25 ಕ್ವಿಂಟಾಲ್ ತೂಕದ ಗಣೇಶ ಮೂರ್ತಿಯನ್ನು ಲಾರಿಯಲ್ಲಿ ಪ್ರತಿಷ್ಠಾಪನಾ ಸ್ಥಳಕ್ಕೆ ಕೊಂಡೊಯ್ಯಲಾಗುತ್ತಿತ್ತು. ಈ ವೇಳೆ ಮಾರ್ಗಮಧ್ಯೆ ಹಾದುಹೋಗಿದ್ದ ವಿದ್ಯುತ್ ತಂತಿ ಗಣೇಶ ಮೂರ್ತಿಯ ಮೇಲ್ಭಾಗಕ್ಕೆ ತಗುಲಿದೆ ಎನ್ನಲಾಗಿದೆ.
ಗುರು ರಾಘವೇಂದ್ರ ಸ್ವಾಮಿಗಳ 355ನೇ ಆರಾಧನಾ ಮಹೋತ್ಸವದ ಹಿನ್ನೆಲೆಯಲ್ಲಿ ಮಂತ್ರಾಲಯಕ್ಕೆ ಭಕ್ತರ ಸಂಖ್ಯೆ ಗಣನೀಯವಾಗಿ ಹೆಚ್ಚಾಗಿತ್ತು.
ಜವಳಗೇರ ಕೆಳಭಾಗದ ಜಮೀನುಗಳಿಗೆ ನೀರು ಯಾವಾಗ? ರೈತರ ಪ್ರಶ್ನೆ
ನಾಗೇಂದ್ರ ರಾಜೀನಾಮೆ ಕೊಟ್ಟಿದ್ದಾರೆ, ಮತ್ತೆ ಪಾದಯಾತ್ರೆ ಯಾಕೆ?” ಯತೀಂದ್ರ ಸಿದ್ದರಾಮಯ್ಯ ಪ್ರಶ್ನೆ
ಮಂತ್ರಾಲಯದಲ್ಲಿ ರಾಯರ 355ನೇ ಆರಾಧನಾ ಮಹೋತ್ಸವಕ್ಕೆ ಅದ್ಧೂರಿ ತೆರೆ
ನಂತರ ಮಧ್ಯಾಹ್ನದ ಬಳಿಕ ಮುದಬಾಳ ಕ್ರಾಸ್ನಿಂದ ಗುಡದೂರುವರೆಗೆ ಪಾದಯಾತ್ರೆ ಮುಂದುವರಿಯಲಿದೆ. ಪಾದಯಾತ್ರೆಯ ಎರಡನೇ ದಿನ 10 ಸಾವಿರಕ್ಕೂ ಅಧಿಕ ಕಾರ್ಯಕರ್ತರು ಭಾಗವಹಿಸುವ ನಿರೀಕ್ಷೆಯನ್ನು ಬಿಜೆಪಿ ಹೊಂದಿದೆ. ಸಂಜೆ ಮಸ್ಕಿ ಕ್ಷೇತ್ರದ ಗುಡದೂರಿನಲ್ಲಿ ಇಂದಿನ ಪಾದಯಾತ್ರೆ ಅಂತ್ಯಗೊಳ್ಳಲಿದೆ.
ಕಾಂಗ್ರೆಸ್ ಸರ್ಕಾರವನ್ನು ಅಧಿಕಾರದಿಂದ ಕೆಳಗಿಳಿಸುವ ರಾಜಕೀಯ ಶಕ್ತಿ ಈ ಪಾದಯಾತ್ರೆಗೆ ಇದೆ. ಜನರ ಬೆಂಬಲದೊಂದಿಗೆ ನಮ್ಮ ಹೋರಾಟ ಇನ್ನಷ್ಟು ತೀವ್ರಗೊಳ್ಳಲಿದೆ ಎಂದು ವಿಜಯೇಂದ್ರ ಹೇಳಿದರು.
ಮಂತ್ರಾಲಯದ ಶ್ರೀ ಗುರು ರಾಘವೇಂದ್ರ ಸ್ವಾಮಿಗಳ 355ನೇ ಆರಾಧನಾ ಮಹೋತ್ಸವದ ಅಂಗವಾಗಿ ಉತ್ತರಾರಾಧನೆಯ ದಿನದಂದು ಮಹಾರಥೋತ್ಸವ ಅತ್ಯಂತ ವೈಭವದಿಂದ ನೆರವೇರಿತು.
ಆಗಸ್ಟ್ 27ರಿಂದ ಸೆಪ್ಟೆಂಬರ್ 2ರವರೆಗೆ ನಡೆಯಲಿರುವ ಆರಾಧನಾ ಮಹೋತ್ಸವದಲ್ಲಿ ವಿವಿಧ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಲಿವೆ.
ರಾಯರ ಆರಾಧನೆಗೆ ಮಂತ್ರಾಲಯ ಸಜ್ಜು; ಆ.31ರಂದು ಮಹಾರಥೋತ್ಸವ, ಹೆಲಿಕಾಪ್ಟರ್ನಿಂದ ಪುಷ್ಪವೃಷ್ಟಿ!
ಜೈಲಿನಲ್ಲಿ ಖೈದಿ ಭೀಮರಾಯ ಸಾವು; ಹೃದಯಾಘಾತ ಎಂದ ಪೊಲೀಸರು, ತನಿಖೆಗೆ ಕುಟುಂಬಸ್ಥರ ಆಗ್ರಹ
ಕೃಷ್ಣಾ ನದಿ ಉಕ್ಕಿ ಹರಿವು; ರಾಯಚೂರಿನಲ್ಲಿ ಪ್ರವಾಹದ ಆತಂಕ, ದೇವಸ್ಥಾನಕ್ಕೂ ನೀರಿನ ಆವರಣೆ
ಮೊಹರಂ ಭದ್ರತಾ ಕರ್ತವ್ಯದಲ್ಲಿದ್ದ ಕಾನ್ಸ್ಟೇಬಲ್ ಸಾವು; ಆಸ್ಪತ್ರೆಯಲ್ಲೇ ಅಂತಿಮ ಉಸಿರು
ಇಬ್ಬರು ಬಾಲಕಿಯರ ಮೇಲಿನ ದೌರ್ಜನ್ಯಕ್ಕೆ ಪೋಕ್ಸೊ ಪ್ರಕರಣ ದಾಖಲು
ಒಂದು ಕ್ಷಣದ ಅವಘಡ, ಕುಟುಂಬದಲ್ಲಿ ಆಕ್ರಂದನ: ಲಾರಿ-ಕಾರು ಅಪಘಾತದಲ್ಲಿ ಜೀವ ಬಲಿ
ಎರಡು ವರ್ಷ ಕಳೆದರೂ ಸಿಕ್ಕಿಲ್ಲ ಸೂತ್ರಧಾರ: 200 ಕೋಟಿ ರೂ. ಹೂಡಿಕೆ ವಂಚನೆ ಪ್ರಕರಣದಲ್ಲಿ ಸಂತ್ರಸ್ತರ ಆಕ್ರೋಶ