ಗುಂಡಿನ ಚಕಮಕಿಯಲ್ಲಿ ಮೂವರ ಸಾವು; CID ತನಿಖೆ ನಡುವೆ ನ್ಯಾಯಾಲಯದ ಮಹತ್ವದ ಆದೇಶ!
ಬಂಡೀಪುರ ಸಫಾರಿಗೆ ಹೊಸ ನಿಗಾ ವ್ಯವಸ್ಥೆ – ನಿಯಮ ಉಲ್ಲಂಘಿಸಿದರೆ ಸಿಕ್ಕಿಬೀಳುವುದು ಹೇಗೆ?
ಕೃತಕ ಬಣ್ಣ, ಹಳಸಿದ ಮಾಂಸ...! ಎರಡು ಹೊಟೇಲ್ಗಳಿಗೆ ಬೀಗ
ಆಗಸ್ಟ್ 15ರ ಗುಂಡಿನ ದಾಳಿಯಲ್ಲಿ ಮೂವರು ರೈತರ ಸಾವು ಪ್ರಕರಣ; ಈಗಾಗಲೇ ಸಿಐಡಿ ತನಿಖೆ ನಡೆಯುತ್ತಿರುವ ನಡುವೆಯೇ ಆಯೋಗವೂ ವಿಚಾರಣೆಗೆ ಮುಂದಾಗಿದೆ
ಕೂಲಿಗೆ ಹೋಗುವ ಮಹಿಳೆಯರಿಗೂ ನೀರಿನ ಚಿಂತೆ ತಪ್ಪುತ್ತಿಲ್ಲ. ಕೆಲಸಕ್ಕೆ ತೆರಳುವ ಮುನ್ನ ಮನೆಯ ಅಗತ್ಯಕ್ಕೆ ಬೇಕಾದ ನೀರನ್ನು ಸಂಗ್ರಹಿಸಿಟ್ಟುಕೊಳ್ಳಬೇಕಾಗಿದೆ. ಕೆಲಸ ಮುಗಿಸಿ ಮನೆಗೆ ಮರಳಿದ ಬಳಿಕವೂ ನೀರಿಗಾಗಿ ಕಾಯಬೇಕಾದ ಸ್ಥಿತಿ ಎದುರಾಗಿದೆ ಎಂದು ಗ್ರಾಮಸ್ಥರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಚಾಮರಾಜನಗರ ಉಪವಿಭಾಗಾಧಿಕಾರಿ ದಿನೇಶ್ ಕುಮಾರ್ ಮೀನಾ ಅವರ ನೇತೃತ್ವದಲ್ಲಿ ಮ್ಯಾಜಿಸ್ಟ್ರೇಟ್ ತನಿಖೆ ನಡೆಸಲಾಗಿತ್ತು.
ನಾಲ್ವರು ವ್ಯಕ್ತಿಗಳು ತನ್ನೊಂದಿಗೆ ಗಲಾಟೆ ನಡೆಸಿ ಅವಮಾನ ಮಾಡಿದ್ದಾರೆ ಎಂಬ ಆರೋಪವನ್ನು ಗುರುಮೂರ್ತಿ ಡೆತ್ ನೋಟ್ನಲ್ಲಿ ಉಲ್ಲೇಖಿಸಿದ್ದಾರೆ ಎನ್ನಲಾಗಿದೆ.
ಮಹತ್ವದ ತಿರುವು ಪಡೆದುಕೊಂಡಿದೆ. ಪ್ರಕರಣದ ತನಿಖೆಯನ್ನು ಸಿಐಡಿಗೆ ವರ್ಗಾಯಿಸಿ ಡಿಜಿಪಿ ಸಲೀಂ ಆದೇಶ ಹೊರಡಿಸಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದ ಒಟ್ಟು ನಾಲ್ಕು ಎಫ್ಐಆರ್ಗಳನ್ನು ಸಿಐಡಿಗೆ ವರ್ಗಾಯಿಸಲಾಗಿದೆ.
ಆತ್ಮರಕ್ಷಣೆಯ ಕ್ರಮ ಎಂದು ಸಮರ್ಥಿಸಿಕೊಂಡಿದೆ. ಬೇಟೆಗಾರರಿಂದ ದಾಳಿ ನಡೆದ ಹಿನ್ನೆಲೆಯಲ್ಲಿ ಪ್ರತಿದಾಳಿ ನಡೆಸಬೇಕಾಯಿತು ಎಂಬುದು ಇಲಾಖೆಯ ವಾದವಾಗಿದೆ.
“ಸೂಕ್ಷ್ಮ ದಾಖಲೆಗಳು ಸಿಕ್ಕಿವೆ” — ವಿಜಯೇಂದ್ರಗೆ ವರದಿ ನೀಡಲು ಸಿದ್ಧವಾದ ಬಿಜೆಪಿ ತಂಡ
ಯಿಂದ ಪತಿ ಎಲ್ಲಿಗೆ ತೆರಳಿದ್ದಾರೆ ಎಂಬುದು ತಿಳಿದಿಲ್ಲ. ಅವರು ಸುರಕ್ಷಿತವಾಗಿದ್ದಾರೆಯೇ ಎಂಬ ಆತಂಕ ಕಾಡುತ್ತಿದೆ. ಜೀವಕ್ಕೆ ಅಪಾಯವಿದೆ ಎಂಬ ಭಯವಿದ್ದು, ಪೊಲೀಸರು ರಕ್ಷಣೆ ನೀಡಬೇಕು
ಶಿಬಿರಗಳ ಮೇಲೆ ಸ್ಫೋಟ ನಡೆಸಿದವರು ಯಾರು? ದಾಳಿಯ ಉದ್ದೇಶವೇನು? ಶೂಟೌಟ್ ಪ್ರಕರಣಕ್ಕೂ ಈ ಘಟನೆಗಳಿಗೂ ಯಾವುದಾದರೂ ಸಂಬಂಧವಿದೆಯೇ?
ಘಟನೆಯಲ್ಲಿ ನೇರವಾಗಿ ಭಾಗಿಯಾಗಿರುವ ಅಥವಾ ಕರ್ತವ್ಯ ನಿರ್ಲಕ್ಷ್ಯ ತೋರಿರುವ ಅರಣ್ಯ ಅಧಿಕಾರಿಗಳು ಹಾಗೂ ಸಿಬ್ಬಂದಿಯ ವಿರುದ್ಧ ಅಮಾನತು ಸೇರಿದಂತೆ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಬೊಮ್ಮಾಯಿ ಹೇಳಿದ್ದಾರೆ.
ಮಹಿಮಾದಾಸ್ ನಾಪತ್ತೆ; ಹಲವು ಪ್ರಶ್ನೆಗಳಿಗೆ ಉತ್ತರ ಸಿಗಬೇಕಿದೆ
ಮೂವರು ಎನ್ಕೌಂಟರ್ ಪ್ರಕರಣ: ಕುಟುಂಬಗಳಿಗೆ ₹15 ಲಕ್ಷ ಪರಿಹಾರ, ಸರ್ಕಾರಿ ಉದ್ಯೋಗದ ಭರವಸೆ; ಹನೂರು ಪ್ರತಿಭಟನೆ ಅಂತ್ಯ
ಅರಣ್ಯ ಸಿಬ್ಬಂದಿ–ಬೇಟೆಗಾರರ ನಡುವೆ ಗುಂಡಿನ ಚಕಮಕಿ; ನಾಡಬಂದೂಕು, ಜಿಂಕೆ ಮೃತದೇಹ ವಶ — ಎನ್ಕೌಂಟರ್ ಬಗ್ಗೆ ಸ್ಥಳೀಯರಿಂದ ಗಂಭೀರ ಆರೋಪ
ನಿರಂತರ ಮಳೆಗೆ ಜೀವಂತಗೊಂಡ ಹೊಗೆನಕಲ್; ಪ್ರವಾಸಿಗರ ಕಣ್ಮನ ಸೆಳೆಯುತ್ತಿರುವ ಕಾವೇರಿಯ ರುದ್ರರಮಣೀಯ ರೂಪ
ಬಂಡೀಪುರದಲ್ಲಿ ಸೆರೆ ಸಿಕ್ಕ ಹೆಣ್ಣು ಹುಲಿ-5 ಮರಿಗಳು ಬನ್ನೇರುಘಟ್ಟಕ್ಕೆ; ದಾಳಿಗಳ ಹಿಂದಿನ ಕಾರಣ ಬಹಿರಂಗ
ಗುಂಡ್ಲುಪೇಟೆ ಭೂಗರ್ಭದಲ್ಲಿ ಅಮೂಲ್ಯ ಖನಿಜ ಸಂಪತ್ತು ಪತ್ತೆ: 11.48 ದಶಲಕ್ಷ ಟನ್ ಅಪರೂಪದ ಅದಿರು, ಭಾರತದ ತಂತ್ರಜ್ಞಾನ ಭವಿಷ್ಯಕ್ಕೆ ಹೊಸ ಆಶಾಕಿರಣ!