ಭಾರತದ ಆರ್ಥಿಕತೆ ಏಪ್ರಿಲ್–ಜೂನ್ ತ್ರೈಮಾಸಿಕದಲ್ಲಿ ಶೇ.7.8ರಷ್ಟು ಬೆಳವಣಿಗೆ ದಾಖಲಿಸಿರುವುದು ದೇಶದ ಆರ್ಥಿಕ ಸ್ಥಿತಿಸ್ಥಾಪಕತೆಗೆ ಸಾಕ್ಷಿಯಾಗಿದೆ.
ಸಕ್ಕರೆ ₹75… ಈರುಳ್ಳಿ ₹65… ಈಗ ಅಡುಗೆ ಮನೆಯ ಬಜೆಟ್ ಹೇಗೆ ನಿಭಾಯಿಸುವುದು? ಎಂಬ ಪ್ರಶ್ನೆ ಗ್ರಾಹಕರನ್ನು ಕಾಡುತ್ತಿದೆ.
2026–27ನೇ ಸಾಲಿನ ಬೆಲೆ ಸ್ಥಿರೀಕರಣ ನಿಧಿ (PSF) ಬಫರ್ಗಾಗಿ 2.00 ಲಕ್ಷ ಮೆಟ್ರಿಕ್ ಟನ್ ರಬಿ ಈರುಳ್ಳಿ ಖರೀದಿಸುವ ಗುರಿಯನ್ನು ನಿಗದಿಪಡಿಸಲಾಗಿದೆ.
ಪ್ರಸ್ತುತ ಋತುವಿನಲ್ಲಿ ದೇಶೀಯ ಸಕ್ಕರೆ ಉತ್ಪಾದನೆ ಸುಮಾರು 34.3 ದಶಲಕ್ಷ ಟನ್ ಇರಲಿದೆ ಎಂದು ಅಂದಾಜಿಸಲಾಗಿತ್ತು. ಆದರೆ ಉತ್ಪಾದನೆ ಸುಮಾರು 30.6 ದಶಲಕ್ಷ ಟನ್ಗೆ ಸೀಮಿತವಾಗಿದೆ.
₹10, ₹20, ₹50 ನೋಟು ಕೈಗೆ ಬಂದರೆ ಒಮ್ಮೆ ಗಮನಿಸಿ! ನಕಲಿ ನೋಟುಗಳ ಬಗ್ಗೆ ಎಚ್ಚರಿಕೆ ಅಗತ್ಯ
ತೈಲ ಮಾರುಕಟ್ಟೆ ಕಂಪನಿಗಳು LPG ಮಾರಾಟದಲ್ಲಿ ಭಾರೀ ನಷ್ಟ ಅನುಭವಿಸುತ್ತಿದ್ದು, ದರ ಪರಿಷ್ಕರಣೆ ಅನಿವಾರ್ಯ