ಪ್ರತಿ ವ್ಯಕ್ತಿಗೆ ₹25,000 ಮಿತಿಯವರೆಗೆ ಭಾರತೀಯ ಕರೆನ್ಸಿ ಹೊಂದಲು ನೇಪಾಳ ಅನುಮತಿ; ಸುಮಾರು ದಶಕದ ಬಳಿಕ ನಿಯಮದಲ್ಲಿ ಮಹತ್ವದ ಬದಲಾವಣೆ
ಫಿಫಾ ವಿಶ್ವಕಪ್ 2026 ಫೈನಲ್ನಲ್ಲಿ ಸ್ಪೇನ್ ಗೆಲುವಿನ ಮೇಲೆ ಭಾರೀ ಮೊತ್ತದ ಬೆಟ್ಟಿಂಗ್ ಮಾಡಿದ್ದ ಮಿಯಾ ಖಲೀಫಾಗೆ ಸುಮಾರು ₹15.92 ಕೋಟಿ ವಾಪಸಿಯಾಗಿದೆ. ಈ ಗೆಲುವಿನ ಬಳಿಕ ತೆರಿಗೆ ಪಾವತಿ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆ ಜೋರಾಗಿದೆ. ಸಂಪೂರ್ಣ ಸುದ್ದಿಗೆ Karunaadu Times ಭೇಟಿ ನೀಡಿ.
ಸೌದಿ ಅರೇಬಿಯಾ 26 ವರ್ಷಗಳಲ್ಲೇ ಅತಿದೊಡ್ಡ ಪ್ರಮಾಣದಲ್ಲಿ ಕಚ್ಚಾ ತೈಲದ ಬೆಲೆ ಕಡಿತಗೊಳಿಸಿದೆ. ಇದರ ಪರಿಣಾಮ ಭಾರತದಲ್ಲಿ ಪೆಟ್ರೋಲ್ ಹಾಗೂ ಡೀಸೆಲ್ ಬೆಲೆ ಇಳಿಯುತ್ತದೆಯೇ? ಸಂಪೂರ್ಣ ಮಾಹಿತಿ ಇಲ್ಲಿ.
ಇಂಡೋನೇಷ್ಯಾದಲ್ಲಿ ಟಿಕ್ಟಾಕ್ ಲೈವ್ ವೇಳೆ ಚುಂಬಿಸಿದ್ದಕ್ಕಾಗಿ ಅವಿವಾಹಿತ ಜೋಡಿಗೆ ಶರಿಯಾ ನ್ಯಾಯಾಲಯ ತಲಾ 21 ಛಡಿಯೇಟು ಹಾಗೂ ಜೈಲು ಶಿಕ್ಷೆ ವಿಧಿಸಿದ ಘಟನೆ ಜಾಗತಿಕ ಚರ್ಚೆಗೆ ಕಾರಣವಾಗಿದೆ.
ಗಡಿಯಾಚೆಗಿನ ಭಯೋತ್ಪಾದನೆಗೆ ಬ್ರೇಕ್ ಹಾಕಿ, ನಂತರ ಮಾತುಕತೆ: ಪಾಕಿಸ್ತಾನಕ್ಕೆ ಭಾರತ ಖಡಕ್ ಉತ್ತರ
ಭಾರತದ ಕಾರ್ಪೊರೇಟ್ ವ್ಯವಸ್ಥೆ ಬಗ್ಗೆ ಇಂದ್ರಾ ನೂಯಿ ಟೀಕೆ; ಪ್ರತಿಭೆಗೆ ಬೆಲೆ ಇಲ್ಲ ಎಂದ ಮಾಜಿ PepsiCo CEO
ಅಲಿ ಖಮೇನಿ ಅಂತ್ಯಕ್ರಿಯೆ ಜುಲೈ 4ರಿಂದ: ನಾಲ್ಕು ತಿಂಗಳ ಬಳಿಕ ಟೆಹ್ರಾನ್ನಲ್ಲಿ ಶವಪೆಟ್ಟಿಗೆ ಪ್ರದರ್ಶನ, ದೇಹ ಸಂರಕ್ಷಣೆಯ ರಹಸ್ಯವೇನು?
ಭಾರತದ ಕ್ರಮಕ್ಕೆ ಪಾಕ್ ಆತಂಕ: ಸಿಂಧು ಜಲ ಒಪ್ಪಂದದ ಬಗ್ಗೆ ವಿಶ್ವದ ಮಧ್ಯಪ್ರವೇಶಕ್ಕೆ ಆಗ್ರಹ
ವೆನೆಜುವೆಲಾದಲ್ಲಿ ಮೃತಪಟ್ಟ ಭಾರತೀಯ ನಾವಿಕ ರಾಕೇಶ್ ಚೌಹಾಣ್ ಅವರ ಮೃತದೇಹದಲ್ಲಿ ಹಲವು ಪ್ರಮುಖ ಅಂಗಗಳು ಕಾಣೆಯಾಗಿವೆ ಎಂಬ ಆರೋಪ ಕೇಳಿಬಂದಿದೆ. ಕುಟುಂಬ ಸಮಗ್ರ ತನಿಖೆಗೆ ಒತ್ತಾಯಿಸಿದೆ.
ಅಸ್ಸಾಂನಲ್ಲಿ ಭೀಕರ ಪ್ರವಾಹ: 22 ಸಾವಿರಕ್ಕೂ ಅಧಿಕ ಜನ ಸಂಕಷ್ಟದಲ್ಲಿ, ರೈಲು ಸಂಚಾರ ಸ್ಥಗಿತ – 96 ಹಳ್ಳಿಗಳು ಜಲಾವೃತ
ಈ ದಾಳಿಯ ಹೊಣೆಯನ್ನು ತೆಹ್ರೀಕ್-ಇ-ತಾಲಿಬಾನ್ ಪಾಕಿಸ್ತಾನ (TTP) ಸಂಘಟನೆಯೊಂದಿಗೆ ಸಂಬಂಧ ಹೊಂದಿರುವ ಜಮಾತ್-ಉಲ್-ಅಹ್ರಾರ್ ಹೊತ್ತುಕೊಂಡಿದೆ.
ಸೌದಿ ಅರೇಬಿಯಾದ ರಾಸ್ ತನುರಾದಲ್ಲಿ ಸೌದಿ ಅರಾಮ್ಕೊಗೆ ಸೇರಿದ ಹೆಲಿಕಾಪ್ಟರ್ ಪತನಗೊಂಡು 14 ಮಂದಿ ಮೃತಪಟ್ಟಿದ್ದಾರೆ. ಅಪಘಾತದ ಕಾರಣ ತಿಳಿಯಲು ಅಧಿಕಾರಿಗಳು ತನಿಖೆ ಆರಂಭಿಸಿದ್ದಾರೆ.
ಭೂಕಂಪದ ಹೊಡೆತಕ್ಕೆ ವೆನೆಜುವೆಲಾ ತತ್ತರ: ಅವಶೇಷಗಳಡಿ ಸಾವಿರಾರು ಮಂದಿ, ರಕ್ಷಣಾ ಕಾರ್ಯಾಚರಣೆ ಮುಂದುವರಿಕೆ
ಹಾರ್ಮುಜ್ ಜಲಸಂಧಿಯಲ್ಲಿ ಮತ್ತೆ ಯುದ್ಧದ ಕಾರ್ಮೋಡ
ಭಾರತಕ್ಕೆ ಮೊದಲ ಅಧಿಕೃತ ಭೇಟಿ ನೀಡಲಿರುವ ಜಪಾನ್ ಪ್ರಧಾನಿ ಸನೇ ತಕೈಚಿ; ಜುಲೈ 1ರಿಂದ 3ರವರೆಗೆ ಶೃಂಗಸಭೆ
ಡಾಲರ್ ಪ್ರಾಬಲ್ಯಕ್ಕೆ ಸವಾಲೇ? ಚಿನ್ನ ವಾಪಸ್ ತರುತ್ತಿರುವ ರಾಷ್ಟ್ರಗಳು
ಮಧ್ಯಪ್ರಾಚ್ಯದಲ್ಲಿ ಹೊಸ ರಾಜತಾಂತ್ರಿಕ ತಿರುವು: ಅಮೆರಿಕ–ಇರಾನ್ ಸಭೆ ಮುಂದೂಡಿಕೆ, ಪ್ರಧಾನಿ ಮೋದಿಯತ್ತ ಪ್ಯಾಲೆಸ್ಟೈನ್ ನಿರೀಕ್ಷೆ!
ಕೃತಕ ಕೊರತೆ ತಡೆಯಲು ಕೇಂದ್ರದ ನಿರ್ಧಾರ: ಡೀಸೆಲ್ ಮೇಲೆ 200 ಲೀಟರ್ ಕ್ಯಾಪ್
ಪಶ್ಚಿಮ ಏಷ್ಯಾದಲ್ಲಿ ಮತ್ತೊಮ್ಮೆ ಯುದ್ಧದ ಕರಿನೆರಳು.