ಐತಿಹಾಸಿಕ ಹಾಗೂ ಧಾರ್ಮಿಕ ಕ್ಷೇತ್ರವಾದ ಹುಲಿಗಿಯ ಶ್ರೀ ಹುಲಿಗೆಮ್ಮ ದೇವಸ್ಥಾನದ ಸನ್ನಿಧಿಯಲ್ಲಿ ತುಂಗಭದ್ರಾ ನದಿಗೆ ಭಕ್ತಿಭಾವದ ತುಂಗಾರತಿ ಮಹೋತ್ಸವ ಅದ್ದೂರಿಯಾಗಿ ನೆರವೇರಿತು.
ಕೆರೆಯಲ್ಲಿದ್ದ ಕ್ಯಾಟ್ಫಿಶ್ಗಳನ್ನು ತೆರವುಗೊಳಿಸಿ ಹೊಸ ತಳಿಯ ಮೀನುಗಳನ್ನು ಬಿಡುವ ಉದ್ದೇಶದಿಂದ ನೀರಿಗೆ ವಿಷಕಾರಿ ಪದಾರ್ಥ ಬೆರೆಸಿರಬಹುದೇ ಎಂಬ ಅನುಮಾನವೂ ಸ್ಥಳೀಯರಲ್ಲಿ ಮೂಡಿದೆ. ಆದರೆ, ಈ ಆರೋಪಕ್ಕೆ ಸಂಬಂಧಿಸಿದಂತೆ ಯಾವುದೇ ಅಧಿಕೃತ ದೃಢೀಕರಣ ಇನ್ನೂ ಲಭ್ಯವಾಗಿಲ್ಲ.