ಮೃತರನ್ನು ಮಹಮದ್ ಸಿದ್ದಿಕ್ (33) ಎಂದು ಗುರುತಿಸಲಾಗಿದ್ದು, ಸುಜೀತ್ (29) ಎಂಬಾತನ ವಿರುದ್ಧ ಕೊಲೆ ಆರೋಪ ಕೇಳಿಬಂದಿದೆ.
ಹಾಸನ ತಾಲೂಕಿನ ಶಾಂತಿಗ್ರಾಮದಲ್ಲಿದ್ದ ಅಂಬೇಡ್ಕರ್ ವಸತಿ ಶಾಲೆಯ ಎಲ್ಲಾ ವಿದ್ಯಾರ್ಥಿ-ವಿದ್ಯಾರ್ಥಿನಿಯರನ್ನು ಇದೀಗ ಬೇರೆಡೆಗೆ ಸ್ಥಳಾಂತರಿಸಲಾಗಿದೆ.
ಪ್ರಕಾಶ್ ಅವರ ಆರೋಪದಂತೆ, ದೂರು ದಾಖಲಿಸುವಂತೆ ಮನವಿ ಮಾಡಿದರೂ ಆರಂಭದಲ್ಲಿ ಪೊಲೀಸರು ದೂರು ಸ್ವೀಕರಿಸದೆ ಅವರನ್ನು ಠಾಣೆಯಲ್ಲೇ ಗಂಟೆಗಟ್ಟಲೆ ಕೂರಿಸಿದ್ದರು ಎನ್ನಲಾಗಿದೆ.
ಮಾಳೇಗೆರೆ ಗ್ರಾಮದ ತಾರಾನಾಥ್ ಮತ್ತು ಲೋಲಾಕ್ಷಿ ದಂಪತಿಯ ಎರಡನೇ ಪುತ್ರರಾಗಿದ್ದ ವರುಣ್ ಎಂ.ಟಿ., ಕಳೆದ ಜುಲೈನಲ್ಲಿ NSUI ಹಾಸನ ಜಿಲ್ಲಾ ಅಧ್ಯಕ್ಷರಾಗಿ ನೇಮಕಗೊಂಡಿದ್ದರು.
ದಿನೇಶ್ (38) ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎನ್ನಲಾಗಿದೆ. ಇನ್ನು ಸುಬ್ರಮಣ್ಯ, ವೆಂಕಟರಮಣ, ಜಿತೇಂದ್ರ ಹಾಗೂ ದುರ್ಗಾಪ್ರಸಾದ್ ಗಾಯಗೊಂಡಿದ್ದು, ಅವರ ಸ್ಥಿತಿ ಗಂಭೀರವಾಗಿದೆ ಎಂದು ತಿಳಿದುಬಂದಿದೆ.
ಚಿಟ್ಟನಹಳ್ಳಿ ಗ್ರಾಮದ ಶ್ರೀ ಶಂಕರೇಶ್ವರಸ್ವಾಮಿ ದೇವಸ್ಥಾನ ಹಾಗೂ ಸಮೀಪದ ಶ್ರೀ ಚೌಡೇಶ್ವರಿ ದೇವಸ್ಥಾನವನ್ನು ಕಳ್ಳರು ಗುರಿಯಾಗಿಸಿಕೊಂಡಿದ್ದಾರೆ.
ಬೇಲೂರು ತಾಲೂಕಿನ ಬಂದಹಳ್ಳಿ ಗ್ರಾಮದಲ್ಲಿ ನಡೆದಿದೆ. ಗ್ರಾಮದ ಕಾಫಿ ಬೆಳೆಗಾರ ಕೇಶವಶೆಟ್ಟಿ (61) ಮೃತಪಟ್ಟವರು.
ಮಲೆನಾಡು ಭಾಗದಲ್ಲಿ ಮಳೆ ಮುಂದುವರಿದಿರುವ ಹಿನ್ನೆಲೆಯಲ್ಲಿ, ಬಿಸಿಲೆ ಘಾಟ್ ಮಾರ್ಗದಲ್ಲಿ ಪ್ರಯಾಣಿಸುವವರು ಮುನ್ನೆಚ್ಚರಿಕೆ ವಹಿಸುವಂತೆ ಸ್ಥಳೀಯರು ಮನವಿ ಮಾಡಿದ್ದಾರೆ.
ನ್ಯಾಯಮೂರ್ತಿ ನಾಗಪ್ರಸನ್ನ ಅವರ ಪೀಠ, ಜನಪ್ರತಿನಿಧಿಗಳ ನ್ಯಾಯಾಲಯದ ಆದೇಶದ ಆಧಾರದ ಮೇಲೆ ನಡೆಯುವ ಮುಂದಿನ ಎಲ್ಲಾ ಪ್ರಕ್ರಿಯೆಗಳಿಗೆ ತಡೆಯಾಜ್ಞೆ ನೀಡಿದೆ.
ಮೃತರನ್ನು ಯಶ್ವಂತ್ (37) ಎಂದು ಗುರುತಿಸಲಾಗಿದೆ. ಅವರು ಸಾರಿಗೆ ಸಂಸ್ಥೆಯಲ್ಲಿ ನೌಕರರಾಗಿದ್ದು, ಅರಕಲಗೂಡು ಘಟಕದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದರು ಎನ್ನಲಾಗಿದೆ.
ಗಾಂಜಾ ಸೇವಿಸಿದ್ದಾನೆ ಎನ್ನಲಾದ ವ್ಯಕ್ತಿಯೊಬ್ಬ ಅಮಾಯಕ ಯುವಕನನ್ನು ರಸ್ತೆಯಲ್ಲಿ ಅಡ್ಡಗಟ್ಟಿ ಹಲ್ಲೆ ನಡೆಸಿದ ಆರೋಪ ಕೇಳಿಬಂದಿದೆ. ಹಾಸನ ಜಿಲ್ಲೆಯ ಆಲೂರು ತಾಲೂಕಿನ ಕಣತೂರು ಗ್ರಾಮದಲ್ಲಿ ಬುಧವಾರ ರಾತ್ರಿ ಘಟನೆ ನಡೆದಿದೆ.p
ಹಾಸನದಲ್ಲಿ ಹೃದಯವಿದ್ರಾವಕ ಘಟನೆ; 2 ವರ್ಷದ ಮಗುವಿನ ಸಾವಿನ ಬಳಿಕ ತಾಯಿ ದುರಂತ ಅಂತ್ಯ
120 ಅಧಿಕಾರಿಗಳ ತಂಡವನ್ನು ಜೈಲಿನ ಹೊರಭಾಗದಲ್ಲಿ ಸಿದ್ಧವಾಗಿರಿಸಲಾಗಿತ್ತು. ಇದೇ ವೇಳೆ ಸಿಸಿಬಿಯ ಇಬ್ಬರು ಡಿಸಿಪಿ ದರ್ಜೆಯ ಅಧಿಕಾರಿಗಳು ಜೈಲು ಅಧಿಕಾರಿಗಳೊಂದಿಗೆ ಸಭೆ ನಡೆಸುವ ನೆಪದಲ್ಲಿ ಆವರಣ ಪ್ರವೇಶಿಸಿದರು ಎಂದು ಮೂಲಗಳು ತಿಳಿಸಿವೆ.
ಲಂಚಕ್ಕೆ ಕಡಿವಾಣ ಹಾಕಬೇಕಾದ ವ್ಯವಸ್ಥೆಯಲ್ಲೇ ಅಧಿಕಾರಿಯೊಬ್ಬರು ಲಂಚ ಸ್ವೀಕರಿಸುವಾಗ ಸಿಕ್ಕಿಬಿದ್ದಿರುವುದು ಇದೀಗ ಸಾರ್ವಜನಿಕ ವಲಯದಲ್ಲಿ ಚರ್ಚೆಗೆ ಕಾರಣವಾಗಿದೆ.
ಬಗರ್ ಹುಕುಂ ಪ್ರಕರಣದಲ್ಲಿ ಜಾಮೀನು: 52 ದಿನಗಳ ಬಳಿಕ ಜೈಲಿನಿಂದ ಹೊರಬಂದ ಮಾಜಿ ಶಾಸಕ ಕೆ.ಎಸ್. ಲಿಂಗೇಶ್
ಕಾಡಾನೆಗೆ ತೊಂದರೆ ಕೊಡಬೇಡಿ ಎಂದ ತೋಟದ ಮಾಲೀಕ | ರೇಡಿಯೋ ಕಾಲರ್ ಕಾರ್ಯಾಚರಣೆಗೆ ಆರಂಭಿಕ ವಿರೋಧ | ಹೆಣ್ಣಾನೆಗೆ ಹೊಸ ರೇಡಿಯೋ ಕಾಲರ್ | ಒಂಟಿಸಲಗ ಸೆರೆ ಕಾರ್ಯಾಚರಣೆಗೆ ಸಿದ್ಧತೆ
2023ರ ವಿಧಾನಸಭಾ ಚುನಾವಣೆಯಲ್ಲಿ ಸೋಲಿನ ಬಳಿಕ ಕೆಲಕಾಲ ರಾಜಕೀಯವಾಗಿ ಅಂತರ ಕಾಯ್ದುಕೊಂಡಿದ್ದ ಪ್ರೀತಂ ಗೌಡ ಇದೀಗ ಮತ್ತೆ ಸಾರ್ವಜನಿಕ ಕಾರ್ಯಕ್ರಮಗಳಲ್ಲಿ ಸಕ್ರಿಯವಾಗಿ ಕಾಣಿಸಿಕೊಳ್ಳುತ್ತಿದ್ದಾರೆ.
ಮಧ್ಯೆ ಕಾಡಾನೆಯ ರೌದ್ರಾವತಾರ; ಕ್ಷಣದಲ್ಲೇ ಬುದ್ಧಿವಂತಿಕೆ ತೋರಿದ ಚಾಲಕ
ಪೋಷಕರೊಂದಿಗೆ ಮೊಬೈಲ್ ವಿಚಾರವಾಗಿ ಮನಸ್ತಾಪ; ಹಾಸನದ ಯಡಿಯೂರಿನಲ್ಲಿ 13 ವರ್ಷದ ಬಾಲಕ ದುರ್ಮರಣ
ಕಾನ್ಸ್ಟೇಬಲ್ ಪರೀಕ್ಷೆ ಬರೆದ ಕೆಲವೇ ಗಂಟೆಗಳಲ್ಲಿ ವಿಧಿಯಾಟ; ಹಾಸನ ಯುವಕನ ದಾರುಣ ಅಂತ್ಯ
ಎರಡೇ ದಿನದಲ್ಲಿ 2 ಟಿಎಂಸಿಗೂ ಅಧಿಕ ನೀರು! ಹೇಮಾವತಿ ಜಲಾಶಯ ಭರ್ತಿಯತ್ತ
ಟೋಲ್ ಹಣ ಕೇಳಿದ್ದಕ್ಕೆ ರೌಡಿಗಳ ಅಟ್ಟಹಾಸ! ಗನ್, ಲಾಂಗ್ ತೋರಿಸಿ ಸಿಬ್ಬಂದಿಗೆ ಬೆದರಿಕೆ; ಬ್ಯಾರಿಯರ್ಗೆ ಕಾರು ಗುದ್ದಿಸಿ ಪರಾರಿ
💧 "ಎಸಿ ರೂಂನಲ್ಲಿ ಕುಳಿತು ತೀರ್ಪು ಕೊಡಬೇಡಿ" – ಕಾವೇರಿ ನೀರಿನ ಆದೇಶಕ್ಕೆ ಹೆಚ್ಡಿಕೆ ಕಿಡಿ!
ಬಕೆಟ್ನ ನೀರೇ ಕಂದಮ್ಮನ ಪಾಲಿಗೆ ಯಮ! ಹಾಸನದಲ್ಲಿ 8 ತಿಂಗಳ ಮಗು ದಾರುಣ ಸಾವು
ತಾಯಿ ಚನ್ನಮ್ಮ ಉತ್ತರಕ್ರಿಯೆಗೆ ಸಕಲ ಸಿದ್ಧತೆ; ಭಾವನಾತ್ಮಕವಾಗಿ ಮಾತನಾಡಿದ ಕುಮಾರಸ್ವಾಮಿ
ಹಾಸನ ಜಿಲ್ಲೆಯ ದೊಡ್ಡಪುರ ಬಳಿ ಬಿಯರ್ ಸಾಗಿಸುತ್ತಿದ್ದ ಲಾರಿ ಟೈರ್ ಬ್ಲಾಸ್ಟ್ನಿಂದ ಪಲ್ಟಿಯಾಗಿದೆ. ಸುಮಾರು ₹15 ಲಕ್ಷ ಮೌಲ್ಯದ ಬಿಯರ್ ಬಾಟಲ್ಗಳು ನಾಶವಾಗಿದ್ದು, ರಸ್ತೆ ಸಂಚಾರಕ್ಕೂ ಅಡಚಣೆ ಉಂಟಾಗಿದೆ.
ಮರಿಗಳೊಂದಿಗೆ ಕಾಫಿ ತೋಟಕ್ಕೆ ನುಗ್ಗಿದ ಕಾಡಾನೆಗಳ ಹಿಂಡು: 8 ಎಕರೆ ಬೆಳೆ ನಾಶ, ರೈತರಿಗೆ ಲಕ್ಷಾಂತರ ರೂಪಾಯಿ ನಷ್ಟ
ರಾಜಕೀಯ, ಧಾರ್ಮಿಕ ಹಾಗೂ ಸಾರ್ವಜನಿಕ ಗಣ್ಯರು ಅಂತಿಮ ನಮನ ಸಲ್ಲಿಸಿದರು.
KSRTC ಬಸ್ನಲ್ಲಿ ಮಹಿಳಾ ಕಂಡಕ್ಟರ್–ಪ್ರಯಾಣಿಕಳ ನಡುವೆ ಗಲಾಟೆ: ವೈರಲ್ ವಿಡಿಯೋ ಬೆನ್ನಲ್ಲೇ ಸಂಸ್ಥೆಯ ಪ್ರತಿಕ್ರಿಯೆ
ಬ್ಯಾಂಕ್ ವ್ಯವಸ್ಥೆಯೋ? ಅಥವಾ ಜೀತದಾರಿ ಪದ್ಧತಿಯೋ?
ಹೇಮಾವತಿ ನದಿಗೆ ಜಿಗಿದ ವ್ಯಕ್ತಿ ಸುರಕ್ಷಿತ: ಸಮಯೋಚಿತ ಕಾರ್ಯಾಚರಣೆಯಿಂದ ಜೀವ ಉಳಿಸಿದ ಸಿಬ್ಬಂದಿ
ಮುಸ್ಲಿಂ ಧರ್ಮಗುರುಗಳ ಅವಮಾನ ಆರೋಪ: ಪುನೀತ್
ಟಿ.ನರಸೀಪುರದಲ್ಲಿ ರೈತರ ಮೆರವಣಿಗೆ, ಸರ್ಕಾರದ ವಿರುದ್ಧ ಆಕ್ರೋಶ
ಮಚಿಂದೇ ಬಿದ್ದೋನು ಮಚ್ಚಿಂದನೆ ಹೋದ? ರೌಡಿಸಂ ನಾಯಕರೇ ರೋಡಲ್ಲೆ ನಿಮ್ಮ ಅಂತ್ಯ ನೆನಪಿರಲಿ...
ತುಮಕೂರಿನಲ್ಲಿ ಕರ್ತವ್ಯಕ್ಕೆ ಹೊರಟಿದ್ದ ವಿಎಗೆ ಅಪರಿಚಿತ ವಾಹನ ಡಿಕ್ಕಿ; ಅಧಿಕಾರಿಗಳ ವಿರುದ್ಧ ಸಿಬ್ಬಂದಿ ಆಕ್ರೋಶ