ಸಂಖ್ಯಾ ಸಿದ್ಧಾಂತ (Number Theory) ಕ್ಷೇತ್ರದಲ್ಲಿ ಅವರು ನೀಡಿರುವ ಗಮನಾರ್ಹ ಸಂಶೋಧನಾ ಕೊಡುಗೆಗಳನ್ನು ಗುರುತಿಸಿ ಈ ಗೌರವ ನೀಡಲಾಗಿದೆ. ಅಭಿವೃದ್ಧಿಶೀಲ ರಾಷ್ಟ್ರಗಳಲ್ಲಿ ಗಣಿತ ಕ್ಷೇತ್ರದಲ್ಲಿ ಅತ್ಯುತ್ತಮ ಸಂಶೋಧನೆ ನಡೆಸುತ್ತಿರುವ 45 ವರ್ಷಕ್ಕಿಂತ ಕಡಿಮೆ ವಯಸ್ಸಿನ ಯುವ ಗಣಿತಜ್ಞರನ್ನು ಗುರುತಿಸಿ ರಾಮಾನುಜನ್ ಪ್ರಶಸ್ತಿ ನೀಡಲಾಗುತ್ತದೆ.
ವಿಜಯಪುರ ಜಿಲ್ಲೆಯ ಬಸವನ ಬಾಗೇವಾಡಿ ತಾಲೂಕಿನಲ್ಲಿ 3.5 ತೀವ್ರತೆಯ ಭೂಕಂಪನ ದಾಖಲಾಗಿದೆ. ಸುತ್ತಮುತ್ತಲಿನ ಪ್ರದೇಶಗಳಲ್ಲಿ ಕಂಪನದ ಅನುಭವವಾಗಿದ್ದು, ಹೆಚ್ಚಿನ ವಿವರಗಳ ನಿರೀಕ್ಷೆ ಇದೆ.
ಕಟ್ಟಡದ ಅವಶೇಷಗಳಡಿ ಸಿಲುಕಿದವರ ಪತ್ತೆ, ಸಾವಿನ ಸಮಯದ ಅಂದಾಜಿಗೂ ಕೀಟಗಳ ನೆರವು — ಧಾರವಾಡ ಕೃಷಿ ವಿವಿ ವಿದ್ಯಾರ್ಥಿಗಳ ವಿನೂತನ ಪ್ರದರ್ಶನ
ಆತ್ಮನಿರ್ಭರ ಭಾರತದತ್ತ ಮತ್ತೊಂದು ಹೆಜ್ಜೆ; ಬೆಂಗಳೂರಿನಲ್ಲಿ ನಡೆದ ಮಹತ್ವದ ಹಸ್ತಾಂತರ ಕಾರ್ಯಕ್ರಮ
GSLV-F17 ರಾಕೆಟ್, ಭೂ ವೀಕ್ಷಣಾ ಸಾಮರ್ಥ್ಯ ಹೊಂದಿರುವ EOS-05 ಉಪಗ್ರಹವನ್ನು ಯಶಸ್ವಿಯಾಗಿ ನಿಗದಿತ ಕಕ್ಷೆಯತ್ತ ಕೊಂಡೊಯ್ದಿದೆ.
ಧಾರವಾಡ ಜಿಲ್ಲೆಯ ನರೇಂದ್ರ ಪ್ರದೇಶದಿಂದ ಗೋವಾದ ಮಾಪುಸಾ ವಿದ್ಯುತ್ ಕೇಂದ್ರದವರೆಗೆ 400 ಕೆ.ವಿ. ಸಾಮರ್ಥ್ಯದ ಪ್ರಸರಣ ಮಾರ್ಗ ನಿರ್ಮಿಸುವುದು ಯೋಜನೆಯ ಉದ್ದೇಶ.
ಚಂದ್ರನ ಮೇಲೆ ಮತ್ತೊಂದು ಭಾರೀ ಡಿಕ್ಕಿ; ಎಲಾನ್ ಮಸ್ಕ್ ಕಂಪನಿಯ ರಾಕೆಟ್ ಅವಶೇಷದಿಂದ ಹೊಸ ಅಧ್ಯಯನ ಆರಂಭಿಸಿದ ನಾಸಾ
ಗುಂಡ್ಲುಪೇಟೆ ಭೂಗರ್ಭದಲ್ಲಿ ಅಮೂಲ್ಯ ಖನಿಜ ಸಂಪತ್ತು ಪತ್ತೆ: 11.48 ದಶಲಕ್ಷ ಟನ್ ಅಪರೂಪದ ಅದಿರು, ಭಾರತದ ತಂತ್ರಜ್ಞಾನ ಭವಿಷ್ಯಕ್ಕೆ ಹೊಸ ಆಶಾಕಿರಣ!
ಇಂದು ಸ್ಟ್ರಾಬೆರಿ ಮೂನ್ ದರ್ಶನ: ಪ್ರೀತಿ, ಪ್ರಕೃತಿ ಮತ್ತು ಸಂಪ್ರದಾಯ ಬೆಸೆದ ವಿಶೇಷ ಹುಣ್ಣಿಮೆ
ಒಂದು ನಿಮಿಷದಲ್ಲಿ ಎರಡು ಪ್ರಬಲ ಕಂಪನ; ವೆನೆಜುವೆಲಾದಲ್ಲಿ ಕಟ್ಟಡಗಳ ಕುಸಿತ
ವಿಜ್ಞಾನ ಲೋಕದ ಗಮನ ಸೆಳೆದ ಅಧ್ಯಯನ!
10 ರೂಪಾಯಿಯಿಂದ 40 ರೂಪಾಯಿವರೆಗೆ ಏರಿದ ಟೊಮ್ಯಾಟೋ ಬೆಲೆ: ರೈತರಿಗೆ ಮತ್ತೆ ಸಿಹಿ ಸುದ್ದಿ