ಕೇರಳದ ಮಲಪ್ಪುರಂ ಜಿಲ್ಲೆಯ ಕುಟ್ಟಿಪ್ಪುರಂ ಬಳಿ ಖಾಸಗಿ ಬಸ್ ನಿಯಂತ್ರಣ ತಪ್ಪಿ ಆಟೋರಿಕ್ಷಾಗೆ ಡಿಕ್ಕಿ ಹೊಡೆದು ಕಾರಿನ ಮೇಲೆ ಮಗುಚಿಬಿದ್ದಿದೆ. ಓರ್ವ ಮೃತಪಟ್ಟು, 20ಕ್ಕೂ ಹೆಚ್ಚು ಮಂದಿ ಗಾಯಗೊಂಡ ಘಟನೆ ಸಿಸಿಟಿವಿಯಲ್ಲಿ ಸೆರೆಯಾಗಿದೆ.
ವಿದೇಶಕ್ಕೆ ಹೋದ ಪತ್ನಿ, ಮಗುವಿನ ಕಸ್ಟಡಿ ಕಳೆದುಕೊಂಡ ತಂದೆ: ಕೇರಳದಲ್ಲಿ ಮನಕಲುಕಿದ ರಂಜೀಶ್ ಆತ್ಮಹತ್ಯೆ ಪ್ರಕರಣ
ಕೊಲ್ಲಂನಲ್ಲಿ ಬೆಚ್ಚಿಬೀಳಿಸಿದ ಘಟನೆ: ಮಗಳಿಗೆ ವಿಷಯ ತಿಳಿಸಿದ್ದಕ್ಕೆ ಅತ್ತೆಯ ಮೇಲೆಯೇ ಅಳಿಯನ ದೌರ್ಜನ್ಯ, ಬಂಧನ
🔴 ರೆಡ್ ಅಲರ್ಟ್ ಪರಿಣಾಮ: ಕಾಸರಗೋಡಿನಲ್ಲಿ ಸಾರ್ವಜನಿಕರಿಗೆ ಕಟ್ಟುನಿಟ್ಟಿನ ಮುನ್ನೆಚ್ಚರಿಕೆ ಕ್ರಮಗಳು
ಕೊಟ್ಟಿಯೂರು ಶಿವಕ್ಷೇತ್ರದಲ್ಲಿ ಕನ್ನಡಿಗರ ಆಕ್ರೋಶ! ದರ್ಶನಕ್ಕೆ ಗಂಟೆಗಳ ಕಾಯುವಿಕೆ, ಅವ್ಯವಸ್ಥೆ ವಿರುದ್ಧ ಭಕ್ತರ ಕಿಡಿ"
ಹೊಡೆದು ಕೊಂದ ಸಾಕುತಂದೆ, ಮೂಕಪ್ರೇಕ್ಷಕಳಾದ ತಾಯಿ