ಭೂಷಣ್ ಬೊರಸೆ ವರ್ಗಾವಣೆ ಬೆಳವಣಿಗೆಗಳ ಬಳಿಕ ಪೊಲೀಸ್ ಆಯುಕ್ತರಾಗಿ ಜವಾಬ್ದಾರಿ ವಹಿಸಿಕೊಂಡ ಪ್ರಕಾಶ್ ನಿಕ್ಕಂ
ತಪ್ಪೊಪ್ಪಿಕೊಂಡವನಿಗೆ ಕೋರ್ಟ್ ಕೊಟ್ಟ ವಿಭಿನ್ನ ಶಿಕ್ಷೆ; 50 ಸಸಿ ನೆಡದಿದ್ದರೆ ಜೈಲು! 🌱 🌳 ದಂಡದ ಜೊತೆಗೆ 50 ಸಸಿ ನೆಡುವ ಶಿಕ್ಷೆ; ಚಿಕ್ಕೋಡಿ ಕೋರ್ಟ್ನ ವಿನೂತನ ಆದೇಶ!
ಒಂದೇ ವಾರದ ಅವಧಿಯಲ್ಲಿ ಪ್ರತಿ ಕ್ವಿಂಟಾಲ್ಗೆ ಸುಮಾರು 500 ರೂಪಾಯಿವರೆಗೆ ದರ ಇಳಿಕೆಯಾದ ವರದಿಯೂ ಇದೆ.
ಒಂದು WhatsApp ಸ್ಟೇಟಸ್ಗೆ ಭೀಕರ ಅಂತ್ಯ! ಪತ್ನಿಯ ಫೋಟೋ ಹಾಕಿದ್ದಕ್ಕೆ ವ್ಯಕ್ತಿಯ ಕೊಲೆ ಆರೋಪ
ರಾಜಗೋಳಿ ಗ್ರಾಮವು ಬೆಳಗಾವಿ ಜಿಲ್ಲೆಯಿಂದ ಸುಮಾರು 20 ಕಿ.ಮೀ. ದೂರದಲ್ಲಿರುವುದರಿಂದ, ಕರ್ನಾಟಕದ ಗಡಿಯಲ್ಲಿಯೇ ಇಂತಹ ಜಾಲ ಪತ್ತೆಯಾಗಿರುವುದು ಮತ್ತಷ್ಟು ಆತಂಕಕ್ಕೆ ಕಾರಣವಾಗಿದೆ.
6 ತಿಂಗಳ ಬಳಿಕ ಬಯಲಾದ ರಾಘು ಗಾವಡೆ ಕೊಲೆ ಪ್ರಕರಣ; ಪತ್ನಿ ಸೇರಿ ಇಬ್ಬರು ಅರೆಸ್ಟ್
ಧಾರಾಕಾರ ಮಳೆಗೆ NH-4 ತಡೆಗೋಡೆ ಕುಸಿತ; ನಿಪ್ಪಾಣಿಯಲ್ಲಿ ಕಳಪೆ ಕಾಮಗಾರಿ ಆರೋಪ
ಅಕ್ರಮ ಚಟುವಟಿಕೆಗಳ ವಿರುದ್ಧ ಪೊಲೀಸ್ ಇಲಾಖೆ ಕಟ್ಟುನಿಟ್ಟಿನ ಕ್ರಮ ಮುಂದುವರಿಸಲಿದ್ದು, ಸಾರ್ವಜನಿಕರು ಇಂತಹ ಕಾನೂನುಬಾಹಿರ ಚಟುವಟಿಕೆಗಳ ಬಗ್ಗೆ ಮಾಹಿತಿ ಇದ್ದಲ್ಲಿ ತಕ್ಷಣ ಪೊಲೀಸರಿಗೆ ತಿಳಿಸುವಂತೆ ಮನವಿ ಮಾಡಲಾಗಿದೆ.
ಕಬ್ಬು ಬೆಳೆಗೆ ಗೊಣ್ಣೆ ಹುಳು ಕಾಟ: ಬೆಳಗಾವಿ ರೈತರಿಗೆ ಇಳುವರಿ ಕುಸಿತದ ಆತಂಕ, ಲಕ್ಷಾಂತರ ನಷ್ಟದ ಭೀತಿ!
ಬೆಳಗಾವಿಯಲ್ಲಿ ಇನ್ಶೂರೆನ್ಸ್ ಹಣ ಪಡೆಯುವ ಉದ್ದೇಶದಿಂದ ತನ್ನದೇ ಚಿನ್ನದಂಗಡಿಯಲ್ಲಿ ಕಳ್ಳತನ ನಡೆದಂತೆ ನಾಟಕವಾಡಿದ್ದ ಅಂಗಡಿ ಮಾಲೀಕನನ್ನು ಖಡೇಬಜಾರ್ ಪೊಲೀಸರು ಬಂಧಿಸಿದ್ದಾರೆ.
ಶಿವಲಿಂಗದ ಆಕಾರದ ಅಪರೂಪದ ಮೆಟ್ಟಿಲು ಬಾವಿ ಮರುಸ್ಥಾಪನೆ; ಬೆಳಗಾವಿಯಲ್ಲಿ ಹೆಮ್ಮೆಯ ಕ್ಷಣ
ಕೊಲೆ ಪ್ರಕರಣದ ಆಘಾತ: ತಾಯಿ ಆತ್ಮಹತ್ಯೆ!
ಬೆಂಕಿಗಾಹುತಿಯಾದ ಎರಡು ಲಾರಿಗಳು
"ಪ್ರೇಮ, ಹಣ ಮತ್ತು ಸಂಚಿನ ಕಹಾನಿ: ಮಾಜಿ ಯೋಧನ ಸಾವಿನ ಹಿಂದೆ ಬಯಲಾದ ಭಯಾನಕ ಆರೋಪಗಳು"