ಕೋಲಾರ ಜಿಲ್ಲೆಯ ಮಾಲೂರು ತಾಲೂಕಿನ ಚಿಕ್ಕತಿರುಪತಿ ಸಮೀಪದ ಸೊಣ್ಣೇನಹಳ್ಳಿಯಲ್ಲಿ ಈ ಘಟನೆ ನಡೆದಿದೆ. ಕೊಲೆಯಾದ ವ್ಯಕ್ತಿಯನ್ನು ಸೊಣ್ಣೇನಹಳ್ಳಿ ಗ್ರಾಮದ ವೆಂಕಟೇಶ್ (36) ಎಂದು ಗುರುತಿಸಲಾಗಿದೆ.
24 ಗಂಟೆಯೊಳಗೆ ಪ್ರಕರಣ ಭೇದಿಸಿದ ಬಂಗಾರಪೇಟೆ ಪೊಲೀಸರು
ಟಿಪ್ಪರ್ನ ಇಂಜಿನ್ ಭಾಗದಲ್ಲಿ ಏಕಾಏಕಿ ಬೆಂಕಿ ಕಾಣಿಸಿಕೊಂಡಿದೆ ಎನ್ನಲಾಗಿದೆ. ಬೆಂಕಿ ಕಾಣುತ್ತಿದ್ದಂತೆಯೇ ಎಚ್ಚೆತ್ತ ಚಾಲಕ ಸಂತೋಷ್, ವಾಹನವನ್ನು ತಕ್ಷಣ ನಿಲ್ಲಿಸಿ ಹೊರಬಂದು ಪ್ರಾಣಾಪಾಯದಿಂದ ಪಾರಾಗಿದ್ದಾರೆ
2028ರ ವಿಧಾನಸಭಾ ಚುನಾವಣೆಯಲ್ಲೂ ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕೆ ತರಲು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಶಾಸಕರೊಂದಿಗೆ ಚರ್ಚೆ ನಡೆಸುತ್ತಿದ್ದಾರೆ ಎಂದು ನಂಜೇಗೌಡ ತಿಳಿಸಿದರು.
ಕೋಲಾರದಲ್ಲಿ ಮತದಾರರ ಪಟ್ಟಿಯ ಪರಿಷ್ಕರಣೆ ಪೂರ್ಣ; 11.24 ಲಕ್ಷ ಮತದಾರರು ಕರಡು ಪಟ್ಟಿಯಲ್ಲಿ
ಭೀಮನ ಅಮಾವಾಸ್ಯೆ ರಾತ್ರಿ ಪತಿಗೆ ನಿದ್ರೆ ಮಾತ್ರೆ; ಬಳಿಕ ಹಗ್ಗದಿಂದ ಬಿಗಿದು ಕೊಲೆ ಆರೋಪ – ಠಾಣೆಗೆ ಶರಣಾದ ಪತ್ನಿ!
ನಾರಾಯಣಸ್ವಾಮಿಗೆ ಸಚಿವ ಸ್ಥಾನ ಕೈತಪ್ಪಿದ್ದಕ್ಕೆ ಬೆಂಬಲಿಗರ ಆಕ್ರೋಶ; ಇಂದು ಬಂಗಾರಪೇಟೆ ಬಂದ್
ಕೆಜಿಎಫ್ನಲ್ಲಿ ಪೊಲೀಸರ ಕಾರ್ಯಾಚರಣೆ: ಗಾಂಜಾ ಮಾರಾಟದ ಆರೋಪ, 160 ಗ್ರಾಂ ಗಾಂಜಾ ಜಪ್ತಿ
ಟ್ಯಾಂಕರ್ನಿಂದ ಕಳವು, ಬಳಿಕ ಕಡಿಮೆ ದರಕ್ಕೆ ಮಾರಾಟ; ಕೋಲಾರದಲ್ಲಿ ಪೆಟ್ರೋಲ್ ಮಾಫಿಯಾ ಆರೋಪ
ಕೋಲಾರ ಮತ್ತು ಮಾಲೂರು ತಾಲ್ಲೂಕುಗಳಲ್ಲಿ 485 ಎಕರೆ ಅಕ್ರಮ ಭೂ ಮಂಜೂರಾತಿಯಿಂದ ಸರ್ಕಾರಕ್ಕೆ ₹768 ಕೋಟಿ ನಷ್ಟವಾಗಿದೆ ಎಂದು ಲೋಕಾಯುಕ್ತ ತನಿಖಾ ವರದಿ ಹೇಳಿದೆ. ಸಂಪೂರ್ಣ ವಿವರ ಇಲ್ಲಿದೆ.
ಕೋಲಾರದಲ್ಲಿ ಭೀಕರ ರಸ್ತೆ ಅಪಘಾತ: ದೇವಾಲಯಕ್ಕೆ ತೆರಳುತ್ತಿದ್ದ ಇಬ್ಬರು ಸ್ನೇಹಿತರು ಸ್ಥಳದಲ್ಲೇ ಸಾವು
ಕೋಲಾರದಲ್ಲಿ ರೈತರ ಅಲರ್ಟ್! ಕೇಬಲ್ ಕದಿಯಲು ಬಂದ ಇಬ್ಬರು ಶಂಕಿತರು ರೆಡ್ಹ್ಯಾಂಡ್ ಆಗಿ ಸಿಕ್ಕಿಬಿದ್ದರು
BLOಗಳು ಮನೆ ಬಾಗಿಲಿಗೆ ಬರಲಿಲ್ಲ; ಸಾರ್ವಜನಿಕರನ್ನೇ ಕರೆಸಿಕೊಂಡು ಮತದಾರರ ಪಟ್ಟಿ ಪರಿಷ್ಕರಣೆ! ಕೋಲಾರದಲ್ಲಿ ಚರ್ಚೆ
ಮೂವರ ತಂಡದ ಕೃತ್ಯಕ್ಕೆ ಎಚ್ಚೆತ್ತ ಮಾಲೀಕ; ಇಬ್ಬರು ಪರಾರಿ, ಶೋಧ ಕಾರ್ಯ ಮುಂದುವರಿಸಿದ ವೆಪನಪಲ್ಲಿ ಪೊಲೀಸರು
10 ಲಕ್ಷ ವರದಕ್ಷಿಣೆಗಾಗಿ ಪತ್ನಿಗೆ ಚಿತ್ರಹಿಂಸೆ – ಕುಕ್ಕರ್ನಿಂದ ಹಲ್ಲೆ ಮಾಡಿ ಹತ್ಯೆ
10 ರೂಪಾಯಿಯಿಂದ 40 ರೂಪಾಯಿವರೆಗೆ ಏರಿದ ಟೊಮ್ಯಾಟೋ ಬೆಲೆ: ರೈತರಿಗೆ ಮತ್ತೆ ಸಿಹಿ ಸುದ್ದಿ
ಈಜು ಕಲಿಯುವ ಕನಸು ದುರಂತದಲ್ಲಿ ಅಂತ್ಯ; ತಂದೆ-ಮಕ್ಕಳು ನೀರಿನಲ್ಲಿ ಮುಳುಗಿ ಸಾವು