ಹಾವೇರಿಯಲ್ಲಿ ಇಳಿದ ವರದಾ ನದಿ ನೀರು – “ಇದ್ದ ನೀರನ್ನಾದರೂ ಉಳಿಸಿ” ರೈತರ ಆಗ್ರಹ!
ಹಾವೇರಿಯಲ್ಲಿ ಆಹಾರ ಘಟಕಗಳ ಮೇಲೆ ಅಧಿಕಾರಿಗಳ ದಾಳಿ 1,033 ಕೆಜಿ ಆಹಾರ ಪದಾರ್ಥ ಸೀಜ್
ರಾಣೇಬೆನ್ನೂರು ಸಂಚಾರ ಪೊಲೀಸರು ಶಾಸಕರಿಗೆ ನೋಟಿಸ್ ಜಾರಿ ಮಾಡಿದ್ದಾರೆ. ಬಳಿಕ ₹500 ದಂಡ ಪಾವತಿಸುವಂತೆ ಸೂಚಿಸಿರುವ ನೋಟಿಸ್ ಶಾಸಕರ ನಿವಾಸಕ್ಕೆ ತಲುಪಿದೆ.
ವಿಘ್ನೇಶ್ವರ ಟ್ಯಾಕ್ಸಿ ಮಾಲೀಕರು ಮತ್ತು ಚಾಲಕರ ಸಂಘದ ಸದಸ್ಯರು ಸ್ಪಷ್ಟನೆ ನೀಡಿದ್ದಾರೆ.
ಅಪಘಾತದಲ್ಲಿ ಸೌಂದರ್ಯ, ಸಿಂಧು ಹಾಗೂ ಕಶ್ವಶ್ರೀ ಗಂಭೀರವಾಗಿ ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ತಕ್ಷಣ ದಾವಣಗೆರೆಯ ಎಸ್.ಎಸ್. ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ಮಹಿಳೆ ಅನುಮಾನಾಸ್ಪದ ಸಾವು; ಗಂಡನ ಮನೆಯ ಮುಂದೆ ಶವವಿಟ್ಟು ಕುಟುಂಬಸ್ಥರ ಪ್ರತಿಭಟನೆ