ಬ್ರಹ್ಮಗಿರಿ ಬೆಟ್ಟದ ಮೇಲ್ಭಾಗದಲ್ಲಿ ಬೃಹತ್ ಬಂಡೆಯೊಂದು ಆಕಸ್ಮಿಕವಾಗಿ ಮುರಿದು ಕೆಳಕ್ಕೆ ಉರುಳಿದೆ. ಈ ವೇಳೆ ಸ್ಫೋಟದಂತಹ ಭಾರೀ ಸದ್ದು ಕೇಳಿಬಂದಿದೆ ಎನ್ನಲಾಗಿದ್ದು, ಸುತ್ತಮುತ್ತಲಿನ ಪ್ರದೇಶದ ಜನರು ಕೆಲಕಾಲ ಆತಂಕಕ್ಕೊಳಗಾಗಿದ್ದಾರೆ.
ಸಾಯಿ ಸುರಭಿ ಸಾವಿನ ಪ್ರಕರಣಕ್ಕೆ ಹೊಸ ಟ್ವಿಸ್ಟ್ – ಹೋಂಸ್ಟೇನಲ್ಲಿ ಸಿಕ್ಕ ಡೆತ್ನೋಟ್ನಲ್ಲಿ ಪ್ರೀತಿಯ ನೋವು
ಕೆಂಪೇಗೌಡ ಜಯಂತಿ ಗಲಾಟೆ ಬಳಿಕ ಬೆಳವಣಿಗೆ – ಗೃಹ ಸಚಿವರಿಗೆ ಕರೆ ಮಾಡಿ ತನಿಖೆಗೆ ಸೂಚಿಸಿದ ಸಿದ್ದರಾಮಯ್ಯ