98% ರಕ್ಷಣಾ ಉತ್ಪನ್ನಗಳು ಭಾರತದಲ್ಲೇ! ₹1.10 ಲಕ್ಷ ಕೋಟಿ ಮೆಗಾ ಪ್ಲಾನ್ಗೆ ಒಪ್ಪಿಗೆ
ಭಾರತೀಯ ಸೇನೆ, ಜಮ್ಮು-ಕಾಶ್ಮೀರ ಪೊಲೀಸರು ಮತ್ತು ಸಿಆರ್ಪಿಎಫ್ ಪಡೆಗಳು ಬದ್ಗಾಮ್ನ ಅಶ್ದರ್ ಗಾಲಿ ಪ್ರದೇಶದಲ್ಲಿ ಜಂಟಿ ಶೋಧ ಕಾರ್ಯಾಚರಣೆ ಆರಂಭಿಸಿದ್ದವು.
ಊಹಾಪೋಹಗಳಿಗೆ ಹೆಚ್ಚು ಮಹತ್ವ ನೀಡಬೇಡಿ ಎಂದು ಮನವಿ!
ಕಿರಾನಾ ಹಿಲ್ಸ್ ದಾಳಿ ಉದ್ದೇಶಪೂರ್ವಕವಲ್ಲ: ಜನರಲ್ ಅನಿಲ್ ಚೌಹಾಣ್ ಸ್ಪಷ್ಟನೆ
ಜಮ್ಮು-ಕಾಶ್ಮೀರ ಮತ್ತು ಲಡಾಖ್ನ ಕೆಲವು ಭಾರತೀಯ ಪ್ರದೇಶಗಳ ಮೇಲೆ ಚೀನಾದ ಅಕ್ರಮ ನಿಯಂತ್ರಣ ಮುಂದುವರಿದಿದೆ ಎಂದು ಭಾರತ ಮತ್ತೊಮ್ಮೆ ಸ್ಪಷ್ಟಪಡಿಸಿದೆ. ಚೀನಾದ ಯೋಜನೆಗಳಿಗೆ ಭಾರತ ತೀವ್ರ ಆಕ್ಷೇಪ ವ್ಯಕ್ತಪಡಿಸಿದೆ.
ಪಾಕಿಸ್ತಾನದ ಖೈಬರ್ ಪಖ್ತುನ್ಖ್ವಾ ಪ್ರಾಂತ್ಯದಲ್ಲಿ ಭದ್ರತಾ ಚೆಕ್ಪೋಸ್ಟ್ ಮೇಲೆ ನಡೆದ ಆತ್ಮಾಹುತಿ ಬಾಂಬ್ ದಾಳಿಯಲ್ಲಿ 12 ಸೈನಿಕರು, ಇಬ್ಬರು ಪೊಲೀಸರು ಸೇರಿ 15 ಮಂದಿ ಮೃತಪಟ್ಟಿದ್ದಾರೆ. ಘಟನೆಯ ಕುರಿತು ಸಂಪೂರ್ಣ ಮಾಹಿತಿ.
ಶೋಪಿಯಾನ್ನಲ್ಲಿ ಹೈ ಅಲರ್ಟ್: ಉಗ್ರರ ವಿರುದ್ಧ ಭದ್ರತಾ ಪಡೆಗಳ ನಿರ್ಣಾಯಕ ಕಾರ್ಯಾಚರಣೆ