ಯುವ ಪ್ರತಿಭಟನಾಕಾರರ ವಿರುದ್ಧ ದಾಖಲಾಗಿದ್ದ ಹಲವು ಎಫ್ಐಆರ್ಗಳನ್ನು ಸುಪ್ರೀಂ ಕೋರ್ಟ್ ಮಂಗಳವಾರ ರದ್ದುಗೊಳಿಸಿ ಮಹತ್ವದ ಆದೇಶ ಹೊರಡಿಸಿದೆ. ⚖️
ರೈತರ ಭೂಸ್ವಾಧೀನ ಅರ್ಜಿ ವಿಚಾರಣೆ; ಪರಿಹಾರ ನಿಗದಿಯಾದರೂ ನ್ಯಾಯಾಲಯದ ಅನುಮತಿ ಇಲ್ಲದೆ ಬಲವಂತದ ಕ್ರಮ ಕೈಗೊಳ್ಳದಂತೆ ಸೂಚನೆ
ದೂರಿನ ಆಧಾರದ ಮೇಲೆ ಪೊಲೀಸರು ದೇಶವಿರೋಧಿ ಚಟುವಟಿಕೆ ಆರೋಪದಡಿ ಹಾಗೂ ಭಾರತೀಯ ನ್ಯಾಯ ಸಂಹಿತೆ (BNS) ಕಲಂ 299, 196 ಮತ್ತು 197ರ ಅಡಿ ಸುಮೋಟೋ ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದರು.
12 ಸಾವಿರ ಕ್ಯೂಸೆಕ್ ನೀರು ಹರಿಸುವ ಬದಲು 6 ಸಾವಿರ ಕ್ಯೂಸೆಕ್ಗೆ ಮಿತಿಗೊಳಿಸಲು ಕರ್ನಾಟಕವು ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರದ (CWMA) ಮುಂದೆ ಮನವಿ ಮಾಡಿದೆ.
ರಾಕಿಂಗ್ ಸ್ಟಾರ್ ಯಶ್ ಅವರ ಹಳೆಯ ಅಭಿಮಾನಿಯೊಬ್ಬರ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಅವರು ನೀಡಿರುವ ಸ್ಪಷ್ಟನೆ ಇದೀಗ ಸಾಮಾಜಿಕ ಜಾಲತಾಣದಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ.
ವಿಚಾರಣಾ ಸಮಿತಿಯ ವರದಿ ಲೋಕಸಭೆಯಲ್ಲಿ ಮಂಡನೆ; ನಗದು ಪತ್ತೆ ಬಗ್ಗೆ ಸಮರ್ಪಕ ವಿವರಣೆ ನೀಡಿಲ್ಲ ಎಂದು ಉಲ್ಲೇಖ
‘ಜೀನ್ಸ್ ಧರಿಸಿದರೆ ಹುಡುಗರ ಮನಸ್ಸು ಕೆಡಬಹುದು’ ಎನ್ನುವುದು ಆತಂಕಕಾರಿ ಮನಸ್ಥಿತಿ: ದೆಹಲಿ ಹೈಕೋರ್ಟ್
ಕಾವೇರಿ ನೀರು ಹಂಚಿಕೆ ವಿವಾದ ಮತ್ತೆ ಕೋರ್ಟ್ ಮೆಟ್ಟಿಲಿಗೆ; ಕರ್ನಾಟಕಕ್ಕೆ ಸಂಕಷ್ಟ?
ವೈರಲ್ ವಿಡಿಯೋ ಪ್ರಕರಣಕ್ಕೆ ಆಡಳಿತಾತ್ಮಕ ಕ್ರಮ; ಮಾಲೂರಿನಿಂದ ಹುಮನಾಬಾದ್ಗೆ ನ್ಯಾಯಾಧೀಶೆ ಗಾಯತ್ರಿ ವರ್ಗಾವಣೆ
ತಾವೇ ದೂರುದಾರರು, ತಾವೇ ಆದೇಶ' – ಜೆಎಂಎಫ್ಸಿ ನ್ಯಾಯಾಧೀಶೆಯ ನಡೆಗೆ ಹೈಕೋರ್ಟ್ ತರಾಟೆ
ಶಾಂತಿಯುತ ಪ್ರತಿಭಟನೆ ಸಂವಿಧಾನಬದ್ಧ ಹಕ್ಕು; ನಿರಪರಾಧ ಪ್ರತಿಭಟನಾಕಾರರ ವಿರುದ್ಧ ಬಲವಂತದ ಕ್ರಮ ಬೇಡ ಎಂದು ರಾಜ್ಯಗಳಿಗೆ ಸುಪ್ರೀಂ ಕೋರ್ಟ್ ಮಧ್ಯಂತರ ನಿರ್ದೇಶನ
ಎಸ್ಐಆರ್ (Special Intensive Revision) ಅವಧಿ ವಿಸ್ತರಣೆ ಕುರಿತು ಕರ್ನಾಟಕ ಹೈಕೋರ್ಟ್ ಮಹತ್ವದ ಅಭಿಪ್ರಾಯ ವ್ಯಕ್ತಪಡಿಸಿದೆ. ಅವಧಿ ವಿಸ್ತರಣೆ ಮಾಡುವ ಅಧಿಕಾರ ಚುನಾವಣಾ ಆಯೋಗಕ್ಕೇ ಸೇರಿದೆ ಎಂದು ನ್ಯಾಯಾಲಯ ತಿಳಿಸಿದೆ.
ವಿದ್ಯಾರ್ಥಿಗಳು ಹಾಗೂ ಶಾಂತಿಯುತ ಪ್ರತಿಭಟನಾಕಾರರಿಗೆ ಉಚಿತ ಕಾನೂನು ನೆರವು ನೀಡುವುದಾಗಿ ಕಪಿಲ್ ಸಿಬಲ್ ಘೋಷಣೆ ಮಾಡಿದ್ದಾರೆ. ಕಾನೂನು ಹೋರಾಟಕ್ಕಾಗಿ ₹1 ಕೋಟಿ ದೇಣಿಗೆಯನ್ನೂ ಪ್ರಕಟಿಸಿದ್ದಾರೆ.
ಮದ್ಯ ಸೇವಿಸಿ ವಾಹನ ಚಲಾಯಿಸಿ ಮೃತಪಟ್ಟ ಚಾಲಕರ ಕುಟುಂಬಕ್ಕೆ ಪೂರ್ಣ ಅಪಘಾತ ಪರಿಹಾರ ಸಿಗುವುದಿಲ್ಲ ಎಂದು ಕರ್ನಾಟಕ ಹೈಕೋರ್ಟ್ ಮಹತ್ವದ ತೀರ್ಪು ನೀಡಿದೆ. ಪ್ರಕರಣದ ಸಂಪೂರ್ಣ ವಿವರ ಇಲ್ಲಿ ಓದಿ.
ಸುಪ್ರೀಂ ಕೋರ್ಟ್ ಮಹತ್ವದ ಮಧ್ಯಂತರ ಆದೇಶ ಹೊರಡಿಸಿದ್ದು, ನ್ಯಾಯಾಲಯದ ಕಲಾಪಗಳ ಆಡಿಯೋ-ವಿಡಿಯೋ ರೆಕಾರ್ಡಿಂಗ್ಗಳನ್ನು ಪೂರ್ವಾನುಮತಿ ಇಲ್ಲದೆ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳುವುದನ್ನು ನಿಷೇಧಿಸಿದೆ.
2014ರಲ್ಲಿ ಯಾದಗಿರಿ ಜಿಲ್ಲೆಯ ಕನ್ಯಾಕೋಳೂರಿನಲ್ಲಿ ನಡೆದ ದಲಿತ ಮುಖಂಡ ದೇವೇಂದ್ರಪ್ಪ ದಳಪತಿ ಕೊಲೆ ಪ್ರಕರಣದಲ್ಲಿ 12 ವರ್ಷಗಳ ಬಳಿಕ ನ್ಯಾಯಾಲಯ 17 ಮಂದಿಗೆ ಜೀವಾವಧಿ ಶಿಕ್ಷೆ ಹಾಗೂ ದಂಡ ವಿಧಿಸಿದೆ.
ಧಾರವಾಡ ಹೈಕೋರ್ಟ್ನಲ್ಲಿ ಇತಿಹಾಸ: ಆಗಸ್ಟ್ 1ರಂದು ಏಳು ಮಹಿಳಾ ನ್ಯಾಯಮೂರ್ತಿಗಳ ವಿಶೇಷ ಪೀಠಗಳಿಂದ ವಿಚಾರಣೆ
₹5 ಸಾವಿರ ಕೇಳಿದ ಪತ್ನಿಗೆ ಹೊಡೆದ ಪರಿಣಾಮ ದುಬಾರಿ: ಹೈಕೋರ್ಟ್ ಆದೇಶದಿಂದ ತಿಂಗಳಿಗೆ ₹10 ಸಾವಿರ ಹೊರೆ!
14 ವರ್ಷಗಳಾದರೂ ಸಮರ್ಪಕ ತನಿಖೆ ನಡೆದಿಲ್ಲವೇ?" – ಸಿಬಿಐಗೆ ಸುಪ್ರೀಂ ಕೋರ್ಟ್ ಕಠಿಣ ಪ್ರಶ್ನೆಗಳು; ಸಾಕ್ಷ್ಯಗಳ ಸಂರಕ್ಷಣೆಗೆ ಒತ್ತು
ಅಯೋಧ್ಯೆ ರಾಮ ಮಂದಿರ ದೇಣಿಗೆ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದ ಅರ್ಜಿಗಳ ವಿಚಾರಣೆ ವೇಳೆ ಸುಪ್ರೀಂ ಕೋರ್ಟ್ ರಾಜಕೀಯಗೊಳಿಸಬೇಡಿ ಎಂದು ಸೂಚಿಸಿದೆ.
ಕ್ರೂರ ಹತ್ಯೆಗೆ ಐತಿಹಾಸಿಕ ತೀರ್ಪು: ಉತ್ತರ ಪ್ರದೇಶದಲ್ಲಿ 40 ದಿನಗಳಲ್ಲೇ ಮರಣದಂಡನೆ
CrPC ಸೆಕ್ಷನ್ 321 ಬಳಕೆಯ ಬಗ್ಗೆ ಪ್ರಶ್ನೆ ಎತ್ತಿದ ಹೈಕೋರ್ಟ್; ಸರ್ಕಾರದ ಕ್ರಮಕ್ಕೆ ತಾತ್ಕಾಲಿಕ ಬ್ರೇಕ್
ವಿಚಾರಣಾ ನ್ಯಾಯಾಲಯದ ಆದೇಶಕ್ಕೆ ಹೈಕೋರ್ಟ್ ಬ್ರೇಕ್; ಪತಿಯ ಮೇಲ್ಮನವಿ ಪುರಸ್ಕಾರ
ರಾಮ ಮಂದಿರ ದೇಣಿಗೆ ಪ್ರಕರಣ: "ಈಗಲೇ ವಿಚಾರಣೆ ಯಾಕೆ?" – ಸುಪ್ರೀಂ ಕೋರ್ಟ್ ಪ್ರಶ್ನೆ
‘ವೈಜ್ಞಾನಿಕ ಆಧಾರವಿಲ್ಲದೆ ಭಯ ಹುಟ್ಟಿಸಬೇಡಿ’; ವೈದ್ಯೆಗೆ ಹೈಕೋರ್ಟ್ ಖಡಕ್ ಸಂದೇಶ
ಫುಟ್ಪಾತ್ ಮೇಲೆ ಜನರ ಹಕ್ಕು ಅಗ್ರಸ್ಥಾನದಲ್ಲಿ; ಪಾದಚಾರಿಗಳ ಪರ ಐತಿಹಾಸಿಕ ತೀರ್ಪು ನೀಡಿದ ಸುಪ್ರೀಂಕೋರ್ಟ್
,ಕೋರ್ಟ್ ಭದ್ರತೆಯಲ್ಲಿ ಭಾರೀ ಲೋಪ: ಪ್ರಮುಖ ದಾಖಲೆಗಳು ನಾಪತ್ತೆ
ಕುಟುಂಬ ಆಸ್ತಿ ವಿವಾದಕ್ಕೆ ಅಂತ್ಯ? ಹೈಕೋರ್ಟ್ನಿಂದ ಮಹತ್ವದ ಕಾನೂನು ವ್ಯಾಖ್ಯಾನ
2008ರ ಅಹಮದಾಬಾದ್ ಸರಣಿ ಬಾಂಬ್ ಸ್ಫೋಟ ಪ್ರಕರಣದಲ್ಲಿ ವಿಶೇಷ ನ್ಯಾಯಾಲಯ ವಿಧಿಸಿದ್ದ 38 ಮಂದಿಯ ಮರಣದಂಡನೆ ಮತ್ತು 11 ಮಂದಿಯ ಜೀವಾವಧಿ ಶಿಕ್ಷೆಯನ್ನು ಗುಜರಾತ್ ಹೈಕೋರ್ಟ್ ಎತ್ತಿಹಿಡಿದಿದೆ. ಪ್ರಕರಣದ ಸಂಪೂರ್ಣ ವಿವರ ಇಲ್ಲಿ.
ಅನುಕಂಪದ ನೇಮಕಾತಿ (Compassionate Appointment) ಸಂಬಂಧ ಸುಪ್ರೀಂ ಕೋರ್ಟ್ ಮಹತ್ವದ ಹಾಗೂ ಐತಿಹಾಸಿಕ ತೀರ್ಪು ನೀಡಿದೆ.