ಬೆಂಗಳೂರಿನ ಐಟಿ ಕ್ಷೇತ್ರ ಸೇರಿದಂತೆ ವಿವಿಧ ಖಾಸಗಿ ಸಂಸ್ಥೆಗಳಲ್ಲಿ ಕನ್ನಡ ಮಾತೃಭಾಷೆಯುಳ್ಳ ಉದ್ಯೋಗಿಗಳಿಗೆ ಅನ್ಯಾಯವಾಗುತ್ತಿದೆ ಹಾಗೂ ಕೆಲವೆಡೆ ಕಿರುಕುಳ ನೀಡಲಾಗುತ್ತಿದೆ ಎಂಬ ಆರೋಪಗಳು ಕೇಳಿಬರುತ್ತಿವೆ..
ಜಿಯೋ-ಫೆನ್ಸಿಂಗ್ ತಂತ್ರಜ್ಞಾನ ಆಧಾರಿತ ‘ಕರ್ತವ್ಯ’ ಆ್ಯಪ್ ಮೂಲಕ ವೈದ್ಯರ ರಾತ್ರಿ ಹಾಜರಾತಿ ದಾಖಲಿಸುವ ವ್ಯವಸ್ಥೆಯನ್ನು ಜಾರಿಗೆ ತರಲು ಸರ್ಕಾರ ಆದೇಶ ಹೊರಡಿಸಿದೆ ಎಂದು ತಿಳಿದುಬಂದಿದೆ.
ಬೋನಸ್ ಪಾವತಿಗಾಗಿ ಕೇಂದ್ರ ಸರ್ಕಾರ ಒಟ್ಟು ₹2,009.61 ಕೋಟಿ ವೆಚ್ಚ ಮಾಡಲಿದೆ. ರೈಲ್ವೆ ಸಿಬ್ಬಂದಿಯ ಕಾರ್ಯಕ್ಷಮತೆ ಹಾಗೂ ಸೇವೆಯನ್ನು ಗುರುತಿಸುವ ಉದ್ದೇಶದಿಂದ ಪ್ರತಿ ವರ್ಷ ಉತ್ಪಾದಕತೆ ಆಧಾರಿತ ಬೋನಸ್ ನೀಡಲಾಗುತ್ತದೆ.
ಡಿಜಿಟಲ್ ಮಾಧ್ಯಮ ಕ್ಷೇತ್ರದಲ್ಲಿ ಕೆಲಸ ಮಾಡಲು ಆಸಕ್ತಿ ಹಾಗೂ ಪ್ರತಿಭೆ ಹೊಂದಿರುವ ಅಭ್ಯರ್ಥಿಗಳಿಗೆ ಸುವರ್ಣಾವಕಾಶ!
ಪ್ರಸ್ತುತ EPF ಯೋಜನೆಯ ಕಡ್ಡಾಯ ವ್ಯಾಪ್ತಿಗೆ ಸಂಬಂಧಿಸಿದ ವೇತನ ಮಿತಿ ₹15,000 ಪ್ರತಿ ತಿಂಗಳಿಗೆ ಇದೆ ಎಂದು EPFOಯ ಅಧಿಕೃತ ದಾಖಲೆಗಳು ತಿಳಿಸುತ್ತವೆ. ಈ ಮಿತಿಯನ್ನು ಹೆಚ್ಚಿಸುವ ಕುರಿತು ಹಿಂದೆ ಹಲವು ಬಾರಿ ಚರ್ಚೆಗಳು ನಡೆದಿವೆ.
ವರ್ಕ್ ಫ್ರಮ್ ಹೋಂನಿಂದ ಸಂಸ್ಥೆಯ ದೈನಂದಿನ ಕಾರ್ಯಚಟುವಟಿಕೆಗಳ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇದೆ
ಮಹಿಳೆಯರ ಆರ್ಥಿಕ ಸ್ವಾವಲಂಬನೆಗೆ ವೃತ್ತಿ ಕೌಶಲ್ಯ ಅತ್ಯಗತ್ಯ ಎಂದ ಸಮಾಜ ಸೇವಕ ಆರ್.ಟಿ.ಓ ಮಲ್ಲಿಕಾರ್ಜುನ್
KEA ಕಾನ್ಸ್ಟೇಬಲ್ ಪರೀಕ್ಷೆಗೆ ಕ್ಷಣಗಣನೆ – 884 ಕೇಂದ್ರಗಳಲ್ಲಿ 4.54 ಲಕ್ಷ ಅಭ್ಯರ್ಥಿಗಳು, ಫೇಸ್ ರೆಕಗ್ನಿಷನ್ ಮೂಲಕವೇ ಪ್ರವೇಶ!
ಹೋಟೆಲ್ ಮಾಲೀಕರ ಸ್ಪಷ್ಟ ಒಪ್ಪಿಗೆಯಿಲ್ಲದೆ ಯಾವುದೇ ರಿಯಾಯಿತಿ ನೀಡಬಾರದು.
ರಾಜ್ಯ ಸರ್ಕಾರ 15,000 ಶಿಕ್ಷಕರ ನೇಮಕಾತಿಗೆ ಸಚಿವ ಸಂಪುಟದಲ್ಲಿ ಅನುಮೋದನೆ ನೀಡಿದೆ. ಜೊತೆಗೆ ಶಿಕ್ಷಣ, ರಸ್ತೆ, ವಸತಿ ಹಾಗೂ ಅಭಿವೃದ್ಧಿ ಯೋಜನೆಗಳಿಗೆ ಹಲವು ಮಹತ್ವದ ನಿರ್ಧಾರಗಳನ್ನು ಕೈಗೊಂಡಿದೆ. ಸಂಪೂರ್ಣ ಮಾಹಿತಿ ಓದಿ.
ಬ್ಯಾಂಕ್ ವ್ಯವಸ್ಥೆಯೋ? ಅಥವಾ ಜೀತದಾರಿ ಪದ್ಧತಿಯೋ?
ಗ್ರಾಮದಲ್ಲೇ ಕೆಲಸ, ₹5 ಲಕ್ಷದವರೆಗೆ ವೈಯಕ್ತಿಕ ಕಾಮಗಾರಿಗೆ ಅವಕಾಶ
ಉದ್ಯೋಗ ಸೃಷ್ಠಿಮಾಡದ ಕೈಲಾಗದ ಸರ್ಕಾರಗಳು ಕೈ ಕೊಟ್ಟ ಮಳೆ ಮೈಸೂರು, ಬೆಂಗಳೂರು, ಮಹಾರಾಷ್ಟ್ರದತ್ತ ವಿಜಯನಗರ ಜನರ ವಲಸೆ...
1.05 ಲಕ್ಷ ಸಾರಿಗೆ ನೌಕರರಿಗೆ ಗುಡ್ ನ್ಯೂಸ್! ಪರಿಷ್ಕೃತ ವೇತನ ಮತ್ತು ಹಿಂಬಾಕಿ ಹಣ ಬಿಡುಗಡೆ
ಫೋಕ್ಸ್ವ್ಯಾಗನ್ನಲ್ಲಿ ಭಾರೀ ಪುನರ್ರಚನೆ: 1 ಲಕ್ಷ ಉದ್ಯೋಗಗಳಿಗೆ ಕತ್ತರಿ, ಜರ್ಮನಿಯ ನಾಲ್ಕು ಕಾರ್ಖಾನೆಗಳಿಗೆ ಬೀಗ ಬೀಳುವ ಸಾಧ್ಯತೆ
ಮಾಧ್ಯಮ ಕ್ಷೇತ್ರದಲ್ಲಿ ನಿಮ್ಮ ಕನಸಿನ ವೃತ್ತಿ ಆರಂಭಿಸಿ – Karunaadu Times ತಂಡಕ್ಕೆ ಸೇರಿ!
KEA ಮೂಲಕ ಪೊಲೀಸ್ ನೇಮಕಾತಿ; ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನ
ಬೆಂಗಳೂರು ಹೊರಗೂ ಕೈಗಾರಿಕಾ ಕ್ರಾಂತಿ: 9 ಜಿಲ್ಲೆಗಳಲ್ಲಿ ಸಾವಿರಾರು ಕೋಟಿ ಹೂಡಿಕೆಗೆ ಸರ್ಕಾರ ಗ್ರೀನ್ ಸಿಗ್ನಲ್
PF ಸದಸ್ಯರಿಗೆ ಸಿಹಿಸುದ್ದಿ: UPI, ATM ಮೂಲಕ ಹಣ ಪಡೆಯಲು ಕೇಂದ್ರದ ಹೊಸ ಯೋಜನೆ
ಫಲಿತಾಂಶಕ್ಕಾಗಿ ಕಾಯಲಿಲ್ಲ, ಓದನ್ನೇ ಮುಂದುವರಿಸಿದರು; 23 ವರ್ಷದ ಚಾರುಗೆ ಬಂದವು 19 ಸರ್ಕಾರಿ ಉದ್ಯೋಗ ಅವಕಾಶಗಳು!
ಉದ್ಯೋಗ ಮಾರುಕಟ್ಟೆಗೆ ಆಘಾತ: ಮೇ ತಿಂಗಳಲ್ಲಿ ನಿರುದ್ಯೋಗ ಪ್ರಮಾಣ ಏರಿಕೆಗೆ ಕಾರಣವೇನು?
ಸರ್ಕಾರಿ ಉದ್ಯೋಗದ ಕನಸು ಕಾಣುತ್ತಿರುವ ಸಾವಿರಾರು ಯುವಕರಿಗೆ ರಾಜ್ಯ ಸರ್ಕಾರದಿಂದ ಭರ್ಜರಿ ಅವಕಾಶ!