ಮೂರು ದಶಕಗಳ ದುಡಿಮೆ; ಕುಟುಂಬದೊಂದಿಗೆ ಕಳೆಯಬೇಕಿದ್ದ ಸಮಯದ ನೆನಪು
ಮುಂಬೈನ ಜುಹು ಪ್ರದೇಶದಲ್ಲಿ ಟೈಗರ್ ಶ್ರಾಫ್ ಅವರ ವಾಹನದ ಮೇಲೆ ಗುಂಡಿನ ದಾಳಿ ನಡೆದಿರುವುದಾಗಿ ನೀಡಲಾದ ಮಾಹಿತಿಯು ಬಾಲಿವುಡ್ನ ಭದ್ರತೆಯ ಕುರಿತು ಮತ್ತೊಮ್ಮೆ ಚರ್ಚೆಗೆ ಕಾರಣವಾಗಿದೆ.
ಭಾರತದ ಷೇರು ಮಾರುಕಟ್ಟೆಯ ಪ್ರಮುಖ ಸಾರ್ವಜನಿಕ ಕೊಡುಗೆಗಳಲ್ಲಿ ಒಂದಾಗುವ ನಿರೀಕ್ಷೆ ಹೊಂದಿರುವ ಈ ಐಪಿಒ, ಹೂಡಿಕೆದಾರರ ಗಮನ ಸೆಳೆದಿದೆ. ಡಿಜಿಟಲ್ ಸಂಪರ್ಕ, ಟೆಲಿಕಾಂ ಮತ್ತು ತಂತ್ರಜ್ಞಾನ ಸೇವೆಗಳಲ್ಲಿ ಪ್ರಮುಖ ಸ್ಥಾನ ಹೊಂದಿರುವ ಜಿಯೋ ಪ್ಲಾಟ್ಫಾರ್ಮ್ಸ್ನ ಷೇರು ಮಾರುಕಟ್ಟೆ ಪ್ರವೇಶದ ಬಗ್ಗೆ ಹೂಡಿಕೆ ವಲಯದಲ್ಲಿ ಕುತೂಹಲ ಹೆಚ್ಚಾಗಿದೆ.
ಎರಡನೇ ಮಗುವಿನ ಆಗಮನದ ಬಳಿಕ ಕುಟುಂಬದ ಅಪರೂಪದ ಫೋಟೋವನ್ನು ದೀಪಿಕಾ ಮತ್ತು ರಣವೀರ್ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. “ಪ್ರೀತಿ ಮತ್ತು ಸಮೃದ್ಧಿ… ದೇವಿ ಪಡುಕೋಣೆ ಸಿಂಗ್” ಎಂಬ ಪ್ರೀತಿಯ ಸಾಲುಗಳೊಂದಿಗೆ ದೀಪಿಕಾ ಈ ಫೋಟೋವನ್ನು ಪ್ರಕಟಿಸಿದ್ದಾರೆ.
ಸಂಬಳದ ಹಣಕ್ಕೆ ಒತ್ತಡ, ಮಾವನಿಗೆ ₹1 ಕೋಟಿ ಫ್ಲ್ಯಾಟ್ ಖರೀದಿಸುವಂತೆ ಬೇಡಿಕೆ ಆರೋಪ; ಕಿರುಕುಳದ ಆರೋಪದ ನಡುವೆ ಟೆಕ್ಕಿ ಆತ್ಮಹತ್ಯೆ!
14 ವರ್ಷಗಳ ಸುದೀರ್ಘ ಹೋರಾಟದ ಬಳಿಕ ಸಿಕ್ಕ ಈ ತೀರ್ಪು, ವಾಹನ ವಿಮೆ ಕ್ಲೈಮ್ಗಳ ಸಂದರ್ಭದಲ್ಲಿ ಗ್ರಾಹಕರ ಹಕ್ಕುಗಳು ಮತ್ತು ವೈಯಕ್ತಿಕ ಸುರಕ್ಷತೆಯ ಮಹತ್ವವನ್ನು ಮತ್ತೊಮ್ಮೆ ಮುನ್ನೆಲೆಗೆ ತಂದಿದೆ.
ಮೃತರನ್ನು ಜಲಗಾಂವ್ ಜಿಲ್ಲೆಯ ಅಮಲ್ನೇರ್ ತಾಲೂಕಿನ ನಿವಾಸಿಗಳಾದ ಶ್ಯಾಮ್ ಹರಿ ಪಾಟೀಲ್ ಮತ್ತು ಸಪ್ನಾ ಪಾಟೀಲ್ ಎಂದು ಗುರುತಿಸಲಾಗಿದೆ. ಇಬ್ಬರೂ ಕೆಲವೇ ತಿಂಗಳ ಹಿಂದೆ ಪ್ರೀತಿಸಿ ವಿವಾಹವಾಗಿದ್ದರು ಎನ್ನಲಾಗಿದೆ.
₹6,000 ಕೋಟಿ ಡ್ರಗ್ಸ್ ಜಾಲದ ಕಿಂಗ್ಪಿನ್ಗೆ ಬಿಗ್ ಶಾಕ್; ದುಬೈನಿಂದ ಭಾರತಕ್ಕೆ ವಿರೇಂದ್ರ ಸಿಂಗ್ ಬೈಸೋಯಾ!
ದೆಹಲಿ ವಿದ್ಯಾರ್ಥಿ ಪ್ರತಿಭಟನೆ ಕುರಿತು ಸಾಮಾಜಿಕ ಜಾಲತಾಣದಲ್ಲಿ ಅಭಿಪ್ರಾಯ ಹಂಚಿಕೊಂಡ ಬಾಯಿಜಾನ್; ಶಿಕ್ಷಣ ವ್ಯವಸ್ಥೆ ಕುರಿತು ಕಳವಳ ವ್ಯಕ್ತಪಡಿಸಿದ ಪೋಸ್ಟ್ ವೈರಲ್!
ಆಸ್ಪತ್ರೆ–ಐಸಿಯು ಪೋಸ್ಟ್ ವೈರಲ್: "ನಾನು ಸಂಪೂರ್ಣ ಆರೋಗ್ಯವಾಗಿದ್ದೇನೆ" – ಅಭಿಮಾನಿಗಳ ಆತಂಕಕ್ಕೆ ಅಮಿತಾಬ್ ಬಚ್ಚನ್ ಸ್ಪಷ್ಟನೆ