ಸಾರ್ವಜನಿಕ ಸ್ಥಳಗಳಲ್ಲಿ ಕಸ ಹಾಕಿದರೆ ಕ್ರಮದ ಎಚ್ಚರಿಕೆ | ಸ್ವಚ್ಛತೆಗೆ ಗ್ರಾಮ ಪಂಚಾಯಿತಿಯ ಹೊಸ ಹೆಜ್ಜೆ
ಶ್ರೀ ಬಾಲಗಂಗಾಧರನಾಥ ಸ್ವಾಮಿ ಒಳಾಂಗಣ ಕ್ರೀಡಾಂಗಣದಲ್ಲಿ ತಾಲೂಕು ಮಟ್ಟದ ಕ್ರೀಡಾಕೂಟಕ್ಕೆ ಸಂಭ್ರಮದ ಚಾಲನೆ ದೊರೆಯಿತು. 🏃♂️🏆
ತಿರುಮಲ-ತಿರುಪತಿ ಮಾದರಿಯ ಸಮಗ್ರ ಅಭಿವೃದ್ಧಿ | ₹150 ಕೋಟಿ ವೆಚ್ಚದಲ್ಲಿ ಹೊಯ್ಸಳ ವಾಸ್ತುಶಿಲ್ಪದ ವೈಭವ
ಆಸ್ಪತ್ರೆ ರೋಗಿಗಳಿಗೆ ಹಣ್ಣು ಹಂಪಲು ವಿತರಣೆ; ಅನಾಥಾಶ್ರಮದ ವೃದ್ಧರಿಗೆ ಅನ್ನಸಂತರ್ಪಣೆ
ಭೀಮನ ಅಮಾವಾಸ್ಯೆಯ ಹಿನ್ನೆಲೆಯಲ್ಲಿ ನಡೆದ ಈ ಧಾರ್ಮಿಕ ಕಾರ್ಯಕ್ರಮವು ಭಕ್ತಿ, ಸಂಭ್ರಮ ಮತ್ತು ಸಾಂಸ್ಕೃತಿಕ ಪರಂಪರೆಯ ಸೊಬಗಿಗೆ ಸಾಕ್ಷಿಯಾಯಿತು.
ಸೆ.5ರಂದು ಬೆಟ್ಟದ ಹೊಸೂರಿನಲ್ಲಿ ರಂಗನಾಥಸ್ವಾಮಿ ಬ್ರಹ್ಮರಥೋತ್ಸವ: ಭಕ್ತರ ದರ್ಶನಕ್ಕೆ ಸಜ್ಜಾದ ಸುಕ್ಷೇತ್ರ
ಕಾಪನಹಳ್ಳಿ ಗವಿಮಠದಲ್ಲಿ ಪತಂಜಲಿ ಯೋಗ ಸಮಿತಿ ಆಯೋಜಿಸಿದ್ದ ಯೋಗ ಶಿಬಿರ | ನಶಾಮುಕ್ತ ಬದುಕಿಗೆ ಶಿಬಿರಾರ್ಥಿಗಳ ಸಂಕಲ್ಪ
ಸರ್ಕಾರಿ ಶಾಲೆಗಳ ಉಳಿವು ಹಾಗೂ ಗ್ರಾಮೀಣ ಮಕ್ಕಳ ಶೈಕ್ಷಣಿಕ ಪ್ರಗತಿಗೆ ಕೈಜೋಡಿಸುವ ನಿಟ್ಟಿನಲ್ಲಿ ಲಕ್ಷ್ಮಮ್ಮ ವೆಂಕಟರಾಮ್ ಚಾರಿಟಬಲ್ ಟ್ರಸ್ಟ್ ಮಹತ್ವದ ಹೆಜ್ಜೆ ಇಟ್ಟಿದೆ.
ಮಹಿಳೆಯರ ಆರ್ಥಿಕ ಸ್ವಾವಲಂಬನೆಗೆ ವೃತ್ತಿ ಕೌಶಲ್ಯ ಅತ್ಯಗತ್ಯ ಎಂದ ಸಮಾಜ ಸೇವಕ ಆರ್.ಟಿ.ಓ ಮಲ್ಲಿಕಾರ್ಜುನ್
ರೈತನೊಂದಿಗೆ ತಹಶೀಲ್ದಾರ್ ವಾಗ್ವಾದ ಆಕ್ರೋಶ – ಇಬ್ಬರ ಹೇಳಿಕೆಯಲ್ಲಿ ಏನಿದೆ
ಕೃಷ್ಣರಾಜಪೇಟೆಯಲ್ಲಿ ಶಿವ ಪಾರ್ವತಿ ಪಲ್ಲಕ್ಕಿ ಉತ್ಸವ ಹಾಗೂ ಚಾಮುಂಡೇಶ್ವರಿ ಕರಗ ಮಹೋತ್ಸವ ಅದ್ಧೂರಿ | Karunaadu Times
ಕೆ.ಆರ್.ಪೇಟೆ ಸರ್ಕಾರಿ ಪಾಲಿಟೆಕ್ನಿಕ್ನಲ್ಲಿ ಡ್ರಗ್ಸ್ ವಿರೋಧಿ ಜಾಗೃತಿ ಅಭಿಯಾನ | ಡಿವೈಎಸ್ಪಿ ಚೆಲುವರಾಜು ವಿದ್ಯಾರ್ಥಿಗಳಿಗೆ ಕಿವಿಮಾತು
ಕೆ.ಆರ್.ಪೇಟೆಯ ಶ್ರೀ ಕೃಷ್ಣರಾಜ ಪದವಿ ಪೂರ್ವ ಕಾಲೇಜಿನಲ್ಲಿ ಕ್ರೀಡಾ ಹಾಗೂ ಸಾಂಸ್ಕೃತಿಕ ಚಟುವಟಿಕೆಗಳ ಉದ್ಘಾಟನೆ, ಪ್ರಥಮ ಪಿಯುಸಿ ವಿದ್ಯಾರ್ಥಿಗಳಿಗೆ ಸ್ವಾಗತ ಸಮಾರಂಭ. ಮೊಬೈಲ್ ವ್ಯಾಮೋಹದಿಂದ ದೂರವಿದ್ದು ಗುರಿ ಸಾಧಿಸಿ ಎಂದು ಮಂಡ್ಯ ಡಿಡಿಪಿಯು ಪ್ರಸನ್ನಕುಮಾರ್ ಕರೆ.
ಕೆ.ಆರ್.ಪೇಟೆ ಮೂಲದ ಕಾರ್ಪೆಂಟರ್ ರಾಕೇಶ್ ಹತ್ಯೆ ಪ್ರಕರಣ ಭೇದಿಸಿದ ಮಂಡ್ಯ ಪೊಲೀಸರು; ತನಿಖೆಯ ದಿಕ್ಕು ಬದಲಿಸಲು ಆರೋಪಿ ಹೆಣೆದಿದ್ದ ಸುಳ್ಳಿನ ಜಾಲವೂ ಬಯಲು
ಶಾಲೆಗೆ ಬರುವ ಮಕ್ಕಳು ಓದಲು ಬರುತ್ತಾರೆಯೇ? ಅಥವಾ ಸರ್ಕಾರಿ ಇಲಾಖೆಗಳ ಕೆಲಸ ಮಾಡಲು ಬರುತ್ತಾರೆಯೇ?
ಕೃಷ್ಣರಾಜಪೇಟೆಯಲ್ಲಿ ನಡೆದ ಬಿಜೆಪಿ ಕಾರ್ಯಕರ್ತರ ಸಭೆಯಲ್ಲಿ ಎಸ್ಐಆರ್ ಕುರಿತು ಎನ್. ಮಹೇಶ್ ಕಾಂಗ್ರೆಸ್ ಅನ್ನು ಪ್ರಶ್ನಿಸಿದರೆ, 2028ರಲ್ಲಿ ಬಿ.ವೈ. ವಿಜಯೇಂದ್ರ ಮುಖ್ಯಮಂತ್ರಿ ಆಗಲಿದ್ದಾರೆ ಎಂದು ಪ್ರೀತಂ ಗೌಡ ವಿಶ್ವಾಸ ವ್ಯಕ್ತಪಡಿಸಿದರು.
ಸರ್ಕಾರಿ ಶಾಲೆಗಳ ಉಳಿವಿಗೆ ಸಮಾಜ ಕೈಜೋಡಿಸಲಿ; ವಿದ್ಯಾರ್ಥಿಗಳಿಗೆ ನೋಟ್ಬುಕ್ ವಿತರಿಸಿ ಎಸ್ಡಿಒ ಕೆ.ಆರ್. ಶ್ರೀನಿವಾಸ್ ಕರೆ
ವಿದ್ಯಾರ್ಥಿಗಳಿಗೆ ಡಾಲು ರವಿ, ಬಿಇಒ ತಿಮ್ಮೇಗೌಡರಿಂದ ಯಶಸ್ಸಿನ ಮಂತ್ರ.