮತ್ತು ಸ್ವರಯಾನಕ್ಕೆ ಭಾವಪೂರ್ಣ ನಮನ"
ಬಂಡೀಪುರದಲ್ಲಿ ಸೆರೆ ಸಿಕ್ಕ ಹೆಣ್ಣು ಹುಲಿ-5 ಮರಿಗಳು ಬನ್ನೇರುಘಟ್ಟಕ್ಕೆ; ದಾಳಿಗಳ ಹಿಂದಿನ ಕಾರಣ ಬಹಿರಂಗ
ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನ ಗಾವಟೂರು ಗ್ರಾಮದಲ್ಲಿ ಮನಕಲಕುವ ಘಟನೆ ಬೆಳಕಿಗೆ ಬಂದಿದೆ. ಸುಮಾರು 10 ರಿಂದ 15 ದಿನ ಪ್ರಾಯದ ನವಜಾತ ಹೆಣ್ಣುಮಗುವನ್ನು ಬ್ಯಾಗ್ನಲ್ಲಿ ಇರಿಸಿ ಬಸ್ ನಿಲ್ದಾಣದಲ್ಲಿ ಬಿಟ್ಟು ಹೋಗಿರುವ ಘಟನೆ ಭಾನುವಾರ ರಾತ್ರಿ ನಡೆದಿದೆ.
ಬೆಂಗಳೂರು ಸ್ಯಾಂಕಿ ಕೆರೆಯಲ್ಲಿ 20 ವರ್ಷದ ವಿದ್ಯಾರ್ಥಿನಿ ಶವ ಪತ್ತೆ; ಕೊನೆಯ ಸಂದೇಶದ ಬೆನ್ನಲ್ಲೇ ತನಿಖೆ ತೀವ್ರ
ಬೆಟ್ಟ ಏರಿದ ಕರ್ನಾಟಕದ ನವನೀತಮ್ಮಗೆ ದೇಶವ್ಯಾಪಿ ಮೆಚ್ಚುಗೆ!
ಅಯೋಧ್ಯೆಯ ರಾಮ ಮಂದಿರಕ್ಕೆ ಮಾರ್ಚ್ 31ರವರೆಗೆ ₹582 ಕೋಟಿ ಕಾಣಿಕೆ ಬಂದಿದೆ. ₹391 ಕೋಟಿ ವೆಚ್ಚವಾಗಿದ್ದು, ಉಳಿದ ಹಣ ಬ್ಯಾಂಕ್ನಲ್ಲಿ ಸುರಕ್ಷಿತವಾಗಿದೆ ಎಂದು ಶ್ರೀರಾಮ ಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್ ಸ್ಪಷ್ಟನೆ ನೀಡಿದೆ.
ಶಿಕ್ಷೆಯಿಂದ ಸಮಾಜ ಸೇವೆಯತ್ತ; ಶಿವಮೊಗ್ಗ ಜೈಲು ಕೈದಿಗಳ ವಿಶಿಷ್ಟ ಉಪಕ್ರಮ ಎಲ್ಲರ ಗಮನ ಸೆಳೆಯುತ್ತಿದೆ!
ಶಾಲೆಗೆ ಬರುವ ಮಕ್ಕಳು ಓದಲು ಬರುತ್ತಾರೆಯೇ? ಅಥವಾ ಸರ್ಕಾರಿ ಇಲಾಖೆಗಳ ಕೆಲಸ ಮಾಡಲು ಬರುತ್ತಾರೆಯೇ?
ಆದಿವಾಸಿ ಶಾಲೆಯಲ್ಲಿ ಶಿಕ್ಷಕಿಯ ಮಾನವೀಯತೆ; ವಿದ್ಯಾರ್ಥಿನಿಯ ಜೀವ ಉಳಿಸಿದ ಅಪರೂಪದ ಸೇವೆ
ಸೊಸೆ ಪೊಲೀಸ್ ಆಗುವ ಕನಸಿಗೆ ಬೆನ್ನೆಲುಬಾದ ಕಥೆ!"
ಈ ವಿಶೇಷ ದಿನದಂದು ಸತ್ಯ,ನಿಷ್ಪಕ್ಷಪಾತತೆ, ಸಾಮಾಜಿಕ ಹೊಣೆಗಾರಿಕೆ ಮತ್ತು ಜನಪರ ಮೌಲ್ಯಗಳನ್ನು ಎತ್ತಿಹಿಡಿಯುವ ಎಲ್ಲ ಪತ್ರಕರ್ತರಿಗೆ ಮತ್ತೊಮ್ಮೆ ಹೃತ್ಪೂರ್ವಕ ಶುಭಾಶಯಗಳು.
ಕೈಲಾಸ ಯಾತ್ರೆಗೆ ಹೊರಡುವ ಮುನ್ನ ಎಚ್ಚರ! ದಾಖಲೆಗಳಿಲ್ಲದೆ ಹೋದರೆ ನೇಪಾಳದಲ್ಲೇ ಸಿಲುಕುವ ಅಪಾಯ
ಪ್ರಕೃತಿಯ ಎಚ್ಚರಿಕೆನಾ? ಬಿಸಿಗಾಳಿಗೆ ಯುರೋಪ್ ತತ್ತರ; ಹಿಮನದಿಗಳ ಕರಗುವಿಕೆ ವೇಗ
ವೆನೆಜುವೆಲಾ ಭೂಕಂಪ: ಮಗಳನ್ನು ಕಾಪಾಡಿ ಪ್ರಾಣ ಬಿಟ್ಟ ಫುಟ್ಬಾಲರ್ ಹೆಕ್ಟರ್ ಬೆಲ್ಲೊ ಪತ್ನಿ ಆಂಡ್ರಿಯಾ
ನಾಗಮಂಗಲದಲ್ಲಿ ಕಾರ್ಗಿಲ್ ವಿಜಯೋತ್ಸವ ಆಚರಣೆ. ದೇಶದ ನೆಮ್ಮದಿಗೆ ಭಾರತೀಯ ಸೈನಿಕರ ತ್ಯಾಗವೇ ಕಾರಣ ಎಂದು ಡಿವೈಎಸ್ಪಿ ಚೆಲುವರಾಜು ಹೇಳಿದರು. ಕಾರ್ಯಕ್ರಮದ ಸಂಪೂರ್ಣ ವರದಿ ಓದಿ.
ಕೊಡಗು ಜಿಲ್ಲೆಯ ವಿರಾಜಪೇಟೆ ಸಮೀಪದ ಶ್ರೀ ಸಿದ್ದೇಶ್ವರ ದೇವಾಲಯದಲ್ಲಿ ನಡೆದಿರುವುದಾಗಿ ಹೇಳಲಾಗುತ್ತಿರುವ ಘಟನೆ ಕುರಿತು ಸಂಪೂರ್ಣ ಮಾಹಿತಿ. ವೈರಲ್ ವಿಡಿಯೋ ಹಿನ್ನೆಲೆ ತನಿಖೆಗೆ ಸ್ಥಳೀಯರ ಒತ್ತಾಯ.
ಉತ್ತರ ಕನ್ನಡದಲ್ಲಿ ಅಗ್ನಿ ಅವಘಡ: ಮನೆಯಲ್ಲಿ ಸಂಗ್ರಹಿಸಿದ್ದ ಅಡಿಕೆ ಬೆಂಕಿಗೆ ಆಹುತಿ
ನಿಶ್ಚಿತಾರ್ಥದ ಐದು ತಿಂಗಳಲ್ಲೇ ದುರಂತ: ನಿರ್ಮಾಪಕ ಭಾ.ಮಾ. ಹರೀಶ್ ಪುತ್ರ ಉಲ್ಲಾಸ್ಗೌಡ ಹೃದಯಾಘಾತದಿಂದ ನಿಧನ
🌺 ಬೆಂಗಳೂರಿನ ನಿರ್ಮಾತೃ ನಾಡಪ್ರಭು ಕೆಂಪೇಗೌಡ ಜಯಂತಿ: ಆದರ್ಶಗಳನ್ನು ಸ್ಮರಿಸಿದ ಕನ್ನಡಿಗರು
ವಿದ್ಯುತ್ ನಿರ್ವಹಣೆಯಲ್ಲಿ ಹೊಸ ಅಧ್ಯಾಯ; ಡ್ರೋನ್ ಟೆಕ್ನಿಂದ KPTCLಗೆ ದೊಡ್ಡ ಯಶಸ್ಸು
ನಾಲ್ವರು ಮಕ್ಕಳಿಗೆ ಗಾಯ, ವ್ಯಾನ್ ಜಪ್ತಿ
ಸರ್ಕಾರಿ ಶಾಲೆಗಳ ಉಳಿವಿಗೆ ಸಮಾಜ ಕೈಜೋಡಿಸಲಿ; ವಿದ್ಯಾರ್ಥಿಗಳಿಗೆ ನೋಟ್ಬುಕ್ ವಿತರಿಸಿ ಎಸ್ಡಿಒ ಕೆ.ಆರ್. ಶ್ರೀನಿವಾಸ್ ಕರೆ
ಕರ್ತವ್ಯ ಲೋಪಕ್ಕೆ ಬೆಲೆ ತೆತ್ತ ಮಹಿಳಾ ಪೊಲೀಸ್;
ಮಂಗಳೂರಿನಲ್ಲಿ 9 ವಿದ್ಯಾರ್ಥಿಗಳಿಗೆ ಬಾಳೇಪುಣಿ ದತ್ತಿನಿಧಿ ಪ್ರತಿಭಾ ಪುರಸ್ಕಾರ ವಿತರಣೆ!
ಸಾವಿರಾರು ಜನರಿಗೆ ನಿಮ್ಮ ಬ್ರ್ಯಾಂಡ್ ತಲುಪಲಿ – Karunaadu Times Digital Media ನಿಮ್ಮ ಜೊತೆಗೆ!
78 ವರ್ಷಗಳ ಶೈಕ್ಷಣಿಕ ಪಯಣಕ್ಕೆ ಹೊಸ ಅಧ್ಯಾಯ; ಡೀಮ್ಡ್ ಯೂನಿವರ್ಸಿಟಿಯಾದ ಮೌಂಟ್ ಕಾರ್ಮೆಲ್
ವೀಲ್ಚೇರ್ನಲ್ಲಿ ಪದ್ಮಭೂಷಣ ಸ್ವೀಕರಿಸಿದ ಅಲ್ಕಾ ಯಾಗ್ನಿಕ್!
"ಮೆಲಿಂಡಾ ಜೊತೆಗಿನ ದಾಂಪತ್ಯದ ವೇಳೆ ಅಕ್ರಮ ಸಂಬಂಧ; ಕಾಂಗ್ರೆಸ್ ಮುಂದೆ ಬಿಲ್ ಗೇಟ್ಸ್ ಒಪ್ಪಿಕೊಂಡದ್ದು ಏನು?"
ಮೊಹರಂ ಭದ್ರತಾ ಕರ್ತವ್ಯದಲ್ಲಿದ್ದ ಕಾನ್ಸ್ಟೇಬಲ್ ಸಾವು; ಆಸ್ಪತ್ರೆಯಲ್ಲೇ ಅಂತಿಮ ಉಸಿರು
BMTC ಪ್ರಯಾಣಿಕರಿಗೆ ಬಿಗ್ ಅಪ್ಡೇಟ್
ಕೆಂಪಯ್ಯನಹುಂಡಿಯಲ್ಲಿ ಆಘಾತಕಾರಿ ಪ್ರಕರಣ; ಡೆತ್ನೋಟ್ ಬಹಿರಂಗಪಡಿಸಿದ ಆರೋಪಗಳು
ಚಿನ್ನದ ಗಣಿಗಳು ಹೇಗೆ ರೂಪುಗೊಳ್ಳುತ್ತವೆ? ವಿಜ್ಞಾನಿಗಳ ಹೊಸ ಸಂಶೋಧನೆ ಅಚ್ಚರಿ ಮೂಡಿಸಿದೆ
ಚಿಕ್ಕಮಗಳೂರಿನಲ್ಲಿ ಮತ್ತೆ ಕಾಡುಕೋಣ ದಾಳಿ | 15 ದಿನಗಳಲ್ಲಿ ಎರಡನೇ ಸಾವು | Koppa Wild Boar Attack News
ಸಜ್ಜಾಗಿದೆ. ಶ್ರೀ ಎಚ್.ಎಂ. ಯೋಗೇಶ್ ನೇತೃತ್ವದ ಮರಿಗೌಡ ಚಾರಿಟಬಲ್ ಟ್ರಸ್ಟ್ ವತಿಯಿಂದ ಜೂನ್ 23ರಂದು ಬೃಹತ್ ಶಿಕ್ಷಣೋತ್ಸವ ಕಾರ್ಯಕ್ರಮ
ವಿದ್ಯಾರ್ಥಿಗಳಿಗೆ ಡಾಲು ರವಿ, ಬಿಇಒ ತಿಮ್ಮೇಗೌಡರಿಂದ ಯಶಸ್ಸಿನ ಮಂತ್ರ.
ಐಟಿ ಷೇರುಗಳಲ್ಲಿ ಭಾರೀ ಕುಸಿತ: ಒಂದೇ ದಿನದಲ್ಲಿ ₹2 ಲಕ್ಷ ಕೋಟಿ ಸಂಪತ್ತು ಕರಗಿತು!
WhatsApp Plus, Instagram Plus, Facebook Plus ಭಾರತಕ್ಕೆ ಎಂಟ್ರಿ – ತಿಂಗಳಿಗೆ ಎಷ್ಟು ದರ?
35 ಎಕರೆ ಅನುಮತಿ, ನೂರಾರು ಎಕರೆ ಅಗೆತ? ಉಗ್ನಿಕೇರಿಯಲ್ಲಿ ಅಕ್ರಮ ಗಣಿಗಾರಿಕೆ ಆರೋಪ, ತನಿಖೆಗೆ ಒತ್ತಾಯ
ಜಪಾನ್ ಮೂಲದ ಅಪರೂಪದ ಮಾವು ಅಯೋಧ್ಯೆಯಲ್ಲಿ ವಿಶೇಷ ನೈವೇದ್ಯ
ಮಾಗಡಿಯ ಶೈಕ್ಷಣಿಕ ಅಭಿವೃದ್ಧಿಯ ಪಯಣದಲ್ಲಿ ಈ ನೂತನ ಕಟ್ಟಡ ಮತ್ತೊಂದು ಮಹತ್ವದ ಹೆಜ್ಜೆಯಾಗುವ ನಿರೀಕ್ಷೆ ಮೂಡಿಸಿದೆ.
ಪ್ರಶ್ನೆಪತ್ರಿಕೆ ಸೋರಿಕೆ ಭೀತಿ! ದೇಶಾದ್ಯಂತ ಟೆಲಿಗ್ರಾಂ ತಾತ್ಕಾಲಿಕ ನಿರ್ಬಂಧ
ಸೇತುವೆಗಳನ್ನು ಕಟ್ಟಿದ ಕೈ ನಿಂತರೂ, ಅವರು ನಿರ್ಮಿಸಿದ ಸಂಪರ್ಕಗಳು ಮತ್ತು ಸೇವೆಯ ಮೌಲ್ಯ ಎಂದೆಂದಿಗೂ ಜೀವಂತವಾಗಿರುತ್ತದೆ. ಡಾ. ಗಿರೀಶ್ ಭಾರದ್ವಜ್ ಅವರಿಗೆ ಕರನಾಡು ಟೈಮ್ಸ್ನ ಭಾವಪೂರ್ಣ ನಮನಗಳು.
ಮಡಿಕೇರಿಯಲ್ಲಿ ಹುಲಿ ಸೆರೆ ವೇಳೆ ದಂತ ಮುರಿತ, ಅಭಿಮನ್ಯುವಿನ ಆರೋಗ್ಯಕ್ಕೇನು ಸಮಸ್ಯೆ ಇಲ್ಲ ಎಂಬುದೇ ಸಮಾಧಾನಕರ.
ಮಹಿಳೆಯರ ಮೆನೋಪಾಸ್ ಆರೋಗ್ಯಕ್ಕೆ ಕರ್ನಾಟಕದಲ್ಲಿ ವಿಶೇಷ ನೀತಿ?; ನಟಿ ರಮ್ಯಾ ಬ್ರ್ಯಾಂಡ್ ಅಂಬಾಸಿಡರ್ ಆಗುವ ಸಾಧ್ಯತೆ