64 ಎಸೆತಗಳನ್ನು ಎದುರಿಸಿದ ಮಂಧನಾ 14 ಬೌಂಡರಿ ಹಾಗೂ 7 ಸಿಕ್ಸರ್ಗಳೊಂದಿಗೆ 124 ರನ್ ಸಿಡಿಸಿದರು. ಈ ಭರ್ಜರಿ ಇನ್ನಿಂಗ್ಸ್ನೊಂದಿಗೆ ಅವರ ಒಟ್ಟು ಅಂತಾರಾಷ್ಟ್ರೀಯ ರನ್ಗಳ ಸಂಖ್ಯೆ 10,880ಕ್ಕೆ ಏರಿಕೆಯಾಯಿತು. ಈ ಮೂಲಕ ಇದುವರೆಗೆ ಅಗ್ರಸ್ಥಾನದಲ್ಲಿದ್ದ ಮಾಜಿ ನಾಯಕಿ ಮಿಥಾಲಿ ರಾಜ್ ಅವರ 10,868 ರನ್ಗಳ ದಾಖಲೆಯನ್ನು ಮಂಧನಾ ಹಿಂದಿಕ್ಕಿದ್ದಾರೆ.
Location: India | Date: 04/09/2026