ಬೆಂಗಳೂರು: ರಾಜಧಾನಿಯಲ್ಲಿ ನಕಲಿ ಔಷಧಿಗಳ ಅಕ್ರಮ ಜಾಲದ ವಿರುದ್ಧ ಡ್ರಗ್ ಕಂಟ್ರೋಲ್ ಇಲಾಖೆ ಹಾಗೂ ಎಸ್ಐಟಿ ಕ್ರಮಕ್ಕೆ ಮುಂದಾಗಿದೆ. ನಿಯಮ ಉಲ್ಲಂಘನೆ ಹಾಗೂ ನಕಲಿ ಔಷಧಿ ಸರಬರಾಜಿಗೆ ಸಂಬಂಧಿಸಿದಂತೆ ಹಲವು ಔಷಧ ಮಳಿಗೆಗಳು ಮತ್ತು ವಿತರಕರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗಿದೆ.
ಬೆಂಗಳೂರು ನಗರದ ಬನಶಂಕರಿ, ಜಯನಗರ, ಪದ್ಮನಾಭನಗರ, ಶಿವಾಜಿನಗರ, ಕುಮಾರಸ್ವಾಮಿ ಲೇಔಟ್ ಸೇರಿದಂತೆ ವಿವಿಧ ಪ್ರದೇಶಗಳಲ್ಲಿ ಕಾರ್ಯನಿರ್ವಹಿಸುತ್ತಿದ್ದ 16 ಫಾರ್ಮಸಿಗಳ ಔಷಧ ಪರವಾನಗಿಯನ್ನು ರದ್ದುಪಡಿಸಲಾಗಿದೆ. ಇದರ ಜೊತೆಗೆ ಇನ್ನೂ 8 ಫಾರ್ಮಸಿಗಳ ಲೈಸೆನ್ಸ್ಗಳನ್ನು ಅಮಾನತುಗೊಳಿಸಲಾಗಿದೆ.
ಲೈಸೆನ್ಸ್ ರದ್ದುಪಡಿಸಲಾದ 16 ಫಾರ್ಮಸಿಗಳು
Avesco Healthcare – ಪ್ರಭಾಕರ್ ರೆಡ್ಡಿ ಲೇಔಟ್, ಪಟೇಲ್ ಲೇಔಟ್ ರಸ್ತೆ, ಬೆಂಗಳೂರು – 560068
Bangalore Speciality Pharma – ಇಬ್ರಾಹಿಂ ಸಾಹಿಬ್ ರಸ್ತೆ, ಕಮರ್ಷಿಯಲ್ ಸ್ಟ್ರೀಟ್, ಶಿವಾಜಿನಗರ, ಬೆಂಗಳೂರು – 560001
Bengalurus Speciality Pharma – ನಂ.308, ರಹೇಜಾ ಚೇಂಬರ್ಸ್, ಮ್ಯೂಸಿಯಂ ರಸ್ತೆ, ಬೆಂಗಳೂರು
Patel Medi Trade – ಜಯನಗರ HBCS BDA 1ನೇ ಹಂತ, ಗುಬ್ಬಲಾಳ, ಬೆಂಗಳೂರು – 560061
Rajarajeshwari Pharma – BEML 3ನೇ ಹಂತ, ರಾಜರಾಜೇಶ್ವರಿ ನಗರ, ಬೆಂಗಳೂರು – 560098
Surya Specialty Pharma – 14ನೇ ಮೇನ್, ಕುಮಾರಸ್ವಾಮಿ ಲೇಔಟ್, ಬೆಂಗಳೂರು – 560078
SWS Pharma – ಶಾಂಪುರ ರೈಲ್ವೆ ಕ್ರಾಸಿಂಗ್ ಬಳಿ, ಕೆ.ಜಿ.ಹಳ್ಳಿ, ಬೆಂಗಳೂರು – 560045
Krupa Healthcare – ಮ್ಯಾಕ್ಸ್ವರ್ತ್ ಮೆನ್ಷನ್, ಲಾಲ್ಬಾಗ್ ಫೋರ್ಟ್ ರಸ್ತೆ, ಮಾವಳ್ಳಿ, ಬೆಂಗಳೂರು – 560004
St. Philomena Hospital Drug Centre – ಮದರ್ ತೆರೇಸಾ ರಸ್ತೆ, ವಿನಾಯಕ ನಗರ, ಬೆಂಗಳೂರು – 560047
Sagar Pharma – Sagar Healthcare Div – ಶಿವಗೆ ಮಲ್ಲೇಶ್ವರ ಹಿಲ್ಸ್, ಕುಮಾರಸ್ವಾಮಿ ಲೇಔಟ್, ಬೆಂಗಳೂರು – 560078
Zymus Pharma – ನಂಜಪ್ಪ ಕಾಂಪ್ಲೆಕ್ಸ್, ರಘುವನಹಳ್ಳಿ, ಕನಕಪುರ ಮೇನ್ ರಸ್ತೆ, ಬೆಂಗಳೂರು – 560062
Fortune Medical Solutions – ಚಿನ್ನಪ್ಪ ನಾಯ್ಡು ಲೇಔಟ್, ಬನಶಂಕರಿ 3ನೇ ಹಂತ, ಬೆಂಗಳೂರು – 560085
Excelcare Pharma – ಇಂಡಸ್ಟ್ರಿಯಲ್ ಲೇಔಟ್, ಬನಶಂಕರಿ 2ನೇ ಹಂತ, ಬೆಂಗಳೂರು – 560070
Patel Medicals – 8ನೇ ಮೇನ್, ಪದ್ಮನಾಭನಗರ, ಚಿಕ್ಕಲಸಂದ್ರ ಮೇನ್ ರಸ್ತೆ, ಬೆಂಗಳೂರು – 560070
Bangalore Speciality Pharma – ರಾಮಚಂದ್ರ ಅಗ್ರಹಾರ, ಟಿ.ಆರ್. ಮಿಲ್ ಬಳಿ, ಚಾಮರಾಜಪೇಟೆ, ಬೆಂಗಳೂರು – 560018
N.S. Pharma – ಕೇಸರ್ ಪ್ಲಾಜಾ, ಜೈನ್ ಮಂದಿರದ ಬಳಿ, ಹೊಸೂರು, ಹುಬ್ಬಳ್ಳಿ
ಲೈಸೆನ್ಸ್ ಅಮಾನತುಗೊಂಡಿರುವ 8 ಫಾರ್ಮಸಿಗಳು
Med Pharma – ದೊಡ್ಡಕಮ್ಮನಹಳ್ಳಿ, ಬೆಂಗಳೂರು – 560083
Surya Speciality Hospital – ಬೊಮ್ಮಸಂದ್ರ ಇಂಡಸ್ಟ್ರಿಯಲ್ ಏರಿಯಾ, ಹೊಸೂರು ರಸ್ತೆ, ಬೆಂಗಳೂರು – 560099
Sagar Pharma Unit-II – ಸಾಗರ್ ಹಾಸ್ಪಿಟಲ್, ತಿಲಕ್ ನಗರ, ಜಯನಗರ, ಬೆಂಗಳೂರು – 560041
Vivantha Pharmaceuticals – ಈಸ್ಟ್ ಎಂಡ್ ಮೇನ್ ರಸ್ತೆ, 9ನೇ ಬ್ಲಾಕ್, ಜಯನಗರ, ಬೆಂಗಳೂರು – 560069
Maruthi Medicals – ರೆಮ್ಕೋ ಲೇಔಟ್, ಸರ್ವಿಸ್ ರಸ್ತೆ, ವಿಜಯನಗರ, ಬೆಂಗಳೂರು – 560040
Hi-5 Pharma – ಶಾಂಪುರ ಮೇನ್ ರಸ್ತೆ, ಕೆ.ಜಿ.ಹಳ್ಳಿ, ಬೆಂಗಳೂರು – 560045
Pfizer Ltd – ಕೆಂಪನಲಿಂಗನಹಳ್ಳಿ, ನೆಲಮಂಗಲ ತಾಲೂಕು, ಬೆಂಗಳೂರು ಗ್ರಾಮಾಂತರ – 562123
Viva Pharma – ಶೈಲಜಾ ಬಿಲ್ಡಿಂಗ್, ಕ್ಲಬ್ ರಸ್ತೆ, ಬೆಳಗಾವಿ – 590001
ನಕಲಿ ಅಥವಾ ಗುಣಮಟ್ಟದ ಮಾನದಂಡಗಳನ್ನು ಉಲ್ಲಂಘಿಸಿರುವ ಔಷಧಿಗಳ ಮಾರಾಟ ಹಾಗೂ ಸರಬರಾಜು ಸಾರ್ವಜನಿಕ ಆರೋಗ್ಯಕ್ಕೆ ಗಂಭೀರ ಅಪಾಯ ಉಂಟುಮಾಡುವ ಹಿನ್ನೆಲೆಯಲ್ಲಿ ಅಧಿಕಾರಿಗಳ ಕ್ರಮ ಮಹತ್ವ ಪಡೆದಿದೆ. ಪ್ರಕರಣದ ತನಿಖೆ ಮತ್ತು ಮುಂದಿನ ಕಾನೂನು ಕ್ರಮಗಳ ಕುರಿತು ಹೆಚ್ಚಿನ ಮಾಹಿತಿ ಹೊರಬರಬೇಕಿದೆ.
Tags:#Bengaluru #BengaluruNews #FakeDrugs #DrugControl #SIT #Pharmacy #Medicine #KarnatakaNews #ಬೆಂಗಳೂರು #ನಕಲಿಔಷಧಿ #ಫಾರ್ಮಸಿ #ಡ್ರಗ್ಕಂಟ್ರೋಲ್ #ಎಸ್ಐಟಿ #ಕರುನಾಡುಟೈಮ್ಸ್