ಧನಲಕ್ಷ್ಮಿ ಪೂಜೆಯ ಅಂಗವಾಗಿ ₹10, ₹20, ₹50, ₹100, ₹200, ₹500 ಹಾಗೂ ₹2,000 ಮುಖಬೆಲೆಯ ನೋಟುಗಳನ್ನು ಬಳಸಿಕೊಂಡು ದೇವಿಯನ್ನು ಅಲಂಕರಿಸಲಾಗಿದೆ. ಒಟ್ಟು ₹9.50 ಲಕ್ಷ ಮೌಲ್ಯದ ನೋಟುಗಳಿಂದ ಸಿದ್ಧಪಡಿಸಿದ ಈ ಅಲಂಕಾರವು ಭಕ್ತರಲ್ಲಿ ವಿಶೇಷ ಆಕರ್ಷಣೆ ಮೂಡಿಸಿದೆ.
ದಾವಣಗೆರೆ ಜಿಲ್ಲೆಯ ಚನ್ನಗಿರಿ ತಾಲೂಕಿನ ಚಿಕ್ಕಕೋಗಲೂರು ಗ್ರಾಮದ ರೇಖಾ (36) ಶಿಕ್ಷೆಗೆ ಗುರಿಯಾದ ಮಹಿಳೆ. 2023ರಲ್ಲಿ ಪತಿ ಶಾಂತಕುಮಾರ್ ಅವರೊಂದಿಗೆ ಆಗಾಗ ಕೌಟುಂಬಿಕ ಕಲಹ ನಡೆಯುತ್ತಿತ್ತು ಎನ್ನಲಾಗಿದೆ.
ಬರ ನಿರ್ವಹಣೆಯಲ್ಲಿ ಸರ್ಕಾರದ ನಡೆ ಬೇಜವಾಬ್ದಾರಿಯಿಂದ ಕೂಡಿದೆ ಎಂದು ಟೀಕಿಸಿದ ಅವರು, ಆಡಳಿತವು ತುಘಲಕ್ ದರ್ಬಾರ್ನಂತಾಗಿದೆ ಎಂದು ವಾಗ್ದಾಳಿ ನಡೆಸಿದರು.
ತುಮಕೂರು–ಚಿತ್ರದುರ್ಗ–ದಾವಣಗೆರೆ ನೇರ ರೈಲು ಮಾರ್ಗಕ್ಕೆ ವೇಗ | 2027ರ ಡಿಸೆಂಬರ್ಗೆ ಕಾಮಗಾರಿ ಪೂರ್ಣಗೊಳಿಸುವ ಗುರಿ
ಫ್ರೀ ಫೈರ್ ಆನ್ಲೈನ್ ಗೇಮ್ನಲ್ಲಿ ಹಣ ಹಾಕುವಂತೆ ಮನೋಜ್ನ ಮೇಲೆ ಒತ್ತಡ ಹೇರಿದ್ದರು. ಹಣ ತರದಿದ್ದರೆ ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ್ದರು ಎನ್ನಲಾಗಿದೆ. ಹಣಕ್ಕಾಗಿ ಮನೋಜ್ ಮೇಲೆ ಹಲ್ಲೆ ಕೂಡ ನಡೆಸಲಾಗಿದೆ ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ.
ವಂದೇ ಭಾರತ್ ಎಕ್ಸ್ಪ್ರೆಸ್ ಸೇರಿದಂತೆ ನಾಲ್ಕು ರೈಲುಗಳು ಮಾರ್ಗಮಧ್ಯೆಯೇ ಗಂಟೆಗಟ್ಟಲೆ ಸ್ಥಗಿತಗೊಂಡ ಪರಿಣಾಮ ಪ್ರಯಾಣಿಕರು ಪರದಾಡಿದ ಘಟನೆ ಮಂಗಳವಾರ ರಾತ್ರಿ ನಡೆದಿದೆ.
ಸುಮಾರು ಒಂದೂವರೆ ತಿಂಗಳ ಹಿಂದೆ ಚನ್ನಗಿರಿ ಪೊಲೀಸ್ ಠಾಣೆ ವ್ಯಾಪ್ತಿಯ ಗ್ರಾಮವೊಂದರಲ್ಲಿ ಪೋಕ್ಸೋ ಪ್ರಕರಣ ದಾಖಲಾಗಿತ್ತು.
ಕೇದಾರನಾಥ ಯಾತ್ರೆಯಲ್ಲಿ ದುರಂತ: ಹೊನ್ನಾಳಿ ಮೂಲದ ನಾಗರತ್ನಮ್ಮ ಸಾವು
“25 ವರ್ಷಗಳ ಬಳಿಕ ನಾನೂ ಮುಖ್ಯಮಂತ್ರಿ ಆಗಬೇಕು ಎಂಬ ಆಸೆ ಇದೆ” ಎಂದು ಹೇಳಿದ್ದಾರೆ. ಈ ಮೂಲಕ ತಮ್ಮ ಭವಿಷ್ಯದ ರಾಜಕೀಯ ಆಶಯವನ್ನು ಬಹಿರಂಗವಾಗಿ ವ್ಯಕ್ತಪಡಿಸಿದ್ದಾರೆ.
ಹೆಣ್ಣು ಮಗುವಿನ ಆಗಮನದ ಬೆನ್ನಲ್ಲೇ ತಾಯಿಯ ಸಾವು; ನ್ಯಾಮತಿಯಲ್ಲಿ ಕರುಣಾಜನಕ ಘಟನೆ
ಗಣೇಶ ಮೂರ್ತಿಯನ್ನು ಹೊತ್ತ ಟ್ರ್ಯಾಕ್ಟರ್ಗೆ ಈ ಬಾರಿ ಜಿಲ್ಲಾಧಿಕಾರಿ ಗಂಗಾಧರಸ್ವಾಮಿ ಅವರೇ ಚಾಲನೆ ನೀಡಿದರು. ಸಂಸದೆ ಪ್ರಭಾ ಮಲ್ಲಿಕಾರ್ಜುನ್ ಅವರು ಟ್ರ್ಯಾಕ್ಟರ್ನಲ್ಲಿ ಉಪಸ್ಥಿತರಿದ್ದು ಮೆರವಣಿಗೆಗೆ ಸಾಥ್ ನೀಡಿದರು.
ಹತ್ಯೆಯಾದ ಮಹಿಳೆಯನ್ನು ನಾಗರತ್ನ (45) ಎಂದು ಗುರುತಿಸಲಾಗಿದ್ದು, ನಾಗರಾಜ್ (36) ಎಂಬಾತನನ್ನು ಪೊಲೀಸರು ಕೊಲೆ ಆರೋಪಿಯಾಗಿ ವಶಕ್ಕೆ ಪಡೆದಿದ್ದಾರೆ.
ಮೃತರನ್ನು ಪ್ರೇಮ (60) ಎಂದು ಗುರುತಿಸಲಾಗಿದೆ. ಅವರ ಪುತ್ರ ಆನಂದ್ ಘಟನೆಗೆ ಸಂಬಂಧಿಸಿದ ಆರೋಪಿಯಾಗಿದ್ದಾನೆ.