ಮೃತಶಿಕ್ಷಕರನ್ನು ಐ.ಐ. ಮುಲ್ಲಾನವರ್ (59) ಎಂದು ಗುರುತಿಸಲಾಗಿದೆ. ಶಾಲೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ವೇಳೆ ಶುಕ್ರವಾರ ಅವರಿಗೆ ಏಕಾಏಕಿ ಹೃದಯಾಘಾತ ಸಂಭವಿಸಿದೆ ಎನ್ನಲಾಗಿದೆ.
ರೈಲು ರಾತ್ರಿ ಸಂಚರಿಸುತ್ತಿದ್ದ ಸಂದರ್ಭದಲ್ಲೇ ಈ ದುರ್ಘಟನೆ ನಡೆದಿರಬಹುದೆಂಬ ಶಂಕೆ ವ್ಯಕ್ತವಾಗಿದೆ.
ಧಾರವಾಡದ ಸಿ.ಬಿ.ನಗರದ ರಾಕೇಶ್ ನಾಯಕ ನಾಪತ್ತೆಯಾಗಿರುವವರು. ವೃತ್ತಿಯಲ್ಲಿ ಎಂಜಿನಿಯರ್ ಆಗಿರುವ ರಾಕೇಶ್ ಕಳೆದ 12 ವರ್ಷಗಳಿಂದ ಆಸ್ಟ್ರೇಲಿಯಾದಲ್ಲಿ ನೆಲೆಸಿದ್ದಾರೆ ಎನ್ನಲಾಗಿದೆ.
ವಿದ್ಯಾಗಿರಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ಕೈಗೊಂಡಿದ್ದಾರೆ.
ವೈದ್ಯ ಪತಿ ಕೊಲೆ ಆರೋಪ: ಆಸ್ಪತ್ರೆಯಿಂದ ಬಿಡುಗಡೆಯಾದ ಪತ್ನಿ ನೇರವಾಗಿ ಜೈಲಿಗೆ
ಯೋಗೇಶ್ ಗೌಡ ಕೊಲೆ ಪ್ರಕರಣದಲ್ಲಿ ಮಾಜಿ ಸಚಿವ ವಿನಯ್ ಕುಲಕರ್ಣಿಗೆ ಕರ್ನಾಟಕ ಹೈಕೋರ್ಟ್ ಜಾಮೀನು ಮಂಜೂರು ಮಾಡಿದೆ. ಜೀವಾವಧಿ ಶಿಕ್ಷೆಯ ಜಾರಿಗೆ ತಾತ್ಕಾಲಿಕ ತಡೆ ನೀಡಿರುವ ನ್ಯಾಯಾಲಯ ₹5 ಲಕ್ಷ ಬಾಂಡ್ ಹಾಗೂ ಪಾಸ್ಪೋರ್ಟ್ ಸಲ್ಲಿಸುವ ಷರತ್ತು ವಿಧಿಸಿದೆ.
ಧಾರವಾಡ ಹೈಕೋರ್ಟ್ನಲ್ಲಿ ಇತಿಹಾಸ: ಆಗಸ್ಟ್ 1ರಂದು ಏಳು ಮಹಿಳಾ ನ್ಯಾಯಮೂರ್ತಿಗಳ ವಿಶೇಷ ಪೀಠಗಳಿಂದ ವಿಚಾರಣೆ
ಧಾರವಾಡದ ಸಂಚಲನಕಾರಿ ಕೊಲೆ ಪ್ರಕರಣ: ನೆರೆಹೊರೆಯವರು ಹೇಳಿದ್ದೇನು?
ಒಂದು ಕ್ಷಣದ ಅಜಾಗರೂಕತೆ ಜೀವ ಕಸಿದುಕೊಂಡಿತು! ಕೆಎಸ್ಆರ್ಟಿಸಿ ಬಸ್ನಲ್ಲಿ ಪ್ರಯಾಣಿಸುತ್ತಿದ್ದ ಐಟಿಐ ವಿದ್ಯಾರ್ಥಿ ದುರ್ಮರಣ
ವರದಕ್ಷಿಣೆ ಕಿರುಕುಳದ ಜೊತೆಗೆ ದೇಹದಾಕೃತಿ ಬಗ್ಗೆ ಅವಹೇಳನ; ಸ್ಟಾಫ್ ನರ್ಸ್ ಪತ್ನಿಯನ್ನು ಕೊಂದ ಆರೋಪದಲ್ಲಿ ಪತಿ ಬಂಧನ!