ಭಾರತ ಹವಾಮಾನ ಇಲಾಖೆಯ ಮೂರು ಗಂಟೆಗಳ ಅವಧಿಯ ಮಳೆ ದಾಖಲೆ ಪ್ರಕಾರ, ಪಾಲಂ ಪ್ರದೇಶದಲ್ಲಿ ಬೆಳಗ್ಗೆ 11:30ರಿಂದ ಮಧ್ಯಾಹ್ನ 2:30ರವರೆಗೆ 3.4 ಮಿ.ಮೀ. ಮಳೆ ದಾಖಲಾಗಿದೆ.
ಎನ್. ಚಲುವರಾಯಸ್ವಾಮಿ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಶಾಸಕ ಎಚ್.ಕೆ. ಪಾಟೀಲ್ ಉಪಸ್ಥಿತರಿದ್ದರು.
ಕಾವೇರಿ ಜಲಾನಯನ ಪ್ರದೇಶದಲ್ಲಿ ಉತ್ತಮ ಮಳೆ; ಕೆಆರ್ಎಸ್ ಭರ್ತಿಗೆ ದಿನಗಣನೆ? ತಮಿಳುನಾಡಿಗೂ ಸಿಗಲಿದೆಯಾ ನೆಮ್ಮದಿ?
ಕಾವೇರಿ ನದಿಯಲ್ಲಿ ನೀರಿನ ಮಟ್ಟ ಗಣನೀಯವಾಗಿ ಏರಿಕೆಯಾಗಿದೆ. ನೀರಿನ ಹರಿವು ಹೆಚ್ಚಾದ ಪರಿಣಾಮ ಪವಿತ್ರ ತ್ರಿವೇಣಿ ಸಂಗಮ ಹಾಗೂ ಸಮೀಪದ ಉದ್ಯಾನವನ ಈ ಮಳೆಗಾಲದಲ್ಲಿ ಮೂರನೇ ಬಾರಿಗೆ ಸಂಪೂರ್ಣ ಜಲಾವೃತಗೊಂಡಿದೆ. 🌊
ಗಂಟೆಗೆ 40ರಿಂದ 50 ಕಿಲೋಮೀಟರ್ ವೇಗದಲ್ಲಿ ಗಾಳಿ ಬೀಸುವ ಸಾಧ್ಯತೆ
ಮಲೆನಾಡು ಭಾಗದಲ್ಲಿ ಮಳೆ ಮುಂದುವರಿದಿರುವ ಹಿನ್ನೆಲೆಯಲ್ಲಿ, ಬಿಸಿಲೆ ಘಾಟ್ ಮಾರ್ಗದಲ್ಲಿ ಪ್ರಯಾಣಿಸುವವರು ಮುನ್ನೆಚ್ಚರಿಕೆ ವಹಿಸುವಂತೆ ಸ್ಥಳೀಯರು ಮನವಿ ಮಾಡಿದ್ದಾರೆ.
ದೆಹಲಿ-ಎನ್ಸಿಆರ್ನಲ್ಲಿ ಮಳೆ ಅಬ್ಬರ; ವಿಮಾನಗಳ ಮಾರ್ಗ ಬದಲಾವಣೆ, ಟ್ರಾಫಿಕ್ ಜಾಮ್
ಗಲ್ಫ್ ಪ್ರದೇಶದಲ್ಲಿ ಹಡಗುಗಳ ಸುರಕ್ಷತೆ ಕುರಿತ ಆತಂಕವೂ ಹೆಚ್ಚಿದೆ. ಯುಎಇ ಪ್ರಕಾರ, ಇರಾನ್ನಿಂದ ಎರಡು ಬ್ಯಾಲಿಸ್ಟಿಕ್ ಕ್ಷಿಪಣಿಗಳನ್ನು ಹಡಗು ಸಂಚಾರದತ್ತ ಹಾರಿಸಲಾಗಿತ್ತು. ಆದರೆ ಈ ಆರೋಪವನ್ನು ಇರಾನ್ ನಿರಾಕರಿಸಿದೆ.
ಕರಾವಳಿ ಜಿಲ್ಲೆಗಳಲ್ಲಿ ಭಾರಿ ಮಳೆ ಮುನ್ಸೂಚನೆ; ಬೆಂಗಳೂರಲ್ಲಿ ಮೋಡ ಕವಿದ ವಾತಾವರಣ, ತಂಪಾದ ಗಾಳಿ!
ಕರ್ನಾಟಕದಲ್ಲಿ ಮಳೆಯ ಆರ್ಭಟ; ಮೈದುಂಬಿದ ನದಿಗಳು, ಭರ್ತಿಯಾದ ಜಲಾಶಯಗಳು – ಹಲವೆಡೆ ಜನಜೀವನ ಅಸ್ತವ್ಯಸ್ತ
ಎರಡೇ ದಿನದಲ್ಲಿ 2 ಟಿಎಂಸಿಗೂ ಅಧಿಕ ನೀರು! ಹೇಮಾವತಿ ಜಲಾಶಯ ಭರ್ತಿಯತ್ತ
ಶತಕ ಬಾರಿಸಿದ KRS: 100 ಅಡಿ ದಾಟಿದ ನೀರಿನ ಮಟ್ಟ; ಮಳೆ ಮುಂದುವರಿದರೆ ಭರ್ತಿಯತ್ತ ಕೃಷ್ಣರಾಜಸಾಗರ!
ಕರ್ನಾಟಕದಲ್ಲಿ ವರುಣನ ಅಬ್ಬರ: ಮುಂಡಾಜೆಯಲ್ಲಿ 348.5 ಮಿ.ಮೀ ಮಳೆ; ಧರ್ಮಸ್ಥಳ ರಸ್ತೆಯಲ್ಲಿ ಭೂಕುಸಿತ!
ಕೊಡಗು ಜಿಲ್ಲೆಯಲ್ಲಿ ಭಾರೀ ಮಳೆಯಿಂದ ತ್ರಿವೇಣಿ ಸಂಗಮದಲ್ಲಿ ನೀರಿನ ಮಟ್ಟ ಏರಿಕೆಯಾಗಿದೆ. ಹಾರಂಗಿ ಜಲಾಶಯ 2,857.88 ಅಡಿಗೆ ತಲುಪಿದ್ದು, ಕಾವೇರಿ ನದಿಗೆ 3,700 ಕ್ಯೂಸೆಕ್ ನೀರು ಬಿಡುಗಡೆ ಮಾಡಲಾಗುತ್ತಿದೆ.
ಬೀದರ್ ಜಿಲ್ಲೆಯ ಜೀವನಾಡಿ ಮಾಂಜ್ರಾ ನದಿ ಎರಡು ತಿಂಗಳ ಮಳೆ ಕೊರತೆಯಿಂದ ಶೇ.95ರಷ್ಟು ಖಾಲಿಯಾಗಿದೆ. ರೈತರು, ಜಾನುವಾರು ಹಾಗೂ ಕುಡಿಯುವ ನೀರಿಗೆ ಭಾರೀ ಸಂಕಷ್ಟದ ಆತಂಕ ಎದುರಾಗಿದೆ.
ರಾಜ್ಯದಲ್ಲಿ ಭಾರೀ ಮಳೆ, ಜಲಾಶಯಗಳಿಗೆ ಭಾರೀ ಒಳಹರಿವು – ಕರಾವಳಿಯಲ್ಲಿ ಶಾಲೆಗಳಿಗೆ ರಜೆ | Karunaadu Times
Ramanagara Rain Update: ಖಾಲಿಯಾಗುತ್ತಿರುವ ಕೆರೆಗಳು, ಕೃಷಿ ಮತ್ತು ಕುಡಿಯುವ ನೀರಿಗೆ ಆತಂಕ | Karunaadu Times
ಕರಾವಳಿ, ಮಲೆನಾಡು ಹಾಗೂ ಉತ್ತರ-ದಕ್ಷಿಣ ಒಳನಾಡಿನ ಜಿಲ್ಲೆಗಳಿಗೆ IMD ಯೆಲ್ಲೋ ಅಲರ್ಟ್ ಘೋಷಿಸಿದೆ.
ಮೂಡಿಗೆರೆ ತಹಶೀಲ್ದಾರ್ ಅಶ್ವಿನಿ ಅವರು ಅಂಗನವಾಡಿ ಹಾಗೂ ಪ್ರಾಥಮಿಕ ಶಾಲೆಗಳಿಗೆ ರಜೆ ಘೋಷಿಸಿ ಆದೇಶ ಹೊರಡಿಸಿದ್ದಾರೆ.
ಮಹಾರಾಷ್ಟ್ರದ ಭಾರೀ ಮಳೆಯ ಪರಿಣಾಮ ಉತ್ತರ ಕರ್ನಾಟಕದ ನದಿಗಳಲ್ಲಿ ನೀರಿನ ಹರಿವು ಹೆಚ್ಚಳ
ಶಾಲೆಗೆ ರಜೆ ಇರದಿದ್ದರೆ ದೊಡ್ಡ ದುರಂತ? ಕೊಡಗಿನಲ್ಲಿ ತಡೆಗೋಡೆ ಕುಸಿದು ಆತಂಕ
ಮಳೆ ನಿಲ್ಲದ ಮಡಿಕೇರಿ: ತಗ್ಗು ಪ್ರದೇಶಗಳಿಗೆ ನೀರು ನುಗ್ಗಿ ಅಧಿಕಾರಿಗಳ ಎಚ್ಚರಿಕೆ
ದಕ್ಷಿಣ ಕನ್ನಡದಲ್ಲಿ ಭೂಕುಸಿತದ ಎಚ್ಚರಿಕೆ! 88 ಪ್ರದೇಶಗಳು ಡೇಂಜರ್ ಝೋನ್ನಲ್ಲಿ; ಭಾರೀ ಮಳೆಗೆ ಮತ್ತೆ ಹೆಚ್ಚಿದ ಆತಂಕ
ಕಾವೇರಿ–ಕಬಿನಿ ಅಪಾಯದ ಅಂಚಿನಲ್ಲಿ: ಮಾಲಿನ್ಯ, ನಗರೀಕರಣದಿಂದ ಪರಿಸರ ವ್ಯವಸ್ಥೆಗೆ ಭಾರೀ ಹೊಡೆತ
ಬರದ ಬಿಸಿ ತೀವ್ರ: ಭೀಮಾ-ಕೃಷ್ಣಾ ನದಿಗಳಲ್ಲಿ ನೀರಿಲ್ಲ, ಭತ್ತದ ನಾಟಿಗೆ ಬ್ರೇಕ್
ಮಳೆ ಬರಬೇಕಾದ ಸಮಯದಲ್ಲಿ ಬಿಸಿಲಿನ ಅಬ್ಬರ: ಮುಂಗಾರು ವಿರಾಮದ ಹಿಂದಿರುವ ವೈಜ್ಞಾನಿಕ ಕಾರಣಗಳು
ಹವಾಮಾನ ತಜ್ಞರ ಪ್ರಕಾರ, ಬೆಂಗಳೂರಿನಲ್ಲಿ ಜೂನ್ 18ರವರೆಗೆ ಮಧ್ಯಂತರ ಮಳೆಯ ವಾತಾವರಣ ಮುಂದುವರಿಯಲಿದ್ದು, ಮಳೆಯೊಂದಿಗೆ ಗಾಳಿಯ ವೇಗವೂ ಹೆಚ್ಚಾಗುವ ಸಾಧ್ಯತೆ ಇದೆ.
1950ರ ಬಳಿಕದ ಅತಿ ಪ್ರಬಲ 'ಸೂಪರ್ ಎಲ್ ನಿನೊ' ಎಚ್ಚರಿಕೆ: ಭಾರತದ ಮುಂಗಾರು ಮೇಲೆ ಭಾರಿ ಪರಿಣಾಮದ ಭೀತಿ!
ಮಳೆ ಕೊರತೆಯಿಂದ ಆತಂಕದಲ್ಲಿ ರೈತರು, ಜಲಾಶಯಗಳಲ್ಲೂ ನೀರಿನ ಮಟ್ಟ ಕುಸಿತ
🔴 ರೆಡ್ ಅಲರ್ಟ್ ಪರಿಣಾಮ: ಕಾಸರಗೋಡಿನಲ್ಲಿ ಸಾರ್ವಜನಿಕರಿಗೆ ಕಟ್ಟುನಿಟ್ಟಿನ ಮುನ್ನೆಚ್ಚರಿಕೆ ಕ್ರಮಗಳು
ನಿಮ್ಮ ಜಿಲ್ಲೆ ಯಾವುದು?