ಇಮುದ್ರಾದ ಸಂಸ್ಥಾಪಕ ವಿ. ಶ್ರೀನಿವಾಸನ್ ಅವರ ಪ್ರಕಾರ, ಜಾಗತಿಕ ವೆಬ್ಸೈಟ್ ಭದ್ರತಾ ಪ್ರಮಾಣಪತ್ರಗಳ ವ್ಯವಹಾರವು ಕಂಪನಿಯ ಒಟ್ಟು ಆದಾಯದಲ್ಲಿ ಸುಮಾರು ಶೇ. 1ರಷ್ಟು ಪಾಲು ಹೊಂದಿದೆ. ಹೀಗಾಗಿ, ಈ ವಿಭಾಗದಿಂದ ಹಿಂದೆ ಸರಿಯುವ ನಿರ್ಧಾರವು ಕಂಪನಿಯ ಒಟ್ಟಾರೆ ಆದಾಯದ ಮೇಲೆ ದೊಡ್ಡ ಮಟ್ಟದ ಪರಿಣಾಮ ಬೀರುವುದಿಲ್ಲ ಎಂಬುದು ಆಡಳಿತ ಮಂಡಳಿಯ ನಿಲುವಾಗಿದೆ.
16 ಲಕ್ಷ ಜನರಿಗೆ ಗೃಹಜ್ಯೋತಿ ಸೌಲಭ್ಯ ನಿಲ್ಲುತ್ತದೆಯೇ? ಇದೇ ಈಗ ಫಲಾನುಭವಿಗಳಲ್ಲಿ ಮೂಡಿರುವ ಪ್ರಮುಖ ಪ್ರಶ್ನೆ. ಬೆಸ್ಕಾಂ ವ್ಯಾಪ್ತಿಯಲ್ಲಿ ಸುಮಾರು 16 ಲಕ್ಷ ಮಂದಿಯ ಮಾಹಿತಿ ಬಾಕಿ ಇದೆ ಎಂಬ ಕಾರಣಕ್ಕೆ ಅವರೆಲ್ಲರಿಗೂ ತಕ್ಷಣವೇ ಯೋಜನೆಯ ಸೌಲಭ್ಯ ರದ್ದಾಗುತ್ತದೆ ಎಂದು ಹೇಳಲು ಸಾಧ್ಯವಿಲ್ಲ.
‘ಅನ್ನಸೇವೆ’ ಮೊಬೈಲ್ ಆ್ಯಪ್ ಅಕ್ಟೋಬರ್ 14ರಿಂದ ರಾಜ್ಯಾದ್ಯಂತ ಬಳಕೆಗೆ ಲಭ್ಯವಾಗಲಿದೆ. ಅರ್ಹ ಫಲಾನುಭವಿಗಳು ಅಕ್ಟೋಬರ್ 20ರೊಳಗೆ e-KYC ಪೂರ್ಣಗೊಳಿಸಬೇಕಿದ್ದು, ಕೊನೆಯ ದಿನಾಂಕದೊಳಗೆ ಪ್ರಕ್ರಿಯೆ ಮುಗಿಸಿಕೊಳ್ಳುವಂತೆ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಮನವಿ ಮಾಡಿದೆ.
ಗೃಹಜ್ಯೋತಿ ಯೋಜನೆಯ ಫಲಾನುಭವಿಗಳ ಅರ್ಹತೆ ಹಾಗೂ ದಾಖಲೆಗಳ ನಿಖರತೆಯನ್ನು ಪರಿಶೀಲಿಸುವ ಉದ್ದೇಶದಿಂದ ಸಂಬಂಧಪಟ್ಟ ಸಿಬ್ಬಂದಿ ಮನೆಮನೆಗೆ ಭೇಟಿ ನೀಡುತ್ತಿದ್ದಾರೆ. ವಿದ್ಯುತ್ ಸರಬರಾಜು ಕಂಪನಿಗಳ ಮೀಟರ್ ರೀಡರ್ಗಳ ಮೂಲಕವೂ ಪರಿಶೀಲನಾ ಕಾರ್ಯ ನಡೆಯುತ್ತಿದೆ.
ರಾಜ್ಯದ ಲಕ್ಷಾಂತರ ಕುಟುಂಬಗಳಿಗೆ ಗುಡ್ನ್ಯೂಸ್: ರದ್ದಾದ BPL ಕಾರ್ಡ್ ಮತ್ತೆ ಚಾಲ್ತಿಗೆ!
ಅರ್ಜಿ ಪರಿಶೀಲನೆ ಪೂರ್ಣಗೊಂಡ ಬಳಿಕ, NEFT ಅಥವಾ RTGS ಮೂಲಕ ಹಣವನ್ನು ನೇರವಾಗಿ ಬ್ಯಾಂಕ್ ಖಾತೆಗೆ ಜಮೆ ಮಾಡಲಾಗುತ್ತದೆ.
ರಾಜ್ಯದ ಎಲ್ಲ ಶಾಲೆಗಳಿಗೆ ಒಂದೇ ವೇಳಾಪಟ್ಟಿ ಜಾರಿ
19 ಸಾವಿರ ಫಲಾನುಭವಿಗಳಿಗೆ ಒಂದೇ ಖಾತೆ? ಗೃಹಲಕ್ಷ್ಮಿ ಯೋಜನೆ ವಿರುದ್ಧ ಗಂಭೀರ ಆರೋಪ
4 ಲಕ್ಷಕ್ಕೂ ಹೆಚ್ಚು ಪಿಂಚಣಿದಾರರ ದಾಖಲೆ ಪರಿಶೀಲನೆ!
"ಶಕ್ತಿ ಯೋಜನೆಗೆ ಹೊಸ ರೂಪ: 2 ಕೋಟಿ ಮಹಿಳೆಯರ ಕೈ ಸೇರಲಿದೆ ಉಚಿತ ಸ್ಮಾರ್ಟ್ ಕಾರ್ಡ್"
ಗೃಹಲಕ್ಷ್ಮಿ, ಗೃಹಜ್ಯೋತಿ ಮುಂದುವರಿಯಲಿವೆ ಎಂದ ಡಿಕೆ ಶಿವಕುಮಾರ್
ಶಾಲೆ-ಕಾಲೇಜು ವಿದ್ಯಾರ್ಥಿಗಳಿಂದ ಭರ್ಜರಿ ಪ್ರತಿಕ್ರಿಯೆ! ಉಚಿತ ಬಸ್ ಪಾಸ್ಗೆ ಮುಗಿಬಿದ್ದ ಅರ್ಜಿದಾರರು
ಅನರ್ಹರಿಗೆ ಬ್ರೇಕ್! ಗೃಹಲಕ್ಷ್ಮೀ ಮತ್ತು ಗೃಹಜ್ಯೋತಿ ಯೋಜನೆಗೆ ಮರು ಅರ್ಜಿ ಸಲ್ಲಿಕೆ ಸಾಧ್ಯತೆ
ಆಧಾರ್ ಸೇವೆ ಇನ್ನಷ್ಟು ಡಿಜಿಟಲ್; 6 ತಿಂಗಳವರೆಗೆ ಉಚಿತ ಅಪ್ಡೇಟ್ ಅವಕಾಶ