ಮುಂದಿನ ದಿನಗಳಲ್ಲಿ ಲೋಕಸಭೆ ಅಥವಾ ವಿಧಾನಸಭೆ ಚುನಾವಣೆಗೆ ಸ್ಪರ್ಧಿಸದಿರಲು ತಾನು ನಿರ್ಧರಿಸಿರುವುದಾಗಿ
ಈ ದುರಂತದಲ್ಲಿ ತುರುವೇಕೆರೆ ಮೂಲದ 3 ವರ್ಷದ ಆನಂ, ದಾವುದ್ ಪಾಷ (38), ಚಿಕ್ಕನಾಯಕನಹಳ್ಳಿ ಮೂಲದ ಅನಿಲ್ (32) ಹಾಗೂ ವಿವೇಕ್ (31) ಮೃತಪಟ್ಟಿದ್ದಾರೆ.
ರಾಬಿಯಾ ಪಾಷಾ ಅವರು ತಮ್ಮ ವಸತಿ ಸಮಸ್ಯೆ ಪರಿಹರಿಸುವಂತೆ ಹಲವು ಬಾರಿ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳ ಗಮನ ಸೆಳೆದಿದ್ದರು ಎನ್ನಲಾಗಿದೆ.
2011ರಲ್ಲಿ ಮಂಜೂರಾತಿ ಪಡೆದಿದ್ದ ಹೇಮಾವತಿ ನಾಲಾ ಕಾಮಗಾರಿ ಹಲವು ಅಡೆತಡೆಗಳಿಂದಾಗಿ ದೀರ್ಘಕಾಲ ಮುಂದುವರಿದಿತ್ತು.
ಬಂಧಿತರನ್ನು ಜಿಲಾನ್ (30), ಕಲ್ಯಾಣಕುಮಾರ್ (27) ಹಾಗೂ ಚರಣ್ (26) ಎಂದು ಗುರುತಿಸಲಾಗಿದೆ.
‘ಕಲ್ಪತರು ನಾಡು’ ಎಂದೇ ಹೆಸರಾಗಿರುವ ತಿಪಟೂರನ್ನು ಪ್ರತ್ಯೇಕ ಜಿಲ್ಲೆಯನ್ನಾಗಿ ಮಾಡುವ ಬೇಡಿಕೆ!
ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಇಬ್ಬರು ದಾರುಣವಾಗಿ ಮೃತಪಟ್ಟಿರುವ ಘಟನೆ ತುಮಕೂರು ತಾಲೂಕಿನ ಸೋರೆಕುಂಟೆ ಬಳಿ ನಡೆದಿದೆ.
ತುಮಕೂರು ಜಿಲ್ಲೆಯ ಬೆಳಗುಂಬ ಸಮೀಪ ಭಾನುವಾರ ರಾತ್ರಿ ನಡೆದ ಭೀಕರ ಹತ್ಯೆ ಪ್ರಕರಣ ಜಿಲ್ಲೆಯ ಜನರಲ್ಲಿ ಆತಂಕ ಮೂಡಿಸಿದೆ. ರೌಡಿಶೀಟರ್ ಆಗಿದ್ದ ಮಲ್ಲ ಅಲಿಯಾಸ್ ವೀರಣ್ಣ (42) ಎಂಬಾತನನ್ನು ಅಪರಿಚಿತ ದುಷ್ಕರ್ಮಿಗಳ ತಂಡ ನಡುರಸ್ತೆಯಲ್ಲೇ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿ ಬರ್ಬರವಾಗಿ ಹತ್ಯೆ ಮಾಡಿದೆ.
ತುಮಕೂರು ಜಿಲ್ಲೆಯ ಹೇಮಾವತಿ ಎಕ್ಸ್ಪ್ರೆಸ್ ಲಿಂಕ್ ಕೆನಾಲ್ ಯೋಜನೆಗೆ ಸಂಬಂಧಿಸಿದ ವಿವಾದ ಹೈಕೋರ್ಟ್ ಮೆಟ್ಟಿಲೇರಿದೆ. ಸುಮಾರು 80 ರೈತರು ರಿಟ್ ಅರ್ಜಿ ಸಲ್ಲಿಸಿದ್ದು, ಯೋಜನೆಯ ಭವಿಷ್ಯ ನ್ಯಾಯಾಲಯದ ತೀರ್ಪಿನ ಮೇಲೆ ನಿಂತಿದೆ. ಸಂಪೂರ್ಣ ಸುದ್ದಿ Karunaadu Times ನಲ್ಲಿ.
ಭುವನಾ ಅವರ ಕುಟುಂಬಕ್ಕೆ ಪರಿಹಾರ ಹಾಗೂ ಉದ್ಯೋಗದ ಭರವಸೆ ಘೋಷಣೆಯೊಂದಿಗೆ ಹಲವು ದಿನಗಳಿಂದ ನಡೆಯುತ್ತಿದ್ದ ಪ್ರತಿಭಟನೆ ಅಂತ್ಯಗೊಂಡಿದ್ದು.
ಊಹಾಪೋಹಗಳಿಗೆ ಹೆಚ್ಚು ಮಹತ್ವ ನೀಡಬೇಡಿ ಎಂದು ಮನವಿ!
ಕಾರಿನೊಳಗಿನ ಗಲಾಟೆ ದುರಂತಕ್ಕೆ ತಿರುಗಿತು; ಯುವತಿಗೆ ಚಾಕು ಇರಿದು ಯುವಕ ಆತ್ಮಹತ್ಯೆ
SIR ಕಾರ್ಯದ ಒತ್ತಡದ ನಡುವೆ ಅಪಘಾತ; ಗಂಭೀರವಾಗಿ ಗಾಯಗೊಂಡ ಗ್ರಾಮ ಲೆಕ್ಕಾಧಿಕಾರಿ