‘ವಂದೇ ಮಾತರಂ’ನಿಂದ ಆರಂಭವಾದ ದೇಶಭಕ್ತಿಯ ಸ್ವರ, ರಾಷ್ಟ್ರಗೀತೆಯೊಂದಿಗೆ ಮತ್ತಷ್ಟು ಗಂಭೀರತೆಯನ್ನು ಪಡೆದುಕೊಂಡು, ಕೆಂಪುಕೋಟೆಯ ಆವರಣದಲ್ಲಿ ತ್ರಿವರ್ಣ ಧ್ವಜದಡಿ ದೇಶದ ಏಕತೆ ಮತ್ತು ಹೆಮ್ಮೆಯ ಸಂದೇಶವನ್ನು ಸಾರಿತು. 🇮🇳❤️
2025ರ ಆಪರೇಷನ್ ಸಿಂಧೂರದ ಹಿನ್ನೆಲೆ, ಕಾರ್ಯತಂತ್ರ ಹಾಗೂ ನಿರ್ಧಾರ ತೆಗೆದುಕೊಳ್ಳುವ ಪ್ರಕ್ರಿಯೆ ಕುರಿತು ತಮ್ಮ ದೃಷ್ಟಿಕೋನ ಹಂಚಿಕೊಂಡಿದ್ದಾರೆ.
‘ವಂದೇ ಮಾತರಂ’ಗೆ ಕಾನೂನು ರಕ್ಷಣೆ; ರಾಷ್ಟ್ರಪತಿ ಮುರ್ಮು ಅಂಕಿತ, ಅವಮಾನಕ್ಕೆ ಶಿಕ್ಷೆ