ಬಸ್ ಚಾಲಕ ಸ್ಥಳದಲ್ಲೇ ಸಾವು! ಬಸ್ನಲ್ಲಿದ್ದ ಸುಮಾರು 24 ಪ್ರಯಾಣಿಕರ ಪೈಕಿ 14 ಮಂದಿಗೆ ಸಣ್ಣಪುಟ್ಟ ಗಾಯಗಳಾಗಿವೆ ಎಂದು ತಿಳಿದುಬಂದಿದೆ. ಗಾಯಾಳುಗಳನ್ನು ಚಿಕಿತ್ಸೆಗಾಗಿ ಆದಿಚುಂಚನಗಿರಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ದೇವಲಾಪುರ ಹೋಬಳಿ ಕೇಂದ್ರದಲ್ಲಿ ಮಳೆಗಾಗಿ ಪ್ರಾರ್ಥಿಸುವ ಉದ್ದೇಶದಿಂದ ಮಕ್ಕಳು ಗಂಡು-ಹೆಣ್ಣು ವೇಷದಲ್ಲಿ ಕುಳಿತುಕೊಂಡು ಸಾಂಕೇತಿಕವಾಗಿ ಮದುವೆ ಕಾರ್ಯಕ್ರಮ ನಡೆಸಲಾಯಿತು.
ಓವರ್ಟೇಕ್ ಭರಾಟೆಗೆ ಜೀವ ಬಲಿ? ಕಾರಿಗೆ ಹಿಂಬದಿಯಿಂದ ಡಿಕ್ಕಿ; ಮಹಿಳೆ ಸ್ಥಳದಲ್ಲೇ ಸಾವು
ಮಳೆಯ ಕೊರತೆಯ ಆತಂಕದ ನಡುವೆ ಮಂಡ್ಯ ಜಿಲ್ಲೆಯ ರೈತರಿಗೆ ಕೃಷಿ ಸಚಿವ ಪಿ.ಎಂ. ನರೇಂದ್ರಸ್ವಾಮಿ ಮಹತ್ವದ ಮನವಿ ಮಾಡಿದ್ದಾರೆ.
ಜನರ ಸಮಸ್ಯೆಗಳಿಗೆ ಸ್ಥಳದಲ್ಲೇ ಪರಿಹಾರ: ನಾಗಮಂಗಲದಲ್ಲಿ ಪ್ರಜಾ ಸೇವಾ ಆಂದೋಲನಕ್ಕೆ ಚಾಲನೆ
ಕೆಆರ್ಎಸ್ನಲ್ಲಿ ನೀರಿನ ಮಟ್ಟ ಇಳಿಕೆ! ಒಳಹರಿವು 3,028 ಕ್ಯೂಸೆಕ್, ಹೊರಹರಿವು 9,253 ಕ್ಯೂಸೆಕ್
ಸೋಮನಹಳ್ಳಿ ಸರ್ಕಾರಿ ಪ್ರೌಢಶಾಲೆಯ ವಿದ್ಯಾರ್ಥಿ ವೀರಮಣಿ (14) ಮೃತಪಟ್ಟ ಬಾಲಕ ಎಂದು ತಿಳಿದುಬಂದಿದೆ. ಮಧ್ಯಾಹ್ನ ಶಾಲೆಯಲ್ಲಿ ಸಹಪಾಠಿಗಳೊಂದಿಗೆ ಎಂದಿನಂತೆ ಬಿಸಿಯೂಟ ಸೇವಿಸುತ್ತಿದ್ದ ವೇಳೆ ವೀರಮಣಿ ಏಕಾಏಕಿ ಅಸ್ವಸ್ಥಗೊಂಡು ಕುಸಿದು ಬಿದ್ದಿದ್ದಾನೆ.
ಮಂಡ್ಯ ಮಿಮ್ಸ್ ಆಸ್ಪತ್ರೆಯಲ್ಲಿ ಅತ್ಯಾಧುನಿಕ ಎದೆಹಾಲು ಶೇಖರಣಾ ಘಟಕ (Milk Bank) ಸ್ಥಾಪನೆಯಾಗಿದ್ದು, ನೂರಾರು ಕಂದಮ್ಮಗಳ ಜೀವ ರಕ್ಷಣೆಗೆ ಮಹತ್ವದ ಹೆಜ್ಜೆಯಾಗಿದೆ.
ನ್ಯಾಯಾಧೀಶರ ಭೇಟಿ ವೇಳೆ ಬಯಲಾಯ್ತು ಕೈದಿಯ ‘ರಾಜಾತಿಥ್ಯ’; ಜೈಲು ಅಧೀಕ್ಷಕಿಗೆ ಎತ್ತಂಗಡಿ
ಪತ್ರ ಸೋರಿಕೆಗೆ ಕಾರಣರಾದವರು ಯಾರು ಮತ್ತು ವೈರಲ್ ಆರೋಪದ ಹಿಂದಿನ ಸಂಪೂರ್ಣ ಸತ್ಯವೇನು ಎಂಬುದನ್ನು ಪತ್ತೆಹಚ್ಚಲು ಕಾರಾಗೃಹ ಇಲಾಖೆ ತನಿಖೆಯನ್ನು ಮತ್ತಷ್ಟು ತೀವ್ರಗೊಳಿಸಿದೆ
ಹಣ ನೀಡದ ಖೈದಿಗಳಿಗೆ ದೈಹಿಕ ಶಿಕ್ಷೆ ನೀಡುವುದಾಗಿ ಬೆದರಿಕೆ ಹಾಕಲಾಗುತ್ತಿದೆ ಎಂಬ ಗಂಭೀರ ಆರೋಪವೂ ಪತ್ರದಲ್ಲಿದೆ.
ಕಾವೇರಿ ಜಲಾನಯನ ಪ್ರದೇಶದಲ್ಲಿ ಉತ್ತಮ ಮಳೆ; ಕೆಆರ್ಎಸ್ ಭರ್ತಿಗೆ ದಿನಗಣನೆ? ತಮಿಳುನಾಡಿಗೂ ಸಿಗಲಿದೆಯಾ ನೆಮ್ಮದಿ?
ವರಮಹಾಲಕ್ಷ್ಮಿ ಹಬ್ಬದ ಸಂಭ್ರಮದ ನಡುವೆ ಶ್ರೀರಂಗಪಟ್ಟಣದ ಪ್ರಸಿದ್ಧ ಚಾಮುಂಡೇಶ್ವರಿ ದೇವಾಲಯದಲ್ಲಿ ತಾಯಿಗೆ ವಿಶೇಷ ‘ಧನಲಕ್ಷ್ಮಿ’ ಅಲಂಕಾರ ನೆರವೇರಿಸಲಾಗಿದ್ದು, ಭಕ್ತರ ಗಮನ ಸೆಳೆಯುತ್ತಿದೆ. 🙏✨
ಮದ್ದೂರಿನಲ್ಲಿ ಬೆಳಗಿನ ಜಾವ ಗಾರ್ಮೆಂಟ್ಸ್ಗೆ ಬೆಂಕಿ; ಲಕ್ಷಾಂತರ ರೂ. ಮೌಲ್ಯದ ವಸ್ತುಗಳು ಭಸ್ಮ!
80ಕ್ಕೂ ಹೆಚ್ಚು ಕ್ರಸ್ಟ್ ಗೇಟ್ಗಳ ಮೂಲಕ ಸುಮಾರು 3,000 ಕ್ಯೂಸೆಕ್ ನೀರನ್ನು ಕಾವೇರಿ ನದಿಗೆ ಹರಿಸಲಾಗುತ್ತಿದೆ.
ಪಿಎಸ್ಐ ಸವಿತಾ ನೀಡಿದ ದೂರಿನ ಆಧಾರದ ಮೇಲೆ ಕ್ಯಾತನಹಳ್ಳಿ ಪೊಲೀಸರು ಪ್ರಕರಣ ದಾಖಲು!
ನಿತ್ಯ 12 ಸಾವಿರ ಕ್ಯೂಸೆಕ್ ನೀರು ಬಿಡುಗಡೆಗೆ ಆದೇಶಿಸಲಾಗಿದೆ ಎಂಬ ಚರ್ಚೆ ನಡೆಯುತ್ತಿದೆ. ಆದರೆ ಈ ಕುರಿತು ನಿಖರವಾಗಿ ಯಾವ ರೀತಿಯ ಆದೇಶ ಹೊರಡಿಸಲಾಗಿದೆ ಎಂಬುದು ತಮ್ಮ ಗಮನಕ್ಕೆ ಬಂದಿಲ್ಲ ಎಂದು ಗಣಿಗ ರವಿಕುಮಾರ್ ಹೇಳಿದ್ದಾರೆ.
ಬಿ. ಹಟ್ನ ಗ್ರಾಮಕ್ಕೆ ಸಚಿವ ಚೆಲುವರಾಯಸ್ವಾಮಿ ಭೇಟಿ; ಮೃತ ರೈತನ ಕುಟುಂಬಕ್ಕೆ ₹5 ಲಕ್ಷ ನೆರವು
"ನಾನು ಮಂಡ್ಯದವಳು, ರೈತರ ಪರವೇ ನನ್ನ ನಿಲುವು" – ಅಖಂಡ ಕರ್ನಾಟಕ ಬಂದ್ಗೆ ನಟಿ ರಮ್ಯಾ ಬೆಂಬಲ
ಬರ್ತ್ಡೇಗೆಂದು ಸ್ನೇಹಿತರ ಜೊತೆ ತೆರಳಿದ್ದ ಯುವತಿ ಶವವಾಗಿ ಪತ್ತೆ; ರಸ್ತೆ ಅಪಘಾತದ ಹಿಂದೆ ಕೊಲೆ ಶಂಕೆ
ಅಪಘಾತವೇ... ಅಥವಾ ಸಂಚು? ಮಂಡ್ಯ ಯುವತಿ ಸಾವಿನ ಪ್ರಕರಣಕ್ಕೆ ಹೊಸ ತಿರುವು
740 ಕಿ.ಮೀ. ಪಾದಯಾತ್ರೆ ಬಳಿಕ ನಾಗಮಂಗಲ ಪ್ರವೇಶ; ರಾಹುಲ್ ಗಾಂಧಿ ಬೆಂಬಲಿಗನಿಗೆ ಕಾಂಗ್ರೆಸ್ ಸನ್ಮಾನ
ಶತಕ ಬಾರಿಸಿದ KRS: 100 ಅಡಿ ದಾಟಿದ ನೀರಿನ ಮಟ್ಟ; ಮಳೆ ಮುಂದುವರಿದರೆ ಭರ್ತಿಯತ್ತ ಕೃಷ್ಣರಾಜಸಾಗರ!
ಕಾವೇರಿ ಹೋರಾಟದ ನಡುವೆ ರಾಗಿಣಿ ಮೌನ, ಕುಮಾರ್ ಬಂಗಾರಪ್ಪ ಪ್ರತಿಭಟನೆಯಲ್ಲಿ ಭಾಗಿ – ಮಂಡ್ಯದಲ್ಲಿ ಚರ್ಚೆಗೆ ಗ್ರಾಸವಾದ ಘಟನೆ
ಮಂಡ್ಯದಲ್ಲಿ ಸಾಲದ ಶಾಪಕ್ಕೆ ರೈತ ದಂಪತಿ ಬಲಿ; ಸರ್ಕಾರ ಎಚ್ಚೆತ್ತುಕೊಳ್ಳಲಿ ಎಂದು ಬಿ.ವೈ. ವಿಜಯೇಂದ್ರ ಆಗ್ರಹ
KRS ಅಣೆಕಟ್ಟೆ ಬಳಿ ಬಿಜೆಪಿ ಪ್ರತಿಭಟನೆ: ಕಾಂಗ್ರೆಸ್ ಸರ್ಕಾರದ ವಿರುದ್ಧ ಸುಮಲತಾ ಅಂಬರೀಷ್ ಕಿಡಿ
ಕಾವೇರಿ ಕಿಚ್ಚು ಮತ್ತಷ್ಟು ತೀವ್ರ: ಕನ್ನಡಿಗರ ಹೋರಾಟಕ್ಕೆ ಫಿಲ್ಮ್ ಚೇಂಬರ್ ಸಂಪೂರ್ಣ ಬೆಂಬಲ
ತಮಿಳುನಾಡಿಗೆ 3,500 ಕ್ಯೂಸೆಕ್ ನೀರು ಹರಿಸುವ ಆದೇಶದ ವಿರುದ್ಧ ಮಂಡ್ಯದಲ್ಲಿ ಕಾವೇರಿ ಹೋರಾಟ ತೀವ್ರಗೊಂಡಿದೆ. KRS ಬಳಿ ಪ್ರತಿಭಟನೆ, ಹೆದ್ದಾರಿ ಬಂದ್, ಥಿಯೇಟರ್ ಮುತ್ತಿಗೆ ಯತ್ನ ಹಾಗೂ 1,500ಕ್ಕೂ ಹೆಚ್ಚು ಪೊಲೀಸರ ಭದ್ರತೆ.
ತಮಿಳುನಾಡಿಗೆ ನೀರು ಬಿಡುಗಡೆ ವಿರೋಧಿಸಿ ರಾಜ್ಯದ ಹಲವೆಡೆ ಪ್ರತಿಭಟನೆ; ‘ರಕ್ತ ಕೊಟ್ಟೇವು, ನೀರು ಕೊಡೆವು’ ಘೋಷಣೆಯೊಂದಿಗೆ ರೈತರ ಆಕ್ರೋಶ, ಸರ್ಕಾರ ಸರ್ವಪಕ್ಷ ಸಭೆಯ ಸುಳಿವು.
ತಮಿಳುನಾಡಿಗೆ ನೀರು ಬಿಡಬೇಡಿ: ಮಂಡ್ಯದಲ್ಲಿ ಬೃಹತ್ ಹೋರಾಟಕ್ಕೆ ಬಿಜೆಪಿ ಘೋಷಣೆ
ಜಿಂಬಾಬ್ವೆ ವಿರುದ್ಧದ ಟಿ20 ಸರಣಿಯಲ್ಲಿ ವೈಭವ್ ಸೂರ್ಯವಂಶಿ 15 ವರ್ಷ 121 ದಿನಗಳ ವಯಸ್ಸಿನಲ್ಲಿ ಪಂದ್ಯಶ್ರೇಷ್ಠ ಪ್ರಶಸ್ತಿ ಗೆದ್ದು ಸಚಿನ್ ತೆಂಡೂಲ್ಕರ್ರ 35 ವರ್ಷದ ದಾಖಲೆಯನ್ನು ಮುರಿದಿದ್ದಾರೆ.
ಮಂಡ್ಯ ಜಿಲ್ಲೆಯ ಮಳವಳ್ಳಿ ತಾಲೂಕಿನ ಗುಳಘಟ್ಟ ಗ್ರಾಮದಲ್ಲಿ ವಿದ್ಯುತ್ ಸಂಪರ್ಕ ವಿಚಾರದ ವಿವಾದ ಹಿನ್ನೆಲೆ ವ್ಯಕ್ತಿಯೊಬ್ಬರ ಬರ್ಬರ ಹತ್ಯೆ. ಘಟನೆಗೆ ಸಂಬಂಧಿಸಿದ ಸಂಪೂರ್ಣ ಮಾಹಿತಿ ಓದಿ.
ನಾಗಮಂಗಲದಲ್ಲಿ ‘ಸರ್ಕಾರಿ ನ್ಯಾಯಬೆಲೆ ಅಂಗಡಿ’ ಚಿತ್ರದ ಪ್ರೀಮಿಯರ್ ಶೋ | ಕುಮಾರ್ ಬಂಗಾರಪ್ಪ, ರಾಗಿಣಿ, ದೊಡ್ಡಣ್ಣ ಭಾಗಿ
ಮಂಡ್ಯ ಜಿಲ್ಲೆಯ ನಾಗಮಂಗಲದಲ್ಲಿ 2,000ಕ್ಕೂ ಹೆಚ್ಚು ಅಕ್ರಮ ಬಾಂಗ್ಲಾ ವಲಸಿಗರು ನೆಲೆಸಿದ್ದಾರೆ ಎಂಬ ಆರೋಪದ ಹಿನ್ನೆಲೆಯಲ್ಲಿ ಚುನಾವಣಾ ಆಯೋಗಕ್ಕೆ ದೂರು ಸಲ್ಲಿಸಲಾಗಿದೆ. ದಾಖಲೆ ಪರಿಶೀಲನೆ ಮತ್ತು ತನಿಖೆಗೆ ಆಗ್ರಹ.
ಮಂಡ್ಯದಲ್ಲಿ ಹೊಸ ಮನೆಗೆ ವಿದ್ಯುತ್ ಸಂಪರ್ಕ ಕಲ್ಪಿಸಲು ₹75 ಸಾವಿರ ಲಂಚಕ್ಕೆ ಬೇಡಿಕೆ ಇಟ್ಟ ಆರೋಪದ ಮೇಲೆ ಸೆಸ್ಕಾಂ ಸಹಾಯಕ ಎಂಜಿನಿಯರ್ ಶ್ರೀನಿವಾಸ್ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ.
ಗೋವಿಂದ... ಶ್ರೀನಿವಾಸ...' ಜಯಘೋಷದ ನಡುವೆ ಕಲ್ಲಹಳ್ಳಿ ವರಾಹನಾಥನ ದಿವ್ಯ ದರ್ಶನ; ನಟ ಶರಣ್ ಸೇರಿ ಸಾವಿರಾರು ಭಕ್ತರ ಸಮ್ಮಿಲನ
ಮಂಡ್ಯದ ಮದ್ದೂರು ಫ್ಲೈಓವರ್ ಬಳಿ ಓವರ್ಟೇಕ್ ವಿಚಾರಕ್ಕೆ ಕಾರು ಅಡ್ಡಗಟ್ಟಿ ಕುಟುಂಬದ ಮೇಲೆ ದುಷ್ಕರ್ಮಿಗಳ ಹಲ್ಲೆ. ಡ್ಯಾಶ್ಕ್ಯಾಮ್ನಲ್ಲಿ ಘಟನೆ ಸೆರೆ, ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.
ಮೋಜಿನಿ ಸಾಫ್ಟ್ವೇರ್ ದುರ್ಬಳಕೆ ಮಾಡಿ ಭೂ ಹಗರಣ! ಶ್ರೀರಂಗಪಟ್ಟಣದಲ್ಲಿ ಲೋಕಾಯುಕ್ತ ಭರ್ಜರಿ ಬೇಟೆ
ಅನೈತಿಕ ಸಂಬಂಧದ ಶಂಕೆ; ಪತ್ನಿಯನ್ನೇ ಕೊಂದ ಪತಿ – ಮಂಡ್ಯದಲ್ಲಿ ಬೆಚ್ಚಿಬೀಳಿಸಿದ ಘಟನೆ
ಮೆಡಿಸಿನ್ ಸಾಗಿಸುತ್ತಿದ್ದ ಲಾರಿ ಮೇಲೆ ಫೈರಿಂಗ್; ಪ್ರಭಾವಿ ವ್ಯಕ್ತಿಯ ಪುತ್ರ ಪೊಲೀಸ್ ವಿಚಾರಣೆಗೆ
ಮಳೆ ಕೊರತೆ, ನಾಲೆಗಳಲ್ಲಿ ನೀರಿಲ್ಲದೆ ಕಬ್ಬು ಬೆಳೆ ಒಣಗುವ ಆತಂಕ – ಕೆಆರ್ಎಸ್ನಿಂದ ತಕ್ಷಣ ನೀರು ಹರಿಸುವಂತೆ ಆಗ್ರಹ
ಕೆಂಪೇಗೌಡರ ದೂರದೃಷ್ಟಿ ಆಡಳಿತ ಇಂದಿನ ಜನಪ್ರತಿನಿಧಿಗಳಿಗೆ ಮಾದರಿ ಎಂದ ಉಮಾ ಮಹೇಶ್ವರಿ
ಮುತ್ತತ್ತಿ ಕಾವೇರಿಯಲ್ಲಿ ಹೆಚ್ಚುತ್ತಿರುವ ಸಾವುಗಳು: ತುರ್ತು ಸುರಕ್ಷತಾ ಕ್ರಮಕ್ಕೆ ಗೃಹ ಸಚಿವರಿಗೆ ಹೆಚ್ಡಿಕೆ ಪತ್ರ
16 ಸಾವಿರ ಕಲ್ಲು, 8 ವರ್ಷಗಳ ಪರಿಶ್ರಮ; ಮರುನಿರ್ಮಾಣಗೊಂಡ ಐತಿಹಾಸಿಕ ದೇವಾಲಯ
ಮದ್ಯದ ಮತ್ತಿನಲ್ಲಿ ಸ್ನೇಹಿತನ ಹತ್ಯೆ: ಬಿಯರ್ ಬಾಟಲ್ನಿಂದ ಇರಿದು ಯುವಕನ ಜೀವ ತೆತ್ತ ಇಬ್ಬರು ಸ್ನೇಹಿತರು
ಧರ್ಮಸ್ಥಳ ಧರ್ಮೋತ್ಥಾನ ಟ್ರಸ್ಟ್ನಿಂದ ಜೀರ್ಣೋದ್ಧಾರ; ಸಾವಿರಾರು ಭಕ್ತರ ಸಮ್ಮುಖದಲ್ಲಿ ಲೋಕಾರ್ಪಣೆ
ಸೆಲ್ಫಿ ಅವಾಂತರ ಒಂದು ಸಣ್ಣ ಅಜಾಗರುಕತೆ ಸಂತಸದ ಪ್ರವಾಸವನ್ನು ಶೋಕ ಸಾಗರಕ್ಕೆ ತಳ್ಳಿತು! ಕಾವೇರಿ ನದಿಯಲ್ಲಿ ಒಂದೇ ಕುಟುಂಬದ ಐವರು ಜಲಸಮಾಧಿ!
"ಅಮ್ಮ ಮಲಗಿದ್ರೆ ಸಾಕು!" ಪ್ರಿಯಕರನ ಜೊತೆ ಮಾತಾಡಲು ಮಗಳ ಆಘಾತಕಾರಿ ಕೃತ್ಯ ಬಯಲು
ಮಂಡ್ಯ ಸರ್ಕಾರಿ ಶಾಲೆ ಬಿಸಿಊಟ ಸೇವಿಸಿದ ಮಕ್ಕಳಿಗೆ ವೈದ್ಯಕೀಯ ತಪಾಸಣೆ
ಒಂದು ದಿನದ ವಿದ್ಯುತ್ ಕಾಮಗಾರಿ, ಎರಡು ದಿನದ ನೀರಿನ ಸಮಸ್ಯೆ!
ವಿಶ್ವ ಪರಿಸರ ದಿನದ ಅಂಗವಾಗಿ ಸಸಿ ವಿತರಣೆ