ಮೈಸೂರು ದಸರಾ ಎಂದರೆ ಕೇವಲ ನಾಡಹಬ್ಬದ ಸಂಭ್ರಮವಲ್ಲ; ಅರಮನೆಯ ಪರಂಪರೆ, ಧಾರ್ಮಿಕ ಆಚರಣೆಗಳು ಮತ್ತು ಗಜಪಡೆಯ ವೈಭವವೂ ಅದರ ಅವಿಭಾಜ್ಯ ಅಂಗಗಳಾಗಿವೆ. ಅದರಲ್ಲೂ ಜಂಬೂಸವಾರಿಯಲ್ಲಿ ಚಿನ್ನದ ಅಂಬಾರಿ ಹೊರುವ ಆನೆಯ ಆಯ್ಕೆಗೆ ವಿಶೇಷ ಮಹತ್ವವಿದೆ.
ಮಂಗಳೂರಿನ ರೈಲ್ವೆ ವ್ಯವಸ್ಥೆ ಕರ್ನಾಟಕದ ಆಡಳಿತಾತ್ಮಕ ವ್ಯಾಪ್ತಿಗೆ ಬರಬೇಕು ಎಂಬುದು ಕರಾವಳಿ ಭಾಗದ ರೈಲು ಬಳಕೆದಾರರ ಬಹುಕಾಲದ ಬೇಡಿಕೆ.
ಕೆ.ಆರ್.ನಗರದಲ್ಲಿ ಅಕ್ಕರೆಯ ‘ಅಕ್ಕ ಕೆಫೆ’: ಮಹಿಳೆಯರಿಗೆ ಉದ್ಯೋಗ, ಜನರಿಗೆ ಕೈಗೆಟಕುವ ದರದಲ್ಲಿ ರುಚಿಕರ ಊಟ