ಕೆಂಪುಕೋಟೆಯನ್ನೇ ಗುರಿಯಾಗಿಸಿಕೊಂಡಿದ್ದರೇ? ತನಿಖೆಯ ಪ್ರಕಾರ, 2023ರ ಡಿಸೆಂಬರ್ನಿಂದಲೇ ಕೆಂಪುಕೋಟೆಯನ್ನು ಗುರಿಯಾಗಿಸುವ ಸಿದ್ಧತೆ ಆರಂಭವಾಗಿತ್ತು.
ಆಸ್ಪತ್ರೆಗೆ ಕರೆದೊಯ್ದ ಬಳಿಕ ಪರಾರಿಯಾದ ವ್ಯಕ್ತಿ; ಮೊಬೈಲ್ ಕೂಡ ಕೊಂಡೊಯ್ದಿರುವ ಆರೋಪ – ಪೊಲೀಸರಿಂದ ತನಿಖೆ ಚುರುಕು
ರೈಲ್ವೆ ನಿಲ್ದಾಣದ ಪಾರ್ಕಿಂಗ್ ರಸ್ತೆಯಲ್ಲೇ ಗಾಂಜಾ ಮಾರಾಟ! ಹುಬ್ಬಳ್ಳಿಯಲ್ಲಿ ನಾಲ್ವರು ವಶ
ಕ್ಷುಲ್ಲಕ ಕಾರಣಕ್ಕೆ ಆರಂಭವಾದ ಗಲಾಟೆ ಕ್ಷಣಾರ್ಧದಲ್ಲಿ ವಿಕೋಪಕ್ಕೆ ತಿರುಗಿ, ಎರಡು ಗುಂಪುಗಳು ತಲ್ವಾರ್ ಹಾಗೂ ದೊಣ್ಣೆಗಳಿಂದ ಪರಸ್ಪರ ಹೊಡೆದಾಡಿಕೊಂಡಿರುವ ಘಟನೆ ದಾವಣಗೆರೆ ನಗರದಲ್ಲಿ ನಡೆದಿದೆ.
ಸೋಮವಾರಪೇಟೆ ಪಟ್ಟಣದ ಎಂ.ಜಿ. ರಸ್ತೆಯಲ್ಲಿರುವ ಎಸ್ಬಿಐ ಬ್ಯಾಂಕ್ಗೆ ಹೊಂದಿಕೊಂಡಿರುವ ಎಟಿಎಂನಲ್ಲಿ ಶುಕ್ರವಾರ ತಡರಾತ್ರಿ ಈ ಘಟನೆ ನಡೆದಿದೆ.
ರಸ್ತೆ ಬದಿಯಲ್ಲೇ ಮಾರಕ ದಾಳಿ; ಶಿವಮೊಗ್ಗದಲ್ಲಿ ರೌಡಿಶೀಟರ್ ಬರ್ಬರ ಹತ್ಯೆ
ಸರ್ಜಾಪುರದಲ್ಲಿ ವಾಸವಾಗಿರುವ ಗೋಲ್ಡನ್ ಕುಮಾರ್ ಎಂಬ ಯುವಕ ಮಹಿಳೆಯೊಬ್ಬರು ಜಾಗಿಂಗ್ ಮಾಡುತ್ತಿದ್ದ ಸಂದರ್ಭದಲ್ಲಿ ಮೊಬೈಲ್ನಲ್ಲಿ ವಿಡಿಯೋ ಮಾಡುತ್ತಿದ್ದಾಗ ಗಮನಕ್ಕೆ ಬಂದಿದ್ದಾನೆ ಎನ್ನಲಾಗಿದೆ.
ಸಾಮ್ರಾಟ್ ವಿಜಯ್ ಸೇರಿದಂತೆ ಸಮೃದ್ಧ್ ಸಿಂಹ, ವಿಶ್ವಾಸ್, ವೆಂಕಟೇಶ್, ಸಮೀದ್ ಹಾಗೂ ಇತರರು ಸೇರಿ ಮನೀಶ್ ಗೌಡ ಅವರ ಮುಖ, ಕುತ್ತಿಗೆ, ಎದೆ ಮತ್ತು ತಲೆಯ ಭಾಗಕ್ಕೆ ಹಲ್ಲೆ ನಡೆಸಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಪರಪ್ಪನ ಅಗ್ರಹಾರ ಜೈಲಿನಲ್ಲಿ ಕೆಲಕಾಲ ಮಾತುಕತೆ – ಆರೋಗ್ಯ ವಿಚಾರಿಸಿದ ಪತ್ನಿ, ಆತ್ಮಸ್ಥೈರ್ಯ ತುಂಬಿದ ಶಾಸಕ
ಶಾಂತಿನಗರ ವ್ಯಾಪ್ತಿಯಲ್ಲಿ 2017ರಲ್ಲಿ ನಡೆದಿತ್ತು. ಸಿಗರೇಟ್ ಸೇದುವ ವಿಚಾರವಾಗಿ ಹರೀಶ್ ಎಂಬ ಯುವಕ ಮತ್ತು ಆರೋಪಿಗಳ ನಡುವೆ ಮಾತಿನ ಚಕಮಕಿ ನಡೆದಿತ್ತು.
ರಾಮಗೊಂಡನಹಳ್ಳಿ ಗ್ರಾಮದಲ್ಲಿ ನಡೆದಿದೆ. ಒಂದೇ ದಿನ ಬರೋಬ್ಬರಿ 830 ನಾಟಿ ಕೋಳಿಗಳು ಮೃತಪಟ್ಟಿರುವುದು ರೈತ ಕುಟುಂಬಕ್ಕೆ ಆಘಾತ ತಂದಿದೆ.
ಎಂಗೇಜ್ಮೆಂಟ್ ಆಗಿದೆ, ಇನ್ನು ಕರೆ ಮಾಡಬೇಡ’ ಎಂದ ಪ್ರೇಯಸಿ; ಅಪ್ರಾಪ್ತನ ಆತ್ಮಹತ್ಯೆ ಯತ್ನ
ತಾನು ಕರೆದಾಗಲೆಲ್ಲ ರೂಮಿಗೆ ಬರಬೇಕು ಎಂದು ಸಂದೇಶಗಳ ಮೂಲಕ ಒತ್ತಡ ಹೇರುತ್ತಿದ್ದ ಎಂಬ ಆರೋಪವೂ ಇದೆ.
ಆಗಸ್ಟ್ 13ರಂದು ಚಳ್ಳಕೆರೆ ತಾಲೂಕಿನ ಚಿಕ್ಕ ಉಳ್ಳಾರ್ತಿ ಗ್ರಾಮದ ನಿವಾಸಿ ಸುಮಲತಾ ಮನೆಯಿಂದ ನಾಪತ್ತೆಯಾಗಿದ್ದರು. ಸುಮಲತಾ ಅವರು ಗಜೇಂದ್ರ ಎಂಬಾತನೊಂದಿಗೆ ಪ್ರೇಮವಿವಾಹವಾಗಿದ್ದರು ಎನ್ನಲಾಗಿದೆ.
ಲಂಚಕ್ಕೆ ಕಡಿವಾಣ ಹಾಕಬೇಕಾದ ವ್ಯವಸ್ಥೆಯಲ್ಲೇ ಅಧಿಕಾರಿಯೊಬ್ಬರು ಲಂಚ ಸ್ವೀಕರಿಸುವಾಗ ಸಿಕ್ಕಿಬಿದ್ದಿರುವುದು ಇದೀಗ ಸಾರ್ವಜನಿಕ ವಲಯದಲ್ಲಿ ಚರ್ಚೆಗೆ ಕಾರಣವಾಗಿದೆ.
ಮೂರು ತಿಂಗಳಲ್ಲಿ ಹಲವು ಬಾರಿ ಕಿರುಕುಳ ನೀಡಿದ ಆರೋಪ; ಬಾಲಕಿ ನೀಡಿದ ಮಾಹಿತಿ ಆಧರಿಸಿ ಪೊಲೀಸರಿಂದ ಪ್ರಕರಣ ದಾಖಲು
ಜೈಲಿನ ಹೈ-ಸೆಕ್ಯೂರಿಟಿ ಬ್ಯಾರಕ್ನಲ್ಲೇ ಮೊಬೈಲ್! ಪ್ರಜ್ವಲ್ ರೇವಣ್ಣ ವಿರುದ್ಧ FIR
ಭೀಮನ ಅಮಾವಾಸ್ಯೆ ರಾತ್ರಿ ಪತಿಗೆ ನಿದ್ರೆ ಮಾತ್ರೆ; ಬಳಿಕ ಹಗ್ಗದಿಂದ ಬಿಗಿದು ಕೊಲೆ ಆರೋಪ – ಠಾಣೆಗೆ ಶರಣಾದ ಪತ್ನಿ!
ಮೈನಿಂಗ್ ಲಾರಿ ಹರಿದು ಇಬ್ಬರು ಪಾದಚಾರಿಗಳ ದುರ್ಮರಣ; ಅಪಘಾತದ ಬಳಿಕ ಲಾರಿ ಪಲ್ಟಿ
ಅಸ್ಸಾಂ ಬೆಚ್ಚಿಬೀಳಿಸಿದ ಬಾಲಕಿ ಹತ್ಯೆ ಪ್ರಕರಣ: ಲೈಂಗಿಕ ದೌರ್ಜನ್ಯ ಆರೋಪ, ಐವರು ಪೊಲೀಸ್ ವಶಕ್ಕೆ
ತಿಂಡಿ ಪ್ಯಾಕೆಟ್ನಲ್ಲಿದ್ದ ಪ್ಲಾಸ್ಟಿಕ್ ಬಾಲ್ ನುಂಗಿ 5 ವರ್ಷದ ಬಾಲಕ ಸಾವು; ಹುಣಸೂರು ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ
ಡೇಟಿಂಗ್ ಆ್ಯಪ್ನಲ್ಲಿ ಸ್ನೇಹ, ಬಳಿಕ ಬೆದರಿಸಿ ದರೋಡೆ: ಬೆಂಗಳೂರಿನಲ್ಲಿ ಗ್ಯಾಂಗ್ವೊಂದು ಪೊಲೀಸರ ಬಲೆಗೆ
ಬಿಹಾರದಲ್ಲಿ ಬೆಚ್ಚಿಬೀಳಿಸಿದ ಕ್ರೌರ್ಯ; ಸಣ್ಣ ವಿಚಾರಕ್ಕೆ ಅತ್ತಿಗೆಯ ಕೊಲೆ
ಟ್ಯಾಂಕರ್ನಿಂದ ಕಳವು, ಬಳಿಕ ಕಡಿಮೆ ದರಕ್ಕೆ ಮಾರಾಟ; ಕೋಲಾರದಲ್ಲಿ ಪೆಟ್ರೋಲ್ ಮಾಫಿಯಾ ಆರೋಪ
ಕೆ.ಆರ್.ಪೇಟೆ ಮೂಲದ ಕಾರ್ಪೆಂಟರ್ ರಾಕೇಶ್ ಹತ್ಯೆ ಪ್ರಕರಣ ಭೇದಿಸಿದ ಮಂಡ್ಯ ಪೊಲೀಸರು; ತನಿಖೆಯ ದಿಕ್ಕು ಬದಲಿಸಲು ಆರೋಪಿ ಹೆಣೆದಿದ್ದ ಸುಳ್ಳಿನ ಜಾಲವೂ ಬಯಲು
ಚಿಕ್ಕಬಳ್ಳಾಪುರದಲ್ಲಿ ಶಾಕಿಂಗ್ ಘಟನೆ: ಯುವತಿಗೆ ಚಾಕು ಇರಿತ ಪ್ರಕರಣ, ಮೂವರು ಬಂಧನ
ಮಂಗಳೂರು ಹೆದ್ದಾರಿಯಲ್ಲಿ ಭೀಕರ ದರೋಡೆ; ಕಾರು ಅಡ್ಡಗಟ್ಟಿ ಚಿನ್ನದ ವ್ಯಾಪಾರಿಯನ್ನೇ ಗುರಿಯಾಗಿಸಿದ ಖದೀಮರು
150ಕ್ಕೂ ಹೆಚ್ಚು ಮಂದಿಯ ವಿಚಾರಣೆ ವಿಶೇಷ ತನಿಖಾ ತಂಡದ ಕಾರ್ಯಾಚರಣೆಯಲ್ಲಿ ಮೂವರು ಅಪ್ರಾಪ್ತರನ್ನು ವಶಕ್ಕೆ ಪಡೆದು, ಶಸ್ತ್ರವನ್ನೂ ವಶಪಡಿಸಿಕೊಳ್ಳಲಾಗಿದೆ.
ಹಾವೇರಿ, ಧಾರವಾಡ, ಕೊಡಗು ಜಿಲ್ಲಾ ನ್ಯಾಯಾಲಯಗಳಿಗೆ ಬಾಂಬ್ ಬೆದರಿಕೆ; ಭದ್ರತಾ ತಪಾಸಣೆ ತೀವ್ರ
'ಮಗು ಅಳುತ್ತಿತ್ತು' ಎಂಬ ಕಾರಣಕ್ಕೆ ಭೀಕರ ಹತ್ಯೆ; 20 ದಿನಗಳ ಬಳಿಕ ಬಯಲಾಯ್ತು ರಕ್ತಸಿಕ್ತ ರಹಸ್ಯ
ಹೈಕೋರ್ಟ್ನಲ್ಲಿ ದರ್ಶನ್ ಪರ ವಾದ ಮಂಡಿಸಲ್ಲ ಎಂದ ವಕೀಲ, ಹೊಸ ತಿರುವು!
ಚಿನ್ನಯ್ಯ ದೂರು Vs ಮಟ್ಟಣ್ಣವರ್ ಆಡಿಯೋ ಬಾಂಬ್: ಧರ್ಮಸ್ಥಳ ಪ್ರಕರಣದಲ್ಲಿ ಹೊಸ ವಿವಾದಕ್ಕೆ ನಾಂದಿ
ಹಲವು ಆರೋಪಿಗಳು ಪೊಲೀಸ್ ವಶಕ್ಕೆ
ಮೂರು ತಿಂಗಳ ಬಳಿಕ ಪೋಸ್ಟ್ಮಾರ್ಟಂ ವರದಿಯಿಂದ ಬಯಲಾಯಿತೇ ಭೀಕರ ಸತ್ಯ!
ಬ್ಯಾಟರಾಯನಪುರದಲ್ಲಿ ಭಾರೀ ದಾಳಿ; 17 ಮಾರಕಾಸ್ತ್ರ, 230 ಮೊಬೈಲ್, ಗಾಂಜಾ ಜಪ್ತಿ
ಪ್ರೀತಿಯ ಮಲೆ ಹಿಡಿದವನಿಗೆ ಪಬ್ಲಿಕ್ ನಿಂದ ಪಾಠ! ಪ್ರೀತಿ ನಿರಾಕರಣೆಯ ಕೋಪ; ಅಪ್ರಾಪ್ತ ಬಾಲಕಿಗೆ ಥಳಿಸಿ, ಕಾಲಿನಿಂದ ತುಳಿದ ಆರೋಪ
ಸಂತ್ರಸ್ತೆಯ ಧೈರ್ಯದಿಂದ ಈ ಪ್ರಕರಣ ಬೆಳಕಿಗೆ ಬಂದಿದೆ.