ಬೆಂಗಳೂರು ಇಂದಿರಾನಗರದಲ್ಲಿ ಘಟನೆ; ಮೃತೆಯ ಕುಟುಂಬದಿಂದ ಗಂಭೀರ ಆರೋಪ, ಪೊಲೀಸರು ತನಿಖೆ ಆರಂಭ
ದೆಹಲಿ ಪ್ರತಿಭಟನೆ ವೇಳೆ ವಿದ್ಯಾರ್ಥಿಗೆ ಗಾಯವಾದ ಆರೋಪ; ಸರ್ಕಾರದ ಹೇಳಿಕೆಯನ್ನು ಪ್ರಶ್ನಿಸಿದ ಕಾಂಗ್ರೆಸ್ ನಾಯಕ
ಕಾವೇರಿ ನೀರಿನ ಹಂಚಿಕೆ, ಮೇಕೆದಾಟು ಯೋಜನೆ ಸೇರಿದಂತೆ ಹಲವು ವಿಷಯಗಳ ಕುರಿತು ಕರ್ನಾಟಕ ಮತ್ತು ತಮಿಳುನಾಡು ನಾಯಕರ ಸಭೆ ನಡೆಯುವ ಸಾಧ್ಯತೆ ಎಂಬ ಮಾಹಿತಿ. ಅಧಿಕೃತ ದೃಢೀಕರಣದ ನಿರೀಕ್ಷೆ.
ಬೆಂಗಳೂರು ಕುರುಬರಹಳ್ಳಿ ಸರ್ಕಾರಿ ಶಾಲೆಯ ಶಿಕ್ಷಕಿ ಶಮಂತ ಕುಮಾರಿ SIR ಹಾಗೂ BLO ಕರ್ತವ್ಯದ ನಡುವೆ ಹೃದಯಾಘಾತದಿಂದ ನಿಧನರಾಗಿದ್ದಾರೆ. ಕೆಲಸದ ಒತ್ತಡವೇ ಕಾರಣ ಎಂದು ಕುಟುಂಬ ಆರೋಪಿಸಿದೆ.
KMF ನಂದಿನಿ ತುಪ್ಪ ಮತ್ತು ಬೆಣ್ಣೆಯ ಬೆಲೆಯನ್ನು ಹೆಚ್ಚಿಸಿದೆ. ಜುಲೈ 25ರಿಂದ ರಾಜ್ಯಾದ್ಯಂತ ಹೊಸ ದರ ಜಾರಿಗೆ ಬರಲಿದೆ
ಫುಟ್ಪಾತ್ ಒತ್ತುವರಿಗೆ ಬ್ರೇಕ್: ಈಗ ನಂದಿನಿ ಬೂತ್, ಹಾಪ್ಕಾಮ್ಸ್ಗೂ ತೆರವು ಭೀತಿ! 'ನಿಯಮ ಎಲ್ಲರಿಗೂ ಒಂದೇ' ಎಂದ ಜಿಬಿಎ
ಬೆಂಗಳೂರು ಹಸಿರೂರು ಅಭಿಯಾನ 2026 | 40 ಸಾವಿರ ಉಚಿತ ಸಸಿ ಪಡೆಯಲು ಅರ್ಜಿ ಸಲ್ಲಿಸಿ | Karunaadu Times
ಕಾವೇರಿ ನೀರಿನ ವಿವಾದ ಮತ್ತೆ ಭುಗಿಲೆದ್ದಿದೆ; ಸಂಸತ್ತಿನಲ್ಲಿ ಚರ್ಚೆಗೆ ಸಜ್ಜಾದ ರಾಜಕೀಯ ಪಕ್ಷಗಳು
72 ವರ್ಷದ ದಾಂಪತ್ಯಕ್ಕೆ ಅಂತಿಮ ವಿದಾಯ; ದೇವೇಗೌಡರ ನೋವಿಗೆ ಸ್ಪಂದಿಸಿದ ಸಿದ್ದರಾಮಯ್ಯ
ಸುರಕ್ಷಿತ ಪ್ರವಾಸೋದ್ಯಮಕ್ಕೆ ಸರ್ಕಾರದ ಹೆಜ್ಜೆ; ಹೋಮ್ಸ್ಟೇ ನೋಂದಣಿಗೆ ಭರ್ಜರಿ ಸ್ಪಂದನೆ
ನೋಟಿಸ್ ಇಲ್ಲದೇ ನಂದಿನಿ ಪಾರ್ಲರ್ ತೆರವು? 'ಲಂಚ ಕೇಳಿದ್ದರು' ಎಂದು ಕಣ್ಣೀರಿಟ್ಟ ಮಾಲಕಿ ಸುಮಿತ್ರ ಗಂಭೀರ ಆರೋಪ!
ನಮ್ಮ ಮೆಟ್ರೋ ಕಾಮಗಾರಿ ವೇಳೆ ದುರಂತ; ವಿದ್ಯುತ್ ಸ್ಪರ್ಶಿಸಿ ಕಾರ್ಮಿಕ ಸಾವು
ಮೈಸೂರು ರಸ್ತೆ–ಮಾಗಡಿ ರಸ್ತೆ ಸಂಪರ್ಕಕ್ಕೆ ಹೊಸ ವೇಗ; 10 ಪಥಗಳ ಎಸ್.ಎಂ. ಕೃಷ್ಣ ರಸ್ತೆ ಜೂನ್ 27ಕ್ಕೆ ಲೋಕಾರ್ಪಣೆ
ಕಸ ಸಂಗ್ರಹಣೆಯಲ್ಲಿ ಕೋಟಿ ಕೋಟಿ ಗೋಲ್ಮಾಲ್? ದಾಖಲೆಗಳಲ್ಲಿ ವಾಹನ, ಸ್ಥಳದಲ್ಲಿ ಮಾಯ!
ವರ್ತೂರಿನಲ್ಲಿ ಅವಘಡ: ನೀರಿನ ಟ್ಯಾಂಕ್ಗೆ ಬಿದ್ದು ಇಬ್ಬರು ಕಾರ್ಮಿಕರು ಕಣ್ಮರೆ
ಜ್ಞಾನ ದೀಪ ಬೆಳಗಿದ ಪುಟಾಣಿಗಳು: ಶ್ರೀ ಸಿದ್ದರಾಮೇಶ್ವರ ವಿದ್ಯಾಸಂಸ್ಥೆಯಲ್ಲಿ ಅಕ್ಷರಾಭ್ಯಾಸ ಸಂಭ್ರಮ
ಬಾಗಲೂರಿನಲ್ಲಿ ಜರ್ಜರಿತ ಕಾಂಪೌಂಡ್ ಗೋಡೆ ಕುಸಿತ: 5 ವರ್ಷದ ಬಾಲಕ ಸಾವು, ಮತ್ತೊಂದು ಮಗು ಗಂಭೀರ
"ಇಳುವರಿ ಕಡಿಮೆಯಾದರೂ ಕೈ ಸೇರದ ಲಾಭ: ಮಾವು ಬೆಳೆಗಾರರ ಬದುಕಿಗೆ ಬೆಲೆ ಕುಸಿತದ ಹೊಡೆತ"
ನಾಲ್ಕು ವರ್ಷದ ಕಂದಮ್ಮನ ಮೇಲೆ ಎರಗಿದ ನಾಯಿಗಳ ಗುಂಪು, ಜೀವ ಉಳಿಸಿದ
ಹೆಬ್ಬಾಳ-ಸರ್ಜಾಪುರ ಮೆಟ್ರೋ ಯೋಜನೆಯಲ್ಲಿ ದೊಡ್ಡ ಬದಲಾವಣೆ! ವೆಟರ್ನರಿ ಕಾಲೇಜು ಸ್ಟೇಷನ್ ರದ್ದು
ಬೆಂಗಳೂರು ಮೆಟ್ರೋ ಪ್ರಯಾಣಿಕರಿಗೆ ಬೇಸರದ ಸುದ್ದಿ! ಮತ್ತೊಂದು ನಿಲ್ದಾಣ ಕೈಬಿಟ್ಟ ಅಧಿಕಾರಿಗಳು
2026–27ನೇ ಹಣಕಾಸು ವರ್ಷದ ಆರಂಭದ ಕೇವಲ ಎರಡು ತಿಂಗಳಲ್ಲೇ ₹2,933 ಕೋಟಿ ಆಸ್ತಿ ತೆರಿಗೆ ಸಂಗ್ರಹ!
"ದೇವಾಲಯಗಳು ಕೇವಲ ಕಟ್ಟಡಗಳಲ್ಲ; ಅವು ನಮ್ಮ ಸಂಸ್ಕೃತಿ, ನಂಬಿಕೆ ಮತ್ತು ಆಧ್ಯಾತ್ಮಿಕ ಬದುಕಿನ ಕೇಂದ್ರಗಳಾಗಿವೆ.
ಆರ್ಥಿಕ ಪ್ರಗತಿ ಮತ್ತು ತಂತ್ರಜ್ಞಾನ ಅಭಿವೃದ್ಧಿಯ ಜೊತೆಗೆ ಮಾನಸಿಕ ಆರೋಗ್ಯಕ್ಕೂ ಸಮಾನ ಮಹತ್ವ ನೀಡಬೇಕಾಗಿದೆ
ವೇಶ್ಯಾವಾಟಿಕೆ ನಡೆಸುತ್ತಿದ್ದ ಜಾಲದ ವಿರುದ್ಧ ಸಿಸಿಬಿ ಮಹಿಳಾ ಸಂರಕ್ಷಣಾ ದಳ ಯಶಸ್ವಿ ಕಾರ್ಯಾಚರಣೆ