ಬೀದರ್ BRIMS ಆಸ್ಪತ್ರೆಯ ಹಳೆಯ ಕಟ್ಟಡದಲ್ಲಿ ಮಳೆ ಬಂದಾಗ ನೀರು ಸೋರಿಕೆ, ಗೋಡೆಗಳಲ್ಲಿ ತೇವಾಂಶ ಹಾಗೂ ಮೇಲ್ಛಾವಣಿಯ ಸ್ಥಿತಿ ಕುರಿತು ರೋಗಿಗಳು ಆತಂಕ ವ್ಯಕ್ತಪಡಿಸಿದ್ದಾರೆ. ನೂತನ ಕಟ್ಟಡವಿದ್ದರೂ ಹಳೆಯ ಕಟ್ಟಡದಲ್ಲೇ ಚಿಕಿತ್ಸೆ ಮುಂದುವರಿದಿರುವುದೇಕೆ? ರೋಗಿಗಳ ಸುರಕ್ಷತೆಗೆ ಕ್ರಮ ಯಾವಾಗ? ಸಂಪೂರ್ಣ ವರದಿ ಕರುನಾಡು ಟೈಮ್ಸ್ನಲ್ಲಿ.
Category: Special Report | Date: 07/08/2026